Kane Richardson

ಆರ್‌ಸಿಬಿಗೆ ಶಾಕ್! ಅರ್ಧಕ್ಕೇ ಐಪಿಎಲ್ ತೊರೆದ ಕೇನ್ ರಿಚರ್ಡ್‌ಸನ್, ಜಂಪಾ
ಕ್ರಿಕೆಟ್

ಆರ್‌ಸಿಬಿಗೆ ಶಾಕ್! ಅರ್ಧಕ್ಕೇ ಐಪಿಎಲ್ ತೊರೆದ ಕೇನ್ ರಿಚರ್ಡ್‌ಸನ್, ಜಂಪಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕೇನ್ ರಿಚರ್ಡ್‌ಸನ್ ಮತ್ತು ಆಡಮ್ ಜಂಪಾ ಐಪಿಎಲ್ ತೊರೆದು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ. ಈ ಬಗ್ಗೆ ಫ್ರ್ಯಾಂಚೈಸ್ ನ ಹೇಳಿಕೆ ಸ್ಪಷ್ಟಪಡಿಸಿದೆ. 

ಟೀಂ ಇಂಡಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದ ಕೇನ್ ರಿಚರ್ಡ್‌ಸನ್ 
ಕ್ರಿಕೆಟ್

ಟೀಂ ಇಂಡಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದ ಕೇನ್ ರಿಚರ್ಡ್‌ಸನ್ 

ಮುಂದಿನ ವಾರದಿಂದ ಪ್ರಾರಂಭವಾಗಲಿರುವ ಭಾರತ ವಿರುದ್ಧದ ಏಕದಿನ ಮತ್ತು ಟ್ವೆಂಟಿ -20 ಅಂತಾರಾಷ್ಟ್ರೀಯ ಸರಣಿಯಿಂದ ಜೊರಗುಳಿಯಲು ಅಸೀಸ್ ನ ಖ್ಯಾತ ಕ್ರಿಕೆಟುಗ ಕೇನ್ ರಿಚರ್ಡ್‌ಸನ್ ತೀರ್ಮಾನಿಸಿದ್ದಾರೆ. ಹಾಗಾಗಿ ಕೇನ್ ಸ್ಥಾನದಲ್ಲಿ ಇನ್ನೊಬ್ಬ ಬೌಲರ್ ಆಂಡ್ರ್ಯೂ ಟೈ ತಂಡಕ್ಕೆ ಸೇರಲಿದ್ದಾರೆ.

ಆಸೀಸ್ ವೇಗಿ ಕೇನ್ ರಿಚರ್ಡ್ ಸನ್ ಗೆ ಕೊರೋನಾ ವೈರಸ್ ಸೋಂಕು ಭೀತಿ! 
ಕ್ರಿಕೆಟ್

ಆಸೀಸ್ ವೇಗಿ ಕೇನ್ ರಿಚರ್ಡ್ ಸನ್ ಗೆ ಕೊರೋನಾ ವೈರಸ್ ಸೋಂಕು ಭೀತಿ! 

ಇಡೀ ವಿಶ್ವವೇ ಪ್ರಸ್ತುತ ಕೊರೊನಾ ವೈರಸ್‌ ಭೀತಿಯಲ್ಲಿ ಮುಳುಗಿದೆ. ಈ ಮಹಾಮಾರಿ ವೈರಸ್‌ ಜಾಗತಿಕ ಕ್ರೀಡಾಚಟುವಟಿಕೆಗಳ ಮೇಲೆ ಗಂಭೀರ ಪ್ರಭಾವ ಬೀರಿದೆ