Kamal Haasan

Thug Life ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ರಾಜ್ಯ

ಚಿತ್ರ ಬಿಡುಗಡೆಗೆ ಬೆದರಿಕೆಯಾಗಿ ನಿಲ್ಲುವ ಯಾವುದೇ 'ವಿಭಜಕ ಶಕ್ತಿಗಳನ್ನು' ನಿಯಂತ್ರಿಸುವಂತೆ ಪೀಠವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟರೂ ಕರ್ನಾಟಕದಲ್ಲಿ 'ಥಗ್ ಲೈಫ್' ಚಿತ್ರ ಬಿಡುಗಡೆ ಆಗಲ್ಲ; ಯಾಕೆ ಗೊತ್ತಾ?
ಸಿನಿಮಾ ಸುದ್ದಿ

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂಬ ನಟನ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಮಲ್ ಹಾಸನ್ ಅಭಿನಯದ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸಲಾಯಿತು.

Watch | ಥಗ್ ಲೈಫ್ ರಿಲೀಸ್ ಗೆ​ ಅನುಮತಿ: ಸಿನಿಮಾ ನೋಡೋಕೆ ಹೋಗ್ತೀವಿ- ಕರವೇ
ವಿಡಿಯೋ

News Headlines 17-06-25 | ಕರ್ನಾಟಕದಲ್ಲಿ Thug Life ರಿಲೀಸ್‌ಗೆ ಸುಪ್ರೀಂ ಕೋರ್ಟ್ ಅಸ್ತು; ಡಿ.ಕೆ ಸುರೇಶ್‌ಗೆ ED ಸಮನ್ಸ್; RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ!

ಕಾಂಗ್ರೆಸ್ ವಿರುದ್ಧ BJP ಪ್ರತಿಭಟನೆ: ರಾಜೀನಾಮೆ ಆಗ್ರಹ

Watch | ಕರ್ನಾಟಕದಲ್ಲಿ Thug Life ರಿಲೀಸ್‌ಗೆ 'ಸುಪ್ರೀಂ' ಅಸ್ತು; ಡಿ.ಕೆ ಸುರೇಶ್‌ಗೆ ED ಸಮನ್ಸ್; RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ!

ಸ್ವಾಭಿಮಾನಿ ಕನ್ನಡಿಗರು 'ಥಗ್ ಲೈಫ್' ಚಿತ್ರ ನೋಡಬಾರದು: ಕನ್ನಡ ಪರ ಸಂಘಟನೆ

"ಕಮಲ್ ಹಾಸನ್ ಭಾಷಾಶಾಸ್ತ್ರಜ್ಞನೂ ಅಲ್ಲ, ಇತಿಹಾಸಕಾರನೂ ಅಲ್ಲ. ಆದರೂ ನಮ್ಮ ಭಾಷೆಗೆ ಅಗೌರವ ತೋರಿದ್ದಾರೆ. ಹೀಗಾಗಿ ಸ್ವಾಭಿಮಾನಿ ಕನ್ನಡಿಗರು ಈ ಚಿತ್ರವನ್ನು ಏಕೆ ನೋಡುತ್ತಾರೆ?

ಭಾಷಾ ವಿವಾದ: ಕನ್ನಡ ಸಾಹಿತ್ಯ ಪರಿಷತ್ ಅರ್ಜಿ; ಪ್ರತಿಕ್ರಿಯೆ ನೀಡುವಂತೆ 'ಥಗ್ ಲೈಫ್' ನಿರ್ಮಾಪಕರಿಗೆ ಕರ್ನಾಟಕ ಹೈಕೋರ್ಟ್ ಸೂಚನೆ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಪ್ರಕರಣವನ್ನು ಜೂನ್ 20ಕ್ಕೆ ಮುಂದೂಡಿದರು.

ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಪ್ರದರ್ಶನಕ್ಕೆ ನಿಷೇಧ; ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ದೇಶ

ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ಕಮಲ್ ಹಾಸನ್ 'ಕನ್ನಡ ತಮಿಳಿನಿಂದ ಹುಟ್ಟಿದೆ' ಎಂದು ಹೇಳಿಕೊಂಡಿದ್ದು, ಕರ್ನಾಟಕದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಯಿತು.

Thug Life: Kamal Haasan ಗೆ ಮುಖಭಂಗ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ!
ಸಿನಿಮಾ ಸುದ್ದಿ

Thug Life: Kamal Haasan ಗೆ ಮುಖಭಂಗ: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಕಾರ!

ನಟ ಕಮಲ್ ಹಾಸನ್ ತಮ್ಮ 'ಥಗ್ ಲೈಫ್' ಚಿತ್ರದ ಪ್ರಚಾರದ ಸಮಯದಲ್ಲಿ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.