Kamal Haasan

Watch | ಬಂಗಾಳದ ನನ್ನ 'ದೀದಿ' ಹೋರಾಟಕ್ಕೆ ಬೆಂಬಲ, SIR ದೇಶವನ್ನು ಕಾಡುತ್ತಿರುವ ರೋಗ: Kamal Haasan

ಕಮಲ್ ಹಾಸನ್ ರೀತಿ ನಟ ವಿಜಯ್ ಆಗದಿದ್ದರೆ ಸಾಕು: ಟಿವಿಕೆ ಮುಖ್ಯಸ್ಥ ಕುರಿತು ಎಐಎಡಿಎಂಕೆ ನಾಯಕ ಟೀಕೆ!
ವಿಧಾನಸಭಾ ಚುನಾವಣೆಯ ಸ್ಪರ್ಧೆಯು ತಮ್ಮ ಪಕ್ಷ ಮತ್ತು ಡಿಎಂಕೆ ನಡುವೆ ನಡೆಯುತ್ತದೆ ಎಂಬ ವಿಜಯ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ನಾಯಕ, ಜನರು ಮಾತ್ರ ತಮ್ಮ ಉಪಸ್ಥಿತಿಯನ್ನು ನಿರ್ಧರಿಸಬಹುದು ಎಂದರು.

ವಿಜಯ್ ದಳಪತಿ ರ‍್ಯಾಲಿಗೆ ಬಂದ ಜನರೆಲ್ಲಾ ಮತಗಳಾಗಿ ಪರಿವರ್ತನೆಯಾಗುವುದಿಲ್ಲ: ಕಮಲ್ ಹಾಸನ್
ಇಡೀ ಸಮೂಹವು ವಿಜಯ್ಗೆ ವೋಟ್ ಮಾಡೋದಿಲ್ಲ. ಅರ್ಥಾತ್, ಎಲ್ಲವೂ ಮತವಾಗಿ ಮಾರ್ಪಡುವುದಿಲ್ಲ. ಇದು ಎಲ್ಲಾ ನಾಯಕರಿಗೂ ಅನ್ವಯ ಆಗುತ್ತದೆ ಎಂದು ಅವರು ಹೇಳಿದ್ದಾರೆ.

46 ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ರಜಿನಿಕಾಂತ್- ಕಮಲ್ ಹಾಸನ್; ದೃಢಪಡಿಸಿದ ಸೂಪರ್‌ಸ್ಟಾರ್!
ರಜಿನಿಕಾಂತ್ ಮುಂದಿನ 'ಜೈಲರ್ 2'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ 2023ರ ಹಿಟ್ ಚಿತ್ರ 'ಜೈಲರ್'ನ ಮುಂದುವರಿದ ಭಾಗವಾಗಿದೆ.

Watch | 'ಸನಾತನದ ಸರಪಳಿ ಮುರಿಯುವ ಆಯುಧ ಶಿಕ್ಷಣ'; ಸೂರ್ಯ ಬಗ್ಗೆ ಕಮಲ್ ಮೆಚ್ಚುಗೆಯ ಮಾತು

'ಸರ್ವಾಧಿಕಾರ ಮತ್ತು ಸನಾತನದ ಸರಪಳಿ ಮುರಿಯುವ ಏಕೈಕ ಆಯುಧ ಶಿಕ್ಷಣ': ಕಮಲ್ ಹಾಸನ್; Video
ಚೆನ್ನೈನಲ್ಲಿ ನಡೆದ ಅಗರಂ ಫೌಂಡೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಅಗತ್ಯತೆಯ ಬಗ್ಗೆ ಬಲವಾದ ಹೇಳಿಕೆಗಳನ್ನು ನೀಡಿದರು.

ರಾಜ್ಯಸಭಾ ಸದಸ್ಯರಾಗಿ ತಮಿಳಿನಲ್ಲೇ ಪ್ರಮಾಣವಚನ ಸ್ವೀಕರಿಸಿದ ನಟ ಕಮಲ್ ಹಾಸನ್!
ಮಕ್ಕಳ್ ನೀಧಿ ಮೈಯ್ಯಂ (ಎಂಎನ್ಎಂ) ಪಕ್ಷದ ಸಂಸ್ಥಾಪಕರೂ ಆಗಿರುವ 69 ವರ್ಷದ ಕಮಲ್ ಹಾಸನ್ ಅವರಿಗೆ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಅವರು ಪ್ರಮಾಣವಚನ ಬೋಧಿಸಿದರು.

Thug Life ವಿವಾದ: ತಾಯಿಗೆ ಬೈದರೆ ಸುಮ್ಮನಿರುತ್ತಾರಾ? ತಮಿಳು ಮಾಧ್ಯಮಗಳಿಗೆ ಕನ್ನಡದಲ್ಲಿಯೇ ಖಡಕ್ಕಾಗಿ ಹೇಳಿದ ಪ್ರೇಮ್!
ಈ ವೇಳೆ ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ನೀಡದೇ ಇರುವ ತಮಿಳು ಮಾಧ್ಯಮಗಳ ಪ್ರಶ್ನೆಗೆ ಕನ್ನಡದಲ್ಲಿಯೇ ನಯವಾಗಿಯೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದರು.

'ಥಗ್ ಲೈಫ್' ವಿವಾದ: 'ಮಾತೃಭಾಷೆ-ಸ್ವಾಭಿಮಾನಕ್ಕೆ ಧಕ್ಕೆಯಾದಾಗ ನಾವು ವಿರೋಧಿಸುತ್ತೇವೆ'- ಧ್ರುವ ಸರ್ಜಾ
ಕಮಲ್ ಅವರ ಹೇಳಿಕೆ ಕನ್ನಡಿಗರ ಸ್ವಾಭಿಮಾನಕ್ಕೆ ನೋವುಂಟು ಮಾಡಿರುವುದರಿಂದ ಥಗ್ ಲೈಫ್ ಚಿತ್ರಕ್ಕೆ ವಿರೋಧ ಹುಟ್ಟಿಕೊಂಡಿತು.

