Kabul

ತಾಲಿಬಾನ್ ಆಡಳಿತದಲ್ಲಿ ಯುವಕ, ಯುವತಿ ಒಟ್ಟಿಗೆ ಕಲಿಯುವಂತಿಲ್ಲ; ಆದರೆ, ಮಹಿಳೆಯರ ಶಿಕ್ಷಣಕ್ಕೆ ಅವಕಾಶ
ವಿದೇಶ

ತಾಲಿಬಾನ್ ಆಡಳಿತದಲ್ಲಿ ಯುವಕ, ಯುವತಿ ಒಟ್ಟಿಗೆ ಕಲಿಯುವಂತಿಲ್ಲ; ಆದರೆ, ಮಹಿಳೆಯರ ಶಿಕ್ಷಣಕ್ಕೆ ಅವಕಾಶ

ಮಹಿಳೆಯರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಡೆಸಲು ತಾಲಿಬಾನ್ ಅವಕಾಶ ನೀಡಿದೆ. ಆದರೆ, ಹೊಸ ನಿಯಮಗಳ ಅಡಿಯಲ್ಲಿ ಯುವಕ ಮತ್ತು ಯುವತಿಯರು ಒಟ್ಟಿಗೆ ಕಲಿಕೆಯಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ ಎಂದು ತಾಲಿಬಾನ್ ಹಂಗಾಮಿ ಉನ್ನತ ಶಿಕ್ಷಣ ಸಚಿವ ಭಾನುವಾರ ಹೇಳಿದ್ದಾರೆ.

ಅಫ್ಘನ್ ತೊರೆಯಲು ಐಎಫ್ ಜೆಗೆ ಅರ್ಜಿ 2,000 ಪತ್ರಕರ್ತರ ಅರ್ಜಿ
ವಿದೇಶ

ಅಫ್ಘನ್ ತೊರೆಯಲು ಐಎಫ್ ಜೆಗೆ ಅರ್ಜಿ 2,000 ಪತ್ರಕರ್ತರ ಅರ್ಜಿ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ  ಉದ್ವಿಗ್ನ ಪರಿಸ್ಥಿತಿ   ಸೃಷಿಯಾಗಿರುವುದು  ಜಗತ್ತಿಗೆ ತಿಳಿದಿದೆ. ಇದರಿಂದ ಭಯ ಭೀತಗೊಂಡು ಸಾವಿರಾರು ನಾಗರೀಕರು  ದೇಶ  ತೊರೆಯಲು ಪ್ರಯತ್ನಿಸುತ್ತಿದ್ದಾರೆ. ಈ  ಭಾಗವಾಗಿ ಅಲ್ಲಿನ ಪತ್ರಕರ್ತರು ಕೂಡ ಅಫ್ಘಾನಿಸ್ತಾನ ತೊರೆಯಲು ತಯಾರಿ ನಡೆಸುತ್ತಿದ್ದಾರೆ.

ಅಮೆರಿಕದ ಡ್ರೋನ್ ದಾಳಿಗೆ ಪ್ರತಿಯಾಗಿ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟ
ವಿದೇಶ

ಅಮೆರಿಕದ ಡ್ರೋನ್ ದಾಳಿಗೆ ಪ್ರತಿಯಾಗಿ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟ

ಭಾನುವಾರ ಆತ್ಮಹತ್ಯಾ ಬಾಂಬರ್ ಗಳು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಅಮೆರಿಕ ಡ್ರೋನ್ ದಾಳಿ ನಡೆಸಿ ಉಗ್ರರ ಸಂಚನ್ನು ವಿಫಲಗೊಳಿಸಿತ್ತು. 

ಡ್ರೋನ್ ಸ್ಟ್ರೈಕ್ ನಲ್ಲಿ ಐಎಸ್ ಆತ್ಮಾಹುತಿ ಬಾಂಬರ್ ಗಳ ಹತ್ಯೆಯನ್ನು ದೃಢಪಡಿಸಿದ ಅಮೆರಿಕ
ವಿದೇಶ

ಡ್ರೋನ್ ಸ್ಟ್ರೈಕ್ ನಲ್ಲಿ ಐಎಸ್ ಆತ್ಮಾಹುತಿ ಬಾಂಬರ್ ಗಳ ಹತ್ಯೆಯನ್ನು ದೃಢಪಡಿಸಿದ ಅಮೆರಿಕ

ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯಿಂದ ಭಾನುವಾರ ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಲಿಟರಿ ಸ್ಥಳಾಂತರದ ಮೇಲೆ ದಾಳಿ ನಡೆಯುವ ಮುನ್ನ ಯುಎಸ್ ಡ್ರೋನ್ ದಾಳಿಯು ಬಹು ಆತ್ಮಾಹುತಿ  ಬಾಂಬರ್‌ಗಳನ್ನು ಹೊತ್ತೊಯ್ಯುವ ವಾಹನವನ್ನು ಸ್ಫೋಟಿಸಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತಿದ್ದೇವೆ: ತಾಲಿಬಾನ್
ವಿದೇಶ

ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತಿದ್ದೇವೆ: ತಾಲಿಬಾನ್

ಆಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತಿದೆ ಎಂದು ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳಿದ್ದಾರೆ.

24ರಿಂದ 36 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಉಗ್ರ ದಾಳಿ ಸಾಧ್ಯತೆ: ಅಮೆರಿಕ ಎಚ್ಚರಿಕೆ
ವಿದೇಶ

24ರಿಂದ 36 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಉಗ್ರ ದಾಳಿ ಸಾಧ್ಯತೆ: ಅಮೆರಿಕ ಎಚ್ಚರಿಕೆ

ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಮತ್ತೆ ದಾಳಿ ಭೀತಿ ಎದುರಾಗಿದ್ದು, ಇಸಿಸ್-ಕೆ ಉಗ್ರರು ಮತ್ತೆ 24ರಿಂದ 36 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಉಗ್ರ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಕೂಡಲೇ ಕಾಬೂಲ್ ತೊರೆಯಿರಿ: ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ
ವಿದೇಶ

ಕೂಡಲೇ ಕಾಬೂಲ್ ತೊರೆಯಿರಿ: ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

ಇಸಿಸ್ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ಆಫ್ಘನ್ ರಾಜಧಾನಿ ಕಾಬೂಲ್ ನಲ್ಲಿರುವ ಅಮೆರಿಕ ಪ್ರಜೆಗಳಿಗೆ ಅಮೆರಿಕ ಸರ್ಕಾರ ಎಚ್ಚರಿಕೆ ನೀಡಿದ್ದು, ಕೂಡಲೇ ಕಾಬೂಲ್ ತೊರೆಯುವಂತೆ ಹೇಳಿದೆ.

ಕಾಬುಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟದ ಮರುದಿನ ಅಫ್ಘಾನಿಸ್ತಾನ ಸ್ಥಳಾಂತರ ಕಾರ್ಯಾಚರಣೆ ಪುನಾರಂಭ!
ವಿದೇಶ

ಕಾಬುಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟದ ಮರುದಿನ ಅಫ್ಘಾನಿಸ್ತಾನ ಸ್ಥಳಾಂತರ ಕಾರ್ಯಾಚರಣೆ ಪುನಾರಂಭ!

ಅಫ್ಘಾನಿಸ್ತಾನ ವಿಮಾನ ನಿಲ್ದಾಣದಲ್ಲಿ ಮುಂದೆಯೂ ಉಗ್ರರು ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿರುವುದಾಗಿ ಅಮೆರಿಕಾಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. 

ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ದಾಳಿ ನಡೆಸಿದೆ: ತಾಲಿಬಾನ್
ವಿದೇಶ

ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ದಾಳಿ ನಡೆಸಿದೆ: ತಾಲಿಬಾನ್

ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ಬಾಂಬ್ ದಾಳಿ ನಡೆಸಿದೆ ಎಂದು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಹೇಳಿದೆ.