Jr. NTR

ಪ್ರಶಾಂತ್ ನೀಲ್ ಮನೆಯಲ್ಲಿ ರಿಷಬ್ ಶೆಟ್ಟಿ ಮತ್ತು ಜ್ಯೂನಿಯರ್ ಎನ್ ಟಿಆರ್: ಫೋಟೋ ವೈರಲ್
ಕೆಜಿಎಫ್ ಸಿನಮಾ ಖ್ಯಾತಿಯ ಪ್ರಶಾಂತ್ ನೀಲ್, ‘ಕಾಂತಾರ’ ಮೂಲಕ ಖ್ಯಾತಿ ಪಡೆದ ರಿಷಬ್ ಶೆಟ್ಟಿ, ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಜ್ಯೂನಿಯರ್ ಎನ್‌ಟಿಆರ್ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಪುನೀತ್ ಗೆ ಕರ್ನಾಟಕ ರತ್ನ ಪ್ರದಾನ: ಬೆಂಗಳೂರಿಗೆ ಆಗಮಿಸಿದ ಜೂ.ಎನ್ ಟಿಆರ್
67ನೇ ಕನ್ನಡ ರಾಜ್ಯೋತ್ಸವದಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಸಮಾರಂಭದಲ್ಲಿ ಭಾಗವಹಿಸಲು ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್ ಟಿಆರ್...

ಖಡಕ್ ಪೋಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್, ತೆಲುಗು ನಟ ಜೂನಿಯರ್ ಎನ್.ಟಿ.ಆರ್. ಗೆ ಕೊರೋನಾ ಸೋಂಕು
ಖಡಕ್ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್, ತೆಲುಗು ನಟ ಜೂನಿಯರ್ ಎನ್.ಟಿ.ಆರ್ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಇದ್ದಾಗ ಅವರ ಬೆಲೆ ತಿಳಿಯಲಿಲ್ಲ, ತಿಳಿದಾಗ ಅವರೇ ಇಲ್ಲ': ಹರಿಕೃಷ್ಣ ನೆನೆದು ಕಣ್ಣೀರು ಹಾಕಿದ ಜೂ. ಎನ್ ಟಿಆರ್
ಇತ್ತೀಚೆಗಷ್ಟೇ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ ಹರಿಕೃಷ್ಣ ಅವರನ್ನು ನೆನೆದು ಅವರ ಪುತ್ರ ಜೂನಿಯರ್ ಎನ್ ಟಿಆರ್ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ.

ಮೋಹಕ ತಾರೆ ದಿ. ಶ್ರೀದೇವಿಯಂತೆ ದಕ್ಷಿಣ ಭಾರತದಲ್ಲಿ ಮಿಂಚು ಹರಿಸುತ್ತಾರಾ ಜಾಹ್ನವಿ ಕಪೂರ್?
ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದ ಬಾಹುಬಲಿ ಸರಣಿ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಇದೀಗ ಆರ್‌ಆರ್‌ಆರ್ ಟೈಟಲ್ ನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ...

ತೆಲುಗು ಬಿಗ್‌ಬಾಸ್ ನಿರೂಪಕರು ಬದಲಾಗ್ತಾರಾ?
ಮೊದಲ ತೆಲುಗು ಬಿಗ್‌ಬಾಸ್ ರಿಯಾಲಿಟಿ ಶೋ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿದ್ದು ಇದೀಗ ಬಿಗ್‌ಬಾಸ್ ಸೀಸನ್ 2ನಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆ ಇದೆ...

ಜೂನಿಯರ್ ಎನ್ ಟಿ ಆರ್ ತಿರಸ್ಕರಿಸಿದ್ದ 'ಬ್ರಹ್ಮೋತ್ಸವಂ' ಚಿತ್ರಕ್ಕೆ ಬಾಕ್ಸ್ ಆಫೀಸಿನಲ್ಲಿ ದಾರುಣ ಸೋಲು?
ಹೋದವಾರ ಬಿಡುಗಡೆಯಾದ ತೆಲುಗು ಕೌಟುಂಬಿಕ ಡ್ರಾಮಾ ಚಿತ್ರ 'ಬ್ರಹ್ಮೋತ್ಸವಂ' ಚಿತ್ರಕ್ಕೆ ನಟ ಮಹೇಶ್ ಬಾಬು ಮೊದಲ ಆಯ್ಕೆಯಾಗಿರಲಿಲ್ಲವಂತೆ. ಈ ಚಿತ್ರಕ್ಕೆ ಮೊದಲು ನಟ ಜೂನಿಯರ್ ಎನ್ ಟಿ ಆರ್

