Joe Root

ಐಸಿಸಿ ಟೆಸ್ಟ್ ರ್‍ಯಾಂಕಿಂಗ್: ಲಬುಶೇನ್ ಹಿಂದಿಕ್ಕಿ ವಿಶ್ವದ ನಂ.1 ಸ್ಥಾನಕ್ಕೇರಿದ ಜೋ ರೂಟ್
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ಐಸಿಸಿ ಟೆಸ್ಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಅವರು ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ ಬ್ಯಾಟರ್...

ಲಾರ್ಡ್ಸ್ ಟೆಸ್ಟ್: ಮೈದಾನದಲ್ಲೇ ಅಲ್ಲ, ಲಾಂಗ್ ರೂಮಿನಲ್ಲೂ ನಡೆದಿತ್ತು ಕೊಹ್ಲಿ-ರೂಟ್ ನಡುವೆ ಮಾತಿನ ಚಕಮಕಿ!
ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಆಟಗಾರರು ಎರಡನೇ ಟೆಸ್ಟ್ ನ ಮೂರನೇ ದಿನದಾಟದ ಬಳಿಕ ಲಾರ್ಡ್ಸ್ ಲಾಂಗ್ ರೂಮ್ ನಲ್ಲಿ ತೀವ್ರ ಮುಖಾಮುಖಿಯಾಗಿದ್ದು ಮಾತಿನ ಚಕಮಿಕಿ ನಡೆಸಿದ್ದರು.

2ನೇ ಟೆಸ್ಟ್: 3ನೇ ದಿನದಾಟದಂತ್ಯಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 391 ರನ್ ಗೆ ಇಂಗ್ಲೆಂಡ್ ಆಲೌಟ್, ಭಾರತದ ವಿರುದ್ಧ 27 ರನ್ ಗಳ ಮುನ್ನಡೆ
ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 391 ರನ್ ಗಳಿಗೆ ಆಲೌಟ್ ಆಗಿದೆ.

ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಒಡೆದ ರೂಟ್ 'ಅಬ್ಡೊಮಿನಲ್ ಗಾರ್ಡ್', ಕುಸಿದು ಬಿದ್ದ ಜೋ, ವಿಡಿಯೋ!
ಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ಅಬ್ಡೊಮಿನಲ್ ಗಾರ್ಡ್ ಒಡೆದು ಹೋಗಿದೆ.

ಅಂಪೈರ್ ನಾಟೌಟ್ ತೀರ್ಪು; ಕೊನೆಯ ಸೆಕೆಂಡ್‍ನಲ್ಲಿ ಡಿಆರ್‌ಎಸ್ ತೆಗೆದುಕೊಂಡ ಲಂಕಾ, ಗೆಲ್ತಾ-ಸೋಲ್ತಾ, ವಿಡಿಯೋ ವೈರಲ್!
ಕೆಲವೊಂದು ಪಂದ್ಯಗಳಲ್ಲಿ ನಾವು ಕೊನೆಯ ಸೆಕೆಂಡ್ ನಲ್ಲಿ ತೆಗೆದುಕೊಳ್ಳುವ ಕೆಲವೊಂದು ಮಹತ್ವದ ನಿರ್ಧಾರಗಳೇ ಗೆಲುವಿಗೆ ಕಾರಣವಾಗುತ್ತದೆ. ಅಂತೆ ಇಂಗ್ಲೆಂಡ್ ವಿರುದ್ಧ ಸೋಲಿನ...

ಪೆಟ್ಟು ತಿಂದ ಜೋ ರೂಟ್‍ರನ್ನು ವಿಚಿತ್ರ ರಿಯಾಕ್ಷನ್‌ನಿಂದ ನಗಿಸಿದ ಕ್ರಿಸ್ ಗೇಯ್ಲ್, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಪೆಟ್ಟು ತಿಂದ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್‍ರನ್ನು ತಮ್ಮ ವಿಚಿತ್ರ ರಿಯಾಕ್ಷನ್ ಮೂಲಕ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ನಗಿಸಿರುವ...

'ಸಲಿಂಗ ಕಾಮಿ': ಕ್ಷಮೆಯಾಚಿಸಿದ ವಿಂಡಿಸ್ ವೇಗಿ ಶನ್ನೋನ್ ಗ್ಯಾಬ್ರಿಯಲ್
ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರನ್ನು ಸಲಿಂಗ ಕಾಮಿ ಎಂದು ನಿಂದಿಸಿದ್ದ ವೆಸ್ಟ್ ಇಂಡೀಸ್ ತಂಡದ ವೇಗಿ ಶನ್ನೋನ್ ಗ್ಯಾಬ್ರಿಯಲ್...

ಐದನೇ ಟೆಸ್ಟ್: ವಿದಾಯದ ಪಂದ್ಯದಲ್ಲಿ ಕುಕ್ ಶತಕ, ಉತ್ತಮ ಮೊತ್ತದತ್ತ ಇಂಗ್ಲೆಂಡ್ ದಾಪುಗಾಲು
ಆಲಿಸ್ಟರ್ ಕುಕ್ ಅಂತಿಮ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಐದನೇ ಟೆಸ್ಟ್ ನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ನೆರವಾಗಿದ್ದಾರೆ.

ಶೂನ್ಯಕ್ಕೆ ಔಟಾಗಿ ಅಪರೂಪದ ದಾಖಲೆ ಬರೆದ ರಿಷಬ್ ಪಂತ್!
ಟೀಂ ಇಂಡಿಯಾ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿರುವ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆಯನ್ನು ಮಾಡಿದ್ದಾರೆ...

