ಪೆಟ್ಟು ತಿಂದ ಜೋ ರೂಟ್‍ರನ್ನು ವಿಚಿತ್ರ ರಿಯಾಕ್ಷನ್‌ನಿಂದ ನಗಿಸಿದ ಕ್ರಿಸ್ ಗೇಯ್ಲ್, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಪೆಟ್ಟು ತಿಂದ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್‍ರನ್ನು ತಮ್ಮ ವಿಚಿತ್ರ ರಿಯಾಕ್ಷನ್ ಮೂಲಕ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ನಗಿಸಿರುವ...

Published On :
ಸೌತಮ್ಟನ್: ವಿಶ್ವಕಪ್ ಟೂರ್ನಿಯಲ್ಲಿ ಪೆಟ್ಟು ತಿಂದ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್‍ರನ್ನು ತಮ್ಮ ವಿಚಿತ್ರ ರಿಯಾಕ್ಷನ್ ಮೂಲಕ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ನಗಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ ಗಳಿಂ ಸೋಲು ಕಂಡಿದೆ. ಆದರೆ ಯುನಿವರ್ಸಲ್ ಬಾಸ್ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಯ್ಲ್ ಮಾತ್ರ ಮೈದಾನದಲ್ಲಿ ತಮ್ಮ ವಿಚಿತ್ರ ಆ್ಯಕ್ಷನ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಚಿಸಿದರು.
ಇಂಗ್ಲೆಂಡ್ ವಿರುದ್ಧ ಬೌಲಿಂಗ್ ಮಾಡಿದ್ದ ಕ್ರಿಸ್ ಗೇಯ್ಲ್ ವಾರ್ಮ್ ಅಪ್ ಮಾಡುವಾಗ ಡ್ಯಾನ್ಸ್ ಮಾಡಿ ರಂಜಿಸಿದರು. ಇನ್ನು ತಮ್ಮ ಓವರ್ ನಲ್ಲಿ ಚೆಂಡು ಜೋ ರೂಟ್ ಹೊಟ್ಟೆಗೆ ತಾಕಿತ್ತು. ಈ ವೇಳೆ ಕ್ರಿಸ್ ಗೇಯ್ಲ್ ಕೊಟ್ಟ ಸ್ಪಂದನೆಗೆ ಸ್ವತಃ ರೂಟ್ ಮೊಗದಲ್ಲಿ ನಗು ಬರುವಂತೆ ಮಾಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಇಂಗ್ಲೆಂಡ್Chris Gayleಕ್ರಿಸ್ ಗೇಯ್ಲ್Englandವೆಸ್ಟ್ ಇಂಡೀಸ್Joe Rootಜೋ ರೂಟ್Cricket Offbeatಕ್ರಿಕೆಟ್ ಸ್ವಾರಸ್ಯWorld Cup 2019ವಿಶ್ವಕಪ್ 2019West Indians
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


