Jobs

2 ವರ್ಷಗಳಲ್ಲಿ ಜಾಗತಿಕವಾಗಿ 4,000 ಉದ್ಯೋಗಗಳಿಗೆ ಕತ್ತರಿ: JLR
ವಾಣಿಜ್ಯ

2 ವರ್ಷಗಳಲ್ಲಿ ಜಾಗತಿಕವಾಗಿ 4,000 ಉದ್ಯೋಗಗಳಿಗೆ ಕತ್ತರಿ: JLR

ಜೆಎಲ್‌ಆರ್ ಪ್ರಸ್ತುತ ಜಾಗತಿಕವಾಗಿ 43,000 ಜನರನ್ನು ನೇಮಿಸಿಕೊಂಡಿದೆ. ಆದಾಗ್ಯೂ, ಪ್ರಸ್ತಾವಿತ ಉದ್ಯೋಗ ಕಡಿತ ಭಾರತದ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುತ್ತದೆಯೇ ಎಂಬುದರ ಬಗ್ಗೆ ಕಂಪನಿ ನಿರ್ದಿಷ್ಟ ಮಾಹಿತಿ ಹಂಚಿಕೊಂಡಿಲ್ಲ.

H-1B ವೀಸಾ ಹೊಂದಿರುವ ಸಂಗಾತಿಗಳ ಉದ್ಯೋಗ ಕಸಿದುಕೊಳ್ಳಲು ಅಮೆರಿಕ ಯೋಜನೆ! ಭಾರತೀಯರಿಗೆ ತೀವ್ರ ಹೊಡೆತ
ವಿದೇಶ

H-1B ವೀಸಾ ಹೊಂದಿರುವ ಸಂಗಾತಿಗಳ ಉದ್ಯೋಗ ಕಸಿದುಕೊಳ್ಳಲು ಅಮೆರಿಕ ಯೋಜನೆ! ಭಾರತೀಯರಿಗೆ ತೀವ್ರ ಹೊಡೆತ

2014 ರಿಂದ 2017 ರವರೆಗಿನ H-4 ಉದ್ಯೋಗ ಅಧಿಕಾರ ದಾಖಲೆ (EAD) ಅರ್ಜಿಗಳ ದತ್ತಾಂಶವು ಶೇಕಡಾ 93 ರಷ್ಟು ಅನುಮೋದನೆಗಳು ಭಾರತೀಯ ಪ್ರಜೆಗಳಿಗೆ ಹೋಗಿವೆ ಮತ್ತು ಅವುಗಳಲ್ಲಿ ಶೇಕಡಾ 94 ರಷ್ಟು ಮಹಿಳೆಯರು ಎಂದು ತೋರಿಸುತ್ತದೆ.

ಪದವೀಧರರಿಗೆ ಸುವರ್ಣ ಅವಕಾಶ; ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದ 250 ಹುದ್ದೆಗಳಿಗೆ ಅರ್ಜಿ ಆಹ್ವಾನ!
ವೃತ್ತಿ & ಉದ್ಯೋಗ ಅವಕಾಶಗಳು

ಪದವೀಧರರಿಗೆ ಸುವರ್ಣ ಅವಕಾಶ; ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದ 250 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಇಲ್ಲಿದೆ ಸೂಕ್ತ ಉದ್ಯೋಗಾವಕಾಶ: ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 250 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, 85,000 ರೂ.ವರೆಗೂ ಸಂಬಳ ಸಿಗುವ ಸರ್ಕಾರಿ ಬ್ಯಾಂಕ್ ಕೆಲಸಕ್ಕೆ ಇಂದೇ ಅರ್ಜಿ ಹಾಕಿ!

ಮಂಗಳೂರು: ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಉದ್ಯೋಗ ಕಲ್ಪಿಸಿದ್ದ ಬಂಗಾಳದ ಮೂವರು ವ್ಯಕ್ತಿಗಳ ಬಂಧನ!
ರಾಜ್ಯ

ಮಂಗಳೂರು: ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಉದ್ಯೋಗ ಕಲ್ಪಿಸಿದ್ದ ಬಂಗಾಳದ ಮೂವರು ವ್ಯಕ್ತಿಗಳ ಬಂಧನ!

ಪೊಲೀಸರ ಪ್ರಕಾರ, ಆರೋಪಿಗಳು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಮಂಗಳೂರಿಗೆ ಕಾರ್ಮಿಕರನ್ನು ಕರೆತರುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

AI ಅಳವಡಿಕೆ: 12 ತಿಂಗಳಲ್ಲಿ 21,000 ಉದ್ಯೋಗ ಕಡಿತಗೊಳಿಸಿದ Oracle
ವಾಣಿಜ್ಯ

AI ಅಳವಡಿಕೆ: 12 ತಿಂಗಳಲ್ಲಿ 21,000 ಉದ್ಯೋಗ ಕಡಿತಗೊಳಿಸಿದ Oracle

ಓಪನ್‌ಎಐನಂತಹ ಗ್ರಾಹಕರಿಗೆ AI ಡೇಟಾ ಕೇಂದ್ರಗಳ ದುಬಾರಿ ನಿರ್ಮಾಣದಿಂದಾಗಿ ಒರಾಕಲ್ ಆರ್ಥಿಕ ಒತ್ತಡದಲ್ಲಿದೆ.

SBI Recruitment: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1,500 ಹುದ್ದೆಗಳಿಗೆ ಅರ್ಜಿ ಆಹ್ವಾನ!
ವೃತ್ತಿ & ಉದ್ಯೋಗ ಅವಕಾಶಗಳು

SBI Recruitment: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1,500 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಮೂರು ಹಂತದ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದ್ದು, ಕೊನೆಯ ದಿನಾಂಕದ ವರೆಗೆ ಕಾಯದೇ ಕೂಡಲೇ ಅರ್ಜಿ ಸಲ್ಲಿಸಿ.

Blue-Collar Blackout: ಇನ್ನೈದು ವರ್ಷಗಳಲ್ಲಿ ಪ್ಲಂಬರ್‌, ಎಲೆಕ್ಟ್ರಿಷಿಯನ್ ಗಳೇ ಸಿಗಲ್ಲ.. ತಜ್ಞರ ಎಚ್ಚರಿಕೆ
ವೃತ್ತಿ & ಉದ್ಯೋಗ ಅವಕಾಶಗಳು

Blue-Collar Blackout: ಇನ್ನೈದು ವರ್ಷಗಳಲ್ಲಿ ಪ್ಲಂಬರ್‌, ಎಲೆಕ್ಟ್ರಿಷಿಯನ್ ಗಳೇ ಸಿಗಲ್ಲ.. ತಜ್ಞರ ಎಚ್ಚರಿಕೆ

ಕೆನಡಾ ಮೂಲದ ಮ್ಯಾಕ್ರೋ ಟ್ರೆಂಡ್ಸ್ ಸಂಶೋಧನಾ ಸಂಸ್ಥೆ ಪೈನ್‌ಟ್ರೀ ಸಂಸ್ಥಾಪಕ ರಿತೇಶ್ ಜೈನ್ ಈ ಎಚ್ಚರಿಕೆ ನೀಡಿದ್ದು, ಭಾರತದಲ್ಲಿ ಎಂಜಿನಿಯರ್‌ಗಳಿಗಿಂತ ಮೊದಲು ಪ್ಲಂಬರ್‌ಗಳ ಕೊರತೆ ಉಂಟಾಗಬಹುದು ಎಂದು ಹೇಳಿದ್ದಾರೆ.

ಹೈಕೋರ್ಟ್ ನ 101 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ, ಅಂತಿಮ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ
ವೃತ್ತಿ & ಉದ್ಯೋಗ ಅವಕಾಶಗಳು

ಹೈಕೋರ್ಟ್ ನ 101 ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ: ವೇತನ, ಅಂತಿಮ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.19,900 ರಿಂದ ರೂ.69,100 ವರೆಗೆ ನಿಗದಿಪಡಿಸಲಾಗಿದೆ. ವೇತನದ ಮೊತ್ತ ಶ್ರೇಣಿಯ ಪ್ರಕಾರ ಬದಲಾಗಲಿದೆ.

Video: 'ನನ್ನ ಕೆಲಸವೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ.. ಆದ್ರೆ ಏಕಾಏಕಿ ಕಿತ್ತೆಸೆದರು': wake-up call ಎಂದ ಬೆಂಗಳೂರು ಮಹಿಳೆ
ರಾಜ್ಯ

Video: 'ನನ್ನ ಕೆಲಸವೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ.. ಆದ್ರೆ ಏಕಾಏಕಿ ಕಿತ್ತೆಸೆದರು': wake-up call ಎಂದ ಬೆಂಗಳೂರು ಮಹಿಳೆ

ತನ್ನ ಕೆಲಸವನ್ನೇ ಸರ್ವಸ್ವವಾಗಿ ಭಾವಿಸಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದಿಢೀರ್ ಕೆಲಸ ಹೋದ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.