Jitesh Sharma

ಪಂಜಾಬ್ ಮಣಿಸಿ ಪ್ಲೇಆಫ್ಗೆ ಎಂಟ್ರಿ; 'ಅವರು ನಮ್ಮ ತಂಡದಲ್ಲಿರುವುದು ಸೌಭಾಗ್ಯ' ಎಂದ RCB ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಜಿತೇಶ್ ಶರ್ಮಾ
223 ರನ್ ಗುರಿ ಬೆನ್ನತ್ತಿದ ಪಿಬಿಕೆಎಸ್ ಆರಂಭಿಕರಾದ ಪ್ರಿಯಾಂಶ್ ಆರ್ಯ (0) ಮತ್ತು ಪ್ರಭ್ಸಿಮ್ರನ್ ಸಿಂಗ್ (2) ಅವರನ್ನು ಔಟ್ ಮಾಡುವ ಮೂಲಕ ಆರ್ಸಿಬಿ ವೇಗಿ ಭುವನೇಶ್ವರ್ ಕುಮಾರ್ ಪರಿಪೂರ್ಣ ಆರಂಭ ನೀಡಿದರು.

IPL 2026: ವೈಭವ್ ಸೂರ್ಯವಂಶಿ Unprofessional; ಹೇಳಿಕೆ ಕುರಿತು ಸ್ಪಷ್ಟನೆ ಕೊಟ್ಟ RCB ಸ್ಟಾರ್ ಆಟಗಾರ Jitesh Sharma
ಈ ಹಿಂದೆಯೇ ಕ್ರಿಕೆಟರ್ ವೈಭವ್ ಸೂರ್ಯವಂಶಿಯನ್ನು ಅನ್ಫ್ರೊಫೆಶನಲ್ ಎಂದು ಕರೆದಿದ್ದ ಜಿತೇಶ್ ಶರ್ಮಾ ತಮ್ಮ ಹೇಳಿಕೆಗೆ ಈಗ ಕಾರಣವನ್ನು ಕೂಡ ಬಿಚ್ಚಿಟ್ಟಿದ್ದಾರೆ.

IPL 2026: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಖರಿಗೆ ಬೌಲರ್ಗಳೇ ಹೆದರುತ್ತಾರೆ; ಕಾರಣ ತಿಳಿಸಿದ RCB ಆಟಗಾರ ಜಿತೇಶ್ ಶರ್ಮಾ
ವೈಭವ್ ಮತ್ತೊಂದು ಐಪಿಎಲ್ ಸೀಸನ್ ಆಡಲು ಸಜ್ಜಾಗುತ್ತಿರುವಂತೆಯೇ, ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಮಾತನಾಡಿದ್ದಾರೆ.

14 ವರ್ಷದ ವೈಭವ್ ಸೂರ್ಯವಂಶಿ ಆಟ ಮೆಚ್ಚಿದ ಎಬಿಡಿ; 'ಆತ ವೃತ್ತಿಪರ ಕ್ರಿಕೆಟಿಗ ಅಲ್ಲವೇ ಅಲ್ಲ' ಎಂದ RCB ಆಟಗಾರ
ಮೈದಾನದ ಹೊರಗೆ ವೈಭವ್ ಅವರ ಅಭ್ಯಾಸಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿತೇಶ್, ಯುವ ಬ್ಯಾಟ್ಸ್ಮನ್ನೊಂದಿಗಿನ ತಮ್ಮ ವೈಯಕ್ತಿಕ ಘಟನೆಗಳನ್ನು ಹಂಚಿಕೊಂಡರು.

'ಎಂಎಸ್ ಧೋನಿ ನಾಯಕ': ಐಪಿಎಲ್ ಪ್ಲೇಯಿಂಗ್ ಇಲೆವೆನ್ನಿಂದ ವಿರಾಟ್ ಕೊಹ್ಲಿಯನ್ನೇ ಕೈಬಿಟ್ಟ RCB ಆಟಗಾರ ಜಿತೇಶ್ ಶರ್ಮಾ!
ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರಾದ ಕಾಲಿಸ್ ಅವರನ್ನು 4ನೇ ಸ್ಥಾನದಲ್ಲಿ ಆಯ್ಕೆ ಮಾಡಿದ್ದಾರೆ. ನಂತರ ಮಾಜಿ ಆರ್ಸಿಬಿ ತಾರೆ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ.

ಗಿಲ್, ಪಾಂಡ್ಯಾ ಇನ್; RCB ಸ್ಟಾರ್ ಗೆ ಮತ್ತೆ ಅವಕಾಶ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ!
ಶುಭ್ ಮನ್ ಗಿಲ್ ಸರಣಿಯ ಎಲ್ಲ ಪಂದ್ಯಕ್ಕೂ ಲಭ್ಯವಿರಲಿದ್ದಾರೆಯೇ ಎಂಬುದೂ ಪ್ರಶ್ನೆಯಾಗಿದ್ದು, ಇದು ಅವರ ಫಿಟ್ನೆಸ್ ಮೇಲೆ ನಿಂತಿದೆ.

Asia Cup Rising Stars 2025: ಸೂಪರ್ ಓವರ್ಗೆ ವೈಭವ್ ಸೂರ್ಯವಂಶಿ ಕಳುಹಿಸದಿರಲು ನಾಯಕ ಜಿತೇಶ್ ಶರ್ಮಾ ಕಾರಣ!
15 ಎಸೆತಗಳಲ್ಲಿ 38 ರನ್ ಗಳಿಸಿದ ವೈಭವ್ ಪವರ್ಪ್ಲೇ ಓವರ್ಗಳಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಡೆತ್ ಓವರ್ಗಳಲ್ಲಿ ಅಶುತೋಷ್ ಮತ್ತು ರಮಣದೀಪ್ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಜಿತೇಶ್ ಹೇಳಿದರು.

ಓಮನ್ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI: ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ ಔಟ್; RCB ಆಟಗಾರನಿಗೆ ಸ್ಥಾನ
ವೇಗಿ ಜಸ್ಪ್ರೀತ್ ಬುಮ್ರಾ ಈಗಾಗಲೇ ಏಷ್ಯಾಕಪ್ನಲ್ಲಿ ಎರಡು ಪಂದ್ಯಗಳನ್ನು ಆಡಿದ್ದಾರೆ. ಭಾರತವು ಸಾಕಷ್ಟು ಬ್ಯಾಕಪ್ ವೇಗದ ಬೌಲಿಂಗ್ ಆಯ್ಕೆಗಳನ್ನು ಹೊಂದಿರುವುದರಿಂದ ಓಮನ್ ವಿರುದ್ಧದ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲು ಮುಂದಾಗಿದೆ.

'ಭಾರತಕ್ಕಾಗಿ ಆಡಲು ಎಂದಿಗೂ ಹತಾಶರಾಗಿರಲಿಲ್ಲ': RCB ಆಟಗಾರ ಜಿತೇಶ್ ಶರ್ಮಾ ಬಗ್ಗೆ ದಿನೇಶ್ ಕಾರ್ತಿಕ್
ಜಿತೇಶ್ ಇದೀಗ ಮುಂಬರುವ ಏಷ್ಯಾ ಕಪ್ 2025 ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಿತೇಶ್ ನಿಧಾನವಾಗಿ ತಮ್ಮ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದಾರೆ ಮತ್ತು ತಂಡಕ್ಕೆ ವಿಶ್ವಾಸಾರ್ಹ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ ಎಂದು ಕಾರ್ತಿಕ್ ಹೇಳಿದರು.

