Jitesh Sharma

Asia Cup 2025 ಭಾರತ ತಂಡ: Suryakumar Yadav ನಾಯಕ; Shubman Gill ಗೊಂದಲ ನಿವಾರಣೆ; ಅಯ್ಯರ್ ಗೆ ನಿರಾಸೆ!
ಕ್ರಿಕೆಟ್

Asia Cup 2025 ಭಾರತ ತಂಡ: Suryakumar Yadav ನಾಯಕ; Shubman Gill ಗೊಂದಲ ನಿವಾರಣೆ; ಅಯ್ಯರ್ ಗೆ ನಿರಾಸೆ!

ನಾಯಕ ಸೂರ್ಯ ಕುಮಾರ್ ಯಾದವ್ ನೇತೃತ್ವದ 15 ಸದಸ್ಯರುಗಳ ತಂಡವನ್ನು ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮಂಗಳವಾರ ಘೋಷಣೆ ಮಾಡಿದೆ.

Asia Cup 2025: ರಿಷಬ್ ಪಂತ್‌ಗೆ ಆಘಾತ! RCB ಸ್ಪೋಟಕ ಬ್ಯಾಟರ್‌ಗೆ ಒಲಿಯುತ್ತಾ ಅದೃಷ್ಟ?
ಕ್ರಿಕೆಟ್

Asia Cup 2025: ರಿಷಬ್ ಪಂತ್‌ಗೆ ಆಘಾತ! RCB ಸ್ಪೋಟಕ ಬ್ಯಾಟರ್‌ಗೆ ಒಲಿಯುತ್ತಾ ಅದೃಷ್ಟ?

ಪಂತ್ ಜೊತೆಗೆ ಭಾರತದ ಏಷ್ಯಾಕಪ್ ತಂಡದಲ್ಲಿ ಜೈಸ್ವಾಲ್‌ಗೆ ಸ್ಥಾನವಿಲ್ಲ. 2022ರ ನವೆಂಬರ್‌ನಿಂದ ಭಾರತ ಪರವಾಗಿ ಟಿ20 ಕ್ರಿಕೆಟ್‌ನಲ್ಲಿ ಕಾಣಿಸಿಲ್ಲದ ರಾಹುಲ್ ಕೂಡ ಆಯ್ಕೆಯಾಗುವ ಸಾಧ್ಯತೆ ಕಡಿಮೆ.

'ಇದೇ ಸಮಸ್ಯೆ...': ಲಾರ್ಡ್ಸ್‌ನಲ್ಲಿ ಜಿತೇಶ್ ಶರ್ಮಾಗೆ ಪ್ರವೇಶ ನಿರಾಕರಣೆ; ವೈರಲ್ ಪೋಸ್ಟ್ ಬಗ್ಗೆ ದಿನೇಶ್ ಕಾರ್ತಿಕ್ ಸ್ಪಷ್ಟನೆ
ಕ್ರಿಕೆಟ್

'ಇದೇ ಸಮಸ್ಯೆ...': ಲಾರ್ಡ್ಸ್‌ನಲ್ಲಿ ಜಿತೇಶ್ ಶರ್ಮಾಗೆ ಪ್ರವೇಶ ನಿರಾಕರಣೆ; ವೈರಲ್ ಪೋಸ್ಟ್ ಬಗ್ಗೆ ದಿನೇಶ್ ಕಾರ್ತಿಕ್ ಸ್ಪಷ್ಟನೆ

2025-26ರ ಆವೃತ್ತಿಗೆ ಮುಂಚಿತವಾಗಿ ಬರೋಡಾ ತಂಡವನ್ನು ಸೇರಲು ಜಿತೇಶ್‌ಗೆ NOC ನೀಡಿರುವುದಾಗಿ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.

RCB Champion ಆಟಗಾರನಿಂದ ಇತಿಹಾಸ ಸೃಷ್ಟಿ: IPL ಬಳಿಕ 12 ದಿನಗಳಲ್ಲಿ ಮತ್ತೊಂದು ಟ್ರೋಫಿ ಗೆದ್ದ ಜಿತೇಶ್ ಶರ್ಮಾ!
ಕ್ರಿಕೆಟ್

RCB Champion ಆಟಗಾರನಿಂದ ಇತಿಹಾಸ ಸೃಷ್ಟಿ: IPL ಬಳಿಕ 12 ದಿನಗಳಲ್ಲಿ ಮತ್ತೊಂದು ಟ್ರೋಫಿ ಗೆದ್ದ ಜಿತೇಶ್ ಶರ್ಮಾ!

ನಾಗ್ಪುರದ ಜಮ್ತಾ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ, ಪಗಾರಿಯಾ ಸ್ಟ್ರೈಕರ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 178 ರನ್ ಗಳಿಸಿತು.

ಟಿ20 ಲೀಗ್: ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಜಿತೇಶ್ ಶರ್ಮಾ, Video!
ಕ್ರಿಕೆಟ್

ಟಿ20 ಲೀಗ್: ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಜಿತೇಶ್ ಶರ್ಮಾ, Video!

ಮೊದಲ ಸೆಮಿಫೈನಲ್‌ನಲ್ಲಿ ಜಿತೇಶ್ ಶರ್ಮಾ ನಾಯಕತ್ವದ NECO ಮಾಸ್ಟರ್ ಬ್ಲಾಸ್ಟರ್, ಭಾರತ್ ರೇಂಜರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು.

ಒಂದೇ ಪಂದ್ಯದಲ್ಲಿ ಇಬ್ಬರು LSG ಬೌಲರ್‌ಗಳ ಮದ ಇಳಿಸಿದ RCB ನಾಯಕ ಜಿತೇಶ್; ಅವೇಶ್ ಖಾನ್‌ಗೆ ತಿರುಗೇಟು; Video Viral
ಕ್ರಿಕೆಟ್

ಒಂದೇ ಪಂದ್ಯದಲ್ಲಿ ಇಬ್ಬರು LSG ಬೌಲರ್‌ಗಳ ಮದ ಇಳಿಸಿದ RCB ನಾಯಕ ಜಿತೇಶ್; ಅವೇಶ್ ಖಾನ್‌ಗೆ ತಿರುಗೇಟು; Video Viral

ಹಳೆಯದ್ದನ್ನೆಲ್ಲ ನಮ್ಮ ಆಟಗಾರರು ಮರೆತಂತಿಲ್ಲ. ಹೌದು... ಪದೇ ಪದೇ ವಿಕೆಟ್ ಬೀಳುತ್ತಿದ್ದಂತೆ ದಿಗ್ವೇಶ್ ರಾಥಿ ನೋಟ್ ಬುಕ್ ಸೆಲೆಬ್ರೆಷನ್ ಮಾಡುತ್ತ ಎದುರಾಳಿ ಬ್ಯಾಟರ್ ಗಳನ್ನ ಅವಮಾನಿಸುತ್ತಿದ್ದರು.

IPL 2025: 'ವರ್ಣಿಸಲು ಪದಗಳೇ ಇಲ್ಲ'; ಜಿತೇಶ್ ಶರ್ಮಾ ಬ್ಯಾಟಿಂಗ್ ವೈಖರಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್
ಕ್ರಿಕೆಟ್

IPL 2025: 'ವರ್ಣಿಸಲು ಪದಗಳೇ ಇಲ್ಲ'; ಜಿತೇಶ್ ಶರ್ಮಾ ಬ್ಯಾಟಿಂಗ್ ವೈಖರಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್

ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿದ ಆರ್‌ಸಿಬಿ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

IPL 2025: ತವರಿನಿಂದ ಹೊರಗೆ ಏಳಕ್ಕೆ ಏಳು ಪಂದ್ಯಗಳನ್ನು ಗೆದ್ದು RCB ಇತಿಹಾಸ ಸೃಷ್ಟಿ
ಕ್ರಿಕೆಟ್

IPL 2025: ತವರಿನಿಂದ ಹೊರಗೆ ಏಳಕ್ಕೆ ಏಳು ಪಂದ್ಯಗಳನ್ನು ಗೆದ್ದು RCB ಇತಿಹಾಸ ಸೃಷ್ಟಿ

ಜಿತೇಶ್ ಶರ್ಮಾ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಆರ್‌ಸಿಬಿ ತಂಡವು ತವರಿನಿಂದ ಹೊರಗಿನ ಮತ್ತು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ.

IPL 2025: 228 ರನ್ ಚೇಸ್ ಮಾಡಲು ಪ್ರೇರೇಪಿಸಿದ್ದು ಗುರು ದಿನೇಶ್ ಕಾರ್ತಿಕ್; RCB ವಿನ್ನಿಂಗ್ ಕ್ಯಾಪ್ಟನ್ ಜಿತೇಶ್ ಶರ್ಮಾ!
ಕ್ರಿಕೆಟ್

IPL 2025: 228 ರನ್ ಚೇಸ್ ಮಾಡಲು ಪ್ರೇರೇಪಿಸಿದ್ದು ಗುರು ದಿನೇಶ್ ಕಾರ್ತಿಕ್; RCB ವಿನ್ನಿಂಗ್ ಕ್ಯಾಪ್ಟನ್ ಜಿತೇಶ್ ಶರ್ಮಾ!

ಜಿತೇಶ್ ತಮ್ಮ ಅಜೇಯ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಕೇವಲ 33 ಎಸೆತಗಳಲ್ಲಿ 85 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಲೀಗ್ ಇತಿಹಾಸದಲ್ಲಿಯೇ ಇದು ಜಿತೇಶ್ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.