Jharkhand

ಜಾರ್ಖಂಡ್: ಕಲ್ಲಿದ್ದಲು ಗಣಿ ಕುಸಿತ, ಸುಮಾರು 60 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ
ಕಲ್ಲಿದ್ದಲು ಗಣಿ ಕುಸಿದ ಪರಿಣಾಮ ಸುಮಾರು 60 ಜನ ಕಾರ್ಮಿಕರು ಮತ್ತು 40ಕ್ಕೂ ಹೆಚ್ಚು ವಾಹನಗ...

ಜಾರ್ಖಂಡ್ ಗಣಿ ಕುಸಿತ: ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ, ರಾಜ್ಯ ಸರ್ಕಾರದಿಂದ ತಲಾ 2 ಲಕ್ಷ ರೂ ಪರಿಹಾರ
ಜಾರ್ಖಂಡ್ ನ ರಾಂಚಿಯಿಂದ 250 ಕಿಲೋ ಮೀಟರ್ ದೂರದಲ್ಲಿ ಗೊಡ್ಡಾ ಎಂಬಲ್ಲಿ ಲಾಲ್ ಮಾಟಿಯಾ...

ಬಂದೂಕಿನಿಂದ ಬೆದರಿಕೆ ಹಾಕಿ ನವ ವಿವಾಹಿತೆ ಮೇಲೆ ಗಂಡ, ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ!
ಸ್ವಂತ ಗಂಡನೇ ತನ್ನ ಸ್ನೇಹಿತರೊಂದಿಗೆ ಸೇರಿ ನವವಿವಾಹಿತೆಗೆ ಗನ್ ತೋರಿಸಿ ಬೆದರಿಕೆ ಹಾಕಿ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜಾರ್ಖಂಡ್‌ನಲ್ಲಿ 6 ನಕ್ಸಲರನ್ನು ಹತ್ಯೆಗೈದ ಸಿಆರ್‌ಪಿಎಫ್
ಸಿಆರ್ಪಿಎಫ್ ಮತ್ತು ಜಾರ್ಖಂಡ್ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ 6 ನಕ್ಸಲರನ್ನು ಹತ್ಯೆ ಮಾಡಲಾಗಿದೆ...

ಪಾನ್ ಬೀಡಾ ಮಾರಾಟಗಾರನ ಖಾತೆಯಲ್ಲಿದ್ದದ್ದು ಬರೋಬ್ಬರೀ 10 ಕೋಟಿ!
ಬೀದಿ ಬದಿಯಲ್ಲಿ ಪಾನ್ ಬೀಡಾ ಮಾರಾಟ ಮಾಡುವ ವ್ಯಾಪಾರಿಯೊಬ್ಬನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರೀ 10 ಕೋಟಿ ರು ಹಣ ...

ಜಾರ್ಖಾಂಡ್: ಉದ್ಯಮಿಯನ್ನು ಕೊಂದು ವಾಹನಕ್ಕೆ ಬೆಂಕಿ ಇಟ್ಟ ನಕ್ಸಲರು
ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆಂದು ಶಂಕಿಸಿ ಉದ್ಯಮಿಯೊಬ್ಬರನ್ನು ನಕ್ಸಲರ ಗುಂಪೊಂದು ಹತ್ಯೆ ಮಾಡಿ, ನಂತರ ಆತನ ಕಾರಿಗೆ ಬೆಂಕಿ ಹಚ್ಚಿರುವ ಘಟನೆಯೊಂದು ಸೆರೈಕೆಲಾ-ಖಾರ್ಸ್ವಾನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ...

ವಾಟ್ಸ್ ಆಪ್ ನಲ್ಲಿ ಬೀಫ್ ಸಂದೇಶ ಕಳುಹಿಸಿದ ವ್ಯಕ್ತಿ ಬಂಧನ, ಠಾಣೆಯಲ್ಲಿ ಸಾವು
ಗೋಮಾಂಸಕ್ಕೆ ಸಂಬಂಧಿಸಿದಂತೆ ವಾಟ್ಸ್ ಆಪ್ ನಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ...

ಜಾರ್ಖಂಡ್‌ನಲ್ಲಿ ಪೊಲೀಸರಿಂದ ಗುಂಡಿನ ದಾಳಿ, 4 ಸ್ಥಳೀಯರು ಸಾವು
ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಶನ್(ಎನ್ಟಿಪಿಸಿ) ಯೋಜನೆ ವಿರೋಧಿಸಿ ಕಾಂಗ್ರೆಸ್ ಶಾಸಕಿ ನಿರ್ಮಲಾ ದೇವಿ ನಡೆಸುತ್ತಿದ್ದ ರ್ಯಾಲಿ ವೇಳೆ ನಡೆದ ಘರ್ಷಣೆಯಲ್ಲಿ...

ಪ್ಲೇಟ್ ಕೊರತೆ ಎಂದು ರೋಗಿಗೆ ನೆಲದ ಮೇಲೆ ಊಟ ಹಾಕಿದ ಆಸ್ಪತ್ರೆ ಸಿಬ್ಬಂದಿ!
ಆಸ್ಪತ್ರೆಯಲ್ಲಿ ತಟ್ಟೆಗಳ ಕೊರತೆ ಇದೆ ಎಂದು ಮಹಿಳಾ ರೋಗಿಯೊಬ್ಬರಿಗೆ ನೆಲದ ಮೇಲೆ ಊಟ ಹಾಕಿರುವ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದಿದೆ.

