Jharkhand

ಪಾಕ್'ನಿಂದ ಭಾರತಕ್ಕೆ ಮರಳಿದ್ದ ಗೀತಾ ಭೇಟಿಯಾಗಲಿರುವ ಜಾರ್ಖಂಡ್ ದಂಪತಿ
ದೇಶ

ಪಾಕ್'ನಿಂದ ಭಾರತಕ್ಕೆ ಮರಳಿದ್ದ ಗೀತಾ ಭೇಟಿಯಾಗಲಿರುವ ಜಾರ್ಖಂಡ್ ದಂಪತಿ

ಪಾಕಿಸ್ತಾನದಿಂದ ತಾಯಿನಾಡು ಭಾರತಕ್ಕೆ ಮರಳಿದ್ದ ಗೀತಾ ನಮ್ಮ ಪುತ್ರಿ ಎಂದು ಹೇಳಿದ್ದ ಜಾರ್ಖಾಂಡ್ ದಂಪತಿ ಕುರಿತ ಮಾಹಿತಿಗಳನ್ನು ಇಂದೋರ್ ಜಿಲ್ಲಾಧಿಕಾರಿಗಳು ಪರಿಶೀನೆ ನಡೆಸುತ್ತಿದ್ದಾರೆಂದು...

ಆಧಾರ್ ಇಲ್ಲವೆಂಬ ಕಾರಣಕ್ಕೇ ಪಡಿತರ ನಿರಾಕರಣೆ ಮಾಡುವಂತಿಲ್ಲ: ಯುಐಡಿಎಐ ಎಚ್ಚರಿಕೆ
ದೇಶ

ಆಧಾರ್ ಇಲ್ಲವೆಂಬ ಕಾರಣಕ್ಕೇ ಪಡಿತರ ನಿರಾಕರಣೆ ಮಾಡುವಂತಿಲ್ಲ: ಯುಐಡಿಎಐ ಎಚ್ಚರಿಕೆ

ಆಧಾರ್‌ ಇಲ್ಲವೆಂಬ ಒಂದೇ ಕಾರಣಕ್ಕೆ ಯಾವುದೇ ಕುಟುಂಬಕ್ಕೆ ಪಡಿತರ ನಿರಾಕರಣೆ ಮಾಡುವಂತಿಲ್ಲ ಎಂದು ವಿಶಿಷ್ಟ ಗುರುತು ಪ್ರಾಧಿಕಾರ ಸಂಸ್ಥೆ ಯುಐಡಿಎಐ ಎಚ್ಚರಿಕೆ ನೀಡಿದೆ.

ಆಧಾರ್ ಕಾರ್ಡ್ ಲಿಂಕ್ ಮಾಡದ್ದಕ್ಕೆ ಪಡಿತರ ಚೀಟಿ ರದ್ದು: ಹಸಿವಿನಿಂದ 11ರ ಬಾಲೆ ಸಾವು!
ದೇಶ

ಆಧಾರ್ ಕಾರ್ಡ್ ಲಿಂಕ್ ಮಾಡದ್ದಕ್ಕೆ ಪಡಿತರ ಚೀಟಿ ರದ್ದು: ಹಸಿವಿನಿಂದ 11ರ ಬಾಲೆ ಸಾವು!

ಜಾರ್ಖಾಂಡ್ ರಾಜ್ಯದ ಸಿಮ್ಡೆಗಾದಲ್ಲಿ ಮನಕಲುಕುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಆಧಾರ್ ಕಾರ್ಡ್ ಲಿಂಕ್ ಮಾಡದ ಕಾರಣ ಪಡಿತರ ಚೀಟಿ ರದ್ದುಕೊಂಡು ಪಡಿತರ ಸಿಗದ ಹಿನ್ನಲೆಯಲ್ಲಿ 11 ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಸಾವನ್ನಪ್ಪಿದ್ದಾಳೆ...

ಜಾರ್ಖಂಡ್ ಮಾಜಿ ಸಚಿವ ರಮೇಶ್ ಮುಂಡಾ ಹತ್ಯೆಗೆ ರೂ. 5 ಕೋಟಿ ಸುಪಾರಿ: ಮಾವೋವಾದಿ ಮುಖಂಡ
ದೇಶ

ಜಾರ್ಖಂಡ್ ಮಾಜಿ ಸಚಿವ ರಮೇಶ್ ಮುಂಡಾ ಹತ್ಯೆಗೆ ರೂ. 5 ಕೋಟಿ ಸುಪಾರಿ: ಮಾವೋವಾದಿ ಮುಖಂಡ

2008ರಲ್ಲಿ ನಡೆದ ಜೆಡಿಯು ಶಾಸಕ, ಮಾಜಿ ಸಚಿವ ರಮೇಶ್ ಮುಂಡಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮಾವೋವಾದಿ ಮುಖಂಡನಿಂದ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಮಾಜಿ ಸಚಿವನ್ನ ಹತ್ಯೆಗೆ 5

ಉತ್ತರಪ್ರದೇಶ, ಬಿಹಾರ, ಜಾರ್ಖಾಂಡ್'ನಲ್ಲಿ ಕೋಮು ಘರ್ಷಣೆ: 12 ಜನರಿಗೆ ಗಾಯ
ದೇಶ

ಉತ್ತರಪ್ರದೇಶ, ಬಿಹಾರ, ಜಾರ್ಖಾಂಡ್'ನಲ್ಲಿ ಕೋಮು ಘರ್ಷಣೆ: 12 ಜನರಿಗೆ ಗಾಯ

ಉತ್ತರಪ್ರದೇಶ, ಬಿಹಾರ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಕೋಮು ಘರ್ಷಣೆ ನಡೆದಿದ್ದು, 12ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ...

ಜಾರ್ಖಂಡ್ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ, 8 ಮಂದಿ ಸಾವು, ಹಲವರಿಗೆ ಗಾಯ
ದೇಶ

ಜಾರ್ಖಂಡ್ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ, 8 ಮಂದಿ ಸಾವು, ಹಲವರಿಗೆ ಗಾಯ

ಜಾರ್ಖಂಡ್ ನ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಗೋರಕ್ ಪುರ ಬಳಿಕ ಜಾರ್ಖಂಡ್ ಸರದಿ: ಜೆಮ್ ಶೆಡ್ ಪುರ ಎಂಜಿಎಂ ಆಸ್ಪತ್ರೆಯಲ್ಲಿ 52 ಶಿಶುಗಳ ಸಾವು!
ದೇಶ

ಗೋರಕ್ ಪುರ ಬಳಿಕ ಜಾರ್ಖಂಡ್ ಸರದಿ: ಜೆಮ್ ಶೆಡ್ ಪುರ ಎಂಜಿಎಂ ಆಸ್ಪತ್ರೆಯಲ್ಲಿ 52 ಶಿಶುಗಳ ಸಾವು!

ಗೋರಕ್ ಪುರ ಆಸ್ಪತ್ರೆ ದುರಂತ ಇನ್ನೂ ಹಸಿರಾಗಿರುವ ಬೆನ್ನಲ್ಲೇ ಅಂತಹುದೇ ಸರಣಿ ಸಾವಿನ ದುರಂತ ಜಾರ್ಖಂಡ್ ನಲ್ಲೂ ಕೇಳಿಬಂದಿದ್ದು, ಜೆಮ್ ಶೆಡ್ ಪುರದ ಮಹಾತ್ಮ ಗಾಂಧಿ ಮೆಮೋರಿಯಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 52 ಶಿಶುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಗುರು ಪೂರ್ಣಿಮೆ: ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಮುಖ್ಯಮಂತ್ರಿ
ದೇಶ

ಗುರು ಪೂರ್ಣಿಮೆ: ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಮುಖ್ಯಮಂತ್ರಿ

ಗುರು ಮಹೋತ್ಸವ ಸಮಾರಂಭದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುವರ್ ದಾಸ್ ಅವರ ಪಾದಗಳನ್ನು ಮಹಿಳೆಯರು ತೊಳೆದಿರುವ ಈ ವಿಡಿಯೋ ಇದೀಗ ...

ಜಾರ್ಖಾಂಡ್ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣ: ಬಿಜೆಪಿ ನಾಯಕನ ಬಂಧನ
ದೇಶ

ಜಾರ್ಖಾಂಡ್ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣ: ಬಿಜೆಪಿ ನಾಯಕನ ಬಂಧನ

ಗೋಮಾಂಸ ಸಾಗಣೆ ಮಾಡುತ್ತಿದ್ದಾನೆಂದು ಶಂಕಿಸಿ ಜಾರ್ಖಾಂಡ್ ರಾಜ್ಯದಲ್ಲಿ ನಡೆದ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ನಾಯಕ ಸೇರಿದಂತೆ ಇಬ್ಬರು ಆರೋಪಿಗಳನ್ನುಪೊಲೀಸರು ಭಾನುವಾರ...