Jharkhand

ಜಾರ್ಖಂಡ್ : ಲತೇಹಾರ್ ನಲ್ಲಿ ನಕ್ಸಲೀಯರ ದಾಳಿ, ಮೂವರು ಪೊಲೀಸರು ಹುತಾತ್ಮ
ದೇಶ

ಜಾರ್ಖಂಡ್ : ಲತೇಹಾರ್ ನಲ್ಲಿ ನಕ್ಸಲೀಯರ ದಾಳಿ, ಮೂವರು ಪೊಲೀಸರು ಹುತಾತ್ಮ

ನಕ್ಸಲ್ ಪೀಡಿತ ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 8 ದಿನಗಳು ಬಾಕಿ ಇರುವಾಗಲೇ ನಕ್ಸಲೀಯರು ಪೊಲೀಸ್ ಗಸ್ತು ಸಿಬ್ಬಂದಿಯ ಮೇಲೆ ದಾಳಿ ಮಾಡುವ ಮೂಲಕ ತಮ್ಮ ಅಸ್ವಿತ್ವವನ್ನು ಮತ್ತೊಮ್ಮೆ ಮೆರೆದಿದ್ದಾರೆ.

ಜಾರ್ಖಂಡ್: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮಧು ಕೋಡಾಗೆ ಅನುಮತಿ ನಿರಾಕರಣೆ
ದೇಶ

ಜಾರ್ಖಂಡ್: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮಧು ಕೋಡಾಗೆ ಅನುಮತಿ ನಿರಾಕರಣೆ

ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ.

ಬೆಂಗಳೂರು: ಕೋಟಕ್ ಮಹೀಂದ್ರ ಬ್ಯಾಂಕ್‌ ಡೆಪ್ಯುಟಿ ಮ್ಯಾನೇಜರ್ ಆತ್ಮಹತ್ಯೆ
ರಾಜ್ಯ

ಬೆಂಗಳೂರು: ಕೋಟಕ್ ಮಹೀಂದ್ರ ಬ್ಯಾಂಕ್‌ ಡೆಪ್ಯುಟಿ ಮ್ಯಾನೇಜರ್ ಆತ್ಮಹತ್ಯೆ

ಜಾರ್ಖಂಡ್ ಮುಖ್ಯಮಂತ್ರಿ ರಘುಬರ್​ ದಾಸ್​ ಅವರ ಮಾಜಿ ಸಲಹೆಗಾರನ ಪುತ್ರ ಕೋಟಕ್ ಮಹೀಂದ್ರ ಬ್ಯಾಂಕ್‌ನ ಉಪ ಪ್ರಬಂಧಕ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಜಾರ್ಖಂಡ್: ನಾಲ್ವರು ಕಾಂಗ್ರೆಸ್, ಜೆಎಂಎಂ ಶಾಸಕರು ಬಿಜೆಪಿ ಸೇರಲು ಸಿದ್ಧತೆ
ದೇಶ

ಜಾರ್ಖಂಡ್: ನಾಲ್ವರು ಕಾಂಗ್ರೆಸ್, ಜೆಎಂಎಂ ಶಾಸಕರು ಬಿಜೆಪಿ ಸೇರಲು ಸಿದ್ಧತೆ

ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆಗೆ ದಿನಗಣನೇ ಆರಂಭವಾಗಿರುವ ಬೆನ್ನಲ್ಲೇ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದ್ದು, ನಾಲ್ವರು ಕಾಂಗ್ರೆಸ್ ಹಾಗೂ ಜೆಎಂಎಂ ಶಾಸಕರು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ.

ಜಾರ್ಖಂಡ್ : ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಜೋಯ್ ಕುಮಾರ್ ಎಎಪಿಗೆ ಸೇರ್ಪಡೆ
ದೇಶ

ಜಾರ್ಖಂಡ್ : ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಜೋಯ್ ಕುಮಾರ್ ಎಎಪಿಗೆ ಸೇರ್ಪಡೆ

ಜಾರ್ಖಂಡ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಜೋಯ್ ಕುಮಾರ್ ಇಂದು ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಯಾದರು. ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಸಮ್ಮುಖದಲ್ಲಿ ಅಜೋಯ್ ಕುಮಾರ್ ಎಎಪಿ ಪಕ್ಷ ಸೇರಿಕೊಂಡರು.

ಉಪ ಪ್ರಿನ್ಸಿಪಲ್, 2 ಶಿಕ್ಷಕರು: ಗುರುವಾಗಬೇಕಿದ್ದವರೇ ರಕ್ಕಸರಾಗಿ 4ನೇ ತರಗತಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್!
ದೇಶ

ಉಪ ಪ್ರಿನ್ಸಿಪಲ್, 2 ಶಿಕ್ಷಕರು: ಗುರುವಾಗಬೇಕಿದ್ದವರೇ ರಕ್ಕಸರಾಗಿ 4ನೇ ತರಗತಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್!

ವಿದ್ಯಾರ್ಥಿನಿಯ ಭವಿಷ್ಯವನ್ನು ಉಜ್ವಲಗೊಳಿಸಬೇಕಿದ್ದ ಉಪ ಪ್ರಿನ್ಸಿಪಲ್, ಇಬ್ಬರು ಶಿಕ್ಷಕರೇ ರಕ್ಕಸರಾಗಿ 4ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನಾ ಕೃತ್ಯ ವರದಿಯಾಗಿದೆ.

ಮುಗಿಬಿದ್ದು ಲಸಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ರೈಲ್ವೆ ಲೋಕೋ ಪೈಲಟ್ ಗಳು: ಕಾರಣ ಏನು ಗೊತ್ತೇ?
ದೇಶ

ಮುಗಿಬಿದ್ದು ಲಸಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ರೈಲ್ವೆ ಲೋಕೋ ಪೈಲಟ್ ಗಳು: ಕಾರಣ ಏನು ಗೊತ್ತೇ?

ರೈಲ್ವೆ ಲೋಕೋ ಪೈಲಟ್ ಗಳು ಮುಗಿಬಿದ್ದು ವಕ್ರೀಕಾರಕ ಶಸ್ತ್ರಚಿಕಿತ್ಸೆ (ಲಸಿಕ್ ಶಸ್ತ್ರಚಿಕಿತ್ಸೆ) ಮೊರೆ ಹೋಗುತ್ತಿರುವುದು ರಾಂಚಿ ರೈಲು ವಿಭಾಗದಲ್ಲಿ ಕಂಡುಬಂದಿದೆ.

ಜಾರ್ಖಂಡ್ ನಲ್ಲಿ ಭೀಕರ ಅಪಘಾತ: ಕಮರಿಗೆ ಉರುಳಿದ ಬಸ್, 6 ಸಾವು, 39 ಮಂದಿಗೆ ಗಾಯ
ದೇಶ

ಜಾರ್ಖಂಡ್ ನಲ್ಲಿ ಭೀಕರ ಅಪಘಾತ: ಕಮರಿಗೆ ಉರುಳಿದ ಬಸ್, 6 ಸಾವು, 39 ಮಂದಿಗೆ ಗಾಯ

ಬಸ್ಸೊಂದು ಕಮರಿಗೆ ಉರುಳಿಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿ 39 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್‌ನ ಗರ್ಹ್ವಾದಲ್ಲಿ ನಡೆದಿದೆ.

ಜಾರ್ಖಂಡ್ : ಕಳ್ಳತನದ ಶಂಕೆ ಮೇಲೆ ಮುಸ್ಲಿಂ ಯುವಕನಿಗೆ ಥಳಿತ, ಜೈ ಶ್ರೀರಾಮ್  ಮಂತ್ರ ಪಠಿಸಲು ಒತ್ತಾಯ
ದೇಶ

ಜಾರ್ಖಂಡ್ : ಕಳ್ಳತನದ ಶಂಕೆ ಮೇಲೆ ಮುಸ್ಲಿಂ ಯುವಕನಿಗೆ ಥಳಿತ, ಜೈ ಶ್ರೀರಾಮ್ ಮಂತ್ರ ಪಠಿಸಲು ಒತ್ತಾಯ

ಕಳ್ಳತನದ ಶಂಕೆ ಮೇಲೆ ಮುಸ್ಲಿಂ ಯುವಕನೋರ್ವನಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಾರ್ಖಂಡ್ ರಾಜ್ಯದ ಖಾರ್ಸಾವಾನ್ ಜಿಲ್ಲೆಯಲ್ಲಿ ನಡೆದಿದೆ.