Jharkhand

Maharashtra, Jharkhand Election LIVE: ಸಂಜೆ 5 ಗಂಟೆಯವರೆಗೆ ಮಹಾರಾಷ್ಟ್ರದಲ್ಲಿ ಶೇ.58.22, ಜಾರ್ಖಂಡ್ ನಲ್ಲಿ ಶೇ.67.59 ಮತದಾನ
ದೇಶ

Maharashtra, Jharkhand Election LIVE: ಸಂಜೆ 5 ಗಂಟೆಯವರೆಗೆ ಮಹಾರಾಷ್ಟ್ರದಲ್ಲಿ ಶೇ.58.22, ಜಾರ್ಖಂಡ್ ನಲ್ಲಿ ಶೇ.67.59 ಮತದಾನ

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳು ಹಾಗೂ ಜಾರ್ಖಂಡ್ ನಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನ ಮುಂದುವರಿದಿದೆ.

Exit polls: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಗೆ ಮತ್ತೆ ಅಧಿಕಾರ; ಜಾರ್ಖಂಡ್ ಸಹ ಎನ್ ಡಿಎ ತೆಕ್ಕೆಗೆ
ದೇಶ

Exit polls: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಗೆ ಮತ್ತೆ ಅಧಿಕಾರ; ಜಾರ್ಖಂಡ್ ಸಹ ಎನ್ ಡಿಎ ತೆಕ್ಕೆಗೆ

ಮಹಾರಾಷ್ಟ್ರದಲ್ಲಿ ಇಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.

ಜಾರ್ಖಂಡ್ ಚುನಾವಣೆ: ನೀತಿ ಸಂಹಿತೆ ಉಲ್ಲಂಘನೆ; ಸಾಮಾಜಿಕ ಜಾಲತಾಣ ಪೋಸ್ಟ್ ತೆಗೆಯಲು ಬಿಜೆಪಿಗೆ ಆಯೋಗ ಸೂಚನೆ
ದೇಶ

ಜಾರ್ಖಂಡ್ ಚುನಾವಣೆ: ನೀತಿ ಸಂಹಿತೆ ಉಲ್ಲಂಘನೆ; ಸಾಮಾಜಿಕ ಜಾಲತಾಣ ಪೋಸ್ಟ್ ತೆಗೆಯಲು ಬಿಜೆಪಿಗೆ ಆಯೋಗ ಸೂಚನೆ

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪ್ರಕಟಿಸಿದ್ದ ಪೋಸ್ಟ್ ನಿಂದ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.

ಜಾರ್ಖಂಡ್: ಪ್ರಧಾನಿ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ, ದೆಹಲಿ ಪ್ರಯಾಣ ವಿಳಂಬ
ದೇಶ

ಜಾರ್ಖಂಡ್: ಪ್ರಧಾನಿ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ, ದೆಹಲಿ ಪ್ರಯಾಣ ವಿಳಂಬ

ಜಾರ್ಖಂಡ್‌ನಲ್ಲಿ ತಾಂತ್ರಿಕ ದೋಷದಿಂದ ಪ್ರಧಾನಿ ಮೋದಿಯವರ ವಿಮಾನ ಟೇಕಾಫ್ ಆಗಲು ಸಾಧ್ಯವಾಗಲಿಲ್ಲ. ವಿಮಾನವು ದಿಯೋಘರ್ ವಿಮಾನ ನಿಲ್ದಾಣದಲ್ಲಿ ನಿಂತಿದೆ.

ಜಾರ್ಖಂಡ್‌ನಲ್ಲಿ ರಾಹುಲ್ ಗಾಂಧಿ ಹೆಲಿಕಾಪ್ಟರ್‌ಗೆ ತಡೆ; ಟೇಕಾಫ್‌ಗೆ ಅನುಮತಿ ನೀಡದ ATC
ದೇಶ

ಜಾರ್ಖಂಡ್‌ನಲ್ಲಿ ರಾಹುಲ್ ಗಾಂಧಿ ಹೆಲಿಕಾಪ್ಟರ್‌ಗೆ ತಡೆ; ಟೇಕಾಫ್‌ಗೆ ಅನುಮತಿ ನೀಡದ ATC

ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರದ ದಿಕ್ಕು ತಪ್ಪಿಸಲು ಉದ್ದೇಶಪೂರ್ವಕವಾಗಿ ಹೆಲಿಕಾಪ್ಟರ್‌ ತಡೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅಕ್ರಮ ಬಾಂಗ್ಲಾದೇಶ ಒಳನುಸುಳುವಿಕೆ ಪ್ರಕರಣ: ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿ
ದೇಶ

ಅಕ್ರಮ ಬಾಂಗ್ಲಾದೇಶ ಒಳನುಸುಳುವಿಕೆ ಪ್ರಕರಣ: ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿ

ಜಾರ್ಖಂಡ್‌ನಲ್ಲಿ ಮೊದಲ ಹಂತದ ಮತದಾನಕ್ಕೆ ಒಂದು ದಿನ ಮೊದಲು ಫೆಡರಲ್ ತನಿಖಾ ಸಂಸ್ಥೆಯ ರಾಂಚಿ ಕಚೇರಿಯಿಂದ ಎರಡು ನೆರೆಯ ರಾಜ್ಯಗಳಲ್ಲಿ ಒಟ್ಟು 17 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

ಜಾರ್ಖಂಡ್ ಚುನಾವಣೆ: ರಾಂಚಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ
ದೇಶ

ಜಾರ್ಖಂಡ್ ಚುನಾವಣೆ: ರಾಂಚಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

ಹೂವುಗಳು ಮತ್ತು ಕಟೌಟ್‌ಗಳಿಂದ ಅಲಂಕರಿಸಲ್ಪಟ್ಟ ಕೇಸರಿ ಬಣ್ಣದ ತೆರೆದ ವಾಹನದ ಮೇಲೆ ನಿಂತಿದ್ದ ಪ್ರಧಾನಿ, ರಸ್ತೆಯ ಇಕ್ಕೆಲಗಳಲ್ಲಿ ಸೇರಿ ಘೋಷಣೆ ಕೂಗುತ್ತಿದ್ದ ಜನಸಮೂಹದತ್ತ ಕೈಬೀಸಿದರು.

ನುಸುಳುಕೋರ ತಂದೆ, ಆದಿವಾಸಿ ತಾಯಿಯ ಮಕ್ಕಳಿಗೆ ಬುಡಕಟ್ಟು ಹಕ್ಕು ನೀಡುವುದಿಲ್ಲ: ಜೆಪಿ ನಡ್ಡಾ
ದೇಶ

ನುಸುಳುಕೋರ ತಂದೆ, ಆದಿವಾಸಿ ತಾಯಿಯ ಮಕ್ಕಳಿಗೆ ಬುಡಕಟ್ಟು ಹಕ್ಕು ನೀಡುವುದಿಲ್ಲ: ಜೆಪಿ ನಡ್ಡಾ

ಬಿಶ್ರಾಮ್‌ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ಜೆಎಂಎಂ ನೇತೃತ್ವದ ಸರ್ಕಾರವು ಬಾಂಗ್ಲಾದೇಶಿ ನುಸುಳುಕೋರರಿಗೆ ಆಶ್ರಯ ನೀಡಿದೆ ಎಂದು ಆರೋಪಿಸಿದರು.

ಬಡವರ ಲೂಟಿ ಮಾಡಲೆಂದೇ ಹೊಸ ತೆರಿಗೆ ವ್ಯವಸ್ಥೆ ರಚನೆ: ಮೋದಿ ಸರ್ಕಾರದ ವಿರುದ್ಧ Rahul Gandhi ವಾಗ್ದಾಳಿ!
ದೇಶ

ಬಡವರ ಲೂಟಿ ಮಾಡಲೆಂದೇ ಹೊಸ ತೆರಿಗೆ ವ್ಯವಸ್ಥೆ ರಚನೆ: ಮೋದಿ ಸರ್ಕಾರದ ವಿರುದ್ಧ Rahul Gandhi ವಾಗ್ದಾಳಿ!

ಭಾರತೀಯ ತೆರಿಗೆ ರಚನೆಯು ಬಡವರನ್ನು ಲೂಟಿ ಮಾಡುವುದಾಗಿದೆ. ಅದಾನಿ ನಿಮಗೆ ಸಮಾನವಾದ ತೆರಿಗೆಯನ್ನು ಪಾವತಿಸುತ್ತಾರೆ. ಲಕ್ಷ ಕೋಟಿ ಬೆಲೆ ಬಾಳುವ ಧಾರವಿ ಭೂಮಿಯನ್ನು ಅವರಿಗೆ ಹಸ್ತಾಂತರಿಸಲಾಗುತ್ತಿದೆ.