Jet Airways

ಎಕ್ಸ್-ರೇ ಯಂತ್ರಗಳನ್ನು ಯಾಮಾರಿಸುವುದು ಹೇಗೆ ಎಂದು ಇಂಟರ್ ನೆಟ್ ನಲ್ಲಿ ಕಲಿತಿದ್ದ ಜೆಟ್ ಏರ್ ವೇಸ್ ಗಗನ ಸಖಿ!
ವಿಮಾನ ನಿಲ್ದಾಣದಲ್ಲಿರುವ ಅತ್ಯಾಧುನಿಕ ಎಕ್ಸ್ ರೇ ಯಂತ್ರಗಳಿಗೂ ಸಿಗದ ಹಾಗೆ ಹಣ ಕಳ್ಳಸಾಗಣೆ ಮಾಡುವುದು ಹೇಗೆ ಎಂಬ ವಿಚಾರವನ್ನು ಜೆಟ್ ಏರ್ ವೇಸ್ ಗಗನ ಸಖಿ ಇಂಟರ್ ನೆಟ್ ಮೂಲಕ ಕಲಿತಿದ್ದರು ಎಂಬ ಇದೀಗ ಬೆಳಕಿಗೆ ಬಂದಿದೆ.

ಜಾಗತಿಕ ಹವಾಲ ದಂಧೆಯ ಭಾಗವಾಗಿ ಜೆಟ್ ಏರ್ ವೇಸ್ ಸಿಬ್ಬಂದಿಯ ಬಂಧನ: ಡಿಆರ್ ಐ
ಅಕ್ರಮವಾಗಿ 3.25 ಕೋಟಿ ರುಪಾಯಿ ಮೌಲ್ಯದ ಅಮೆರಿಕನ್ ಡಾಲರ್ ಕರೆನ್ಸಿಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಜೆಟ್ ಏರ್ ವೇಸ್....

ಕಾಕ್ ಪಿಟ್ ನಲ್ಲೇ ಕಿತ್ತಾಡಿದ ಇಬ್ಬರು ಪೈಲೆಟ್ ಗಳನ್ನು ವಜಾಗೊಳಿಸಿದ ಜೆಟ್ ಏರ್ ವೇಸ್
ಹೊಸ ವರ್ಷದಂದು ಲಂಡನ್–ಮುಂಬೈ ವಿಮಾನ ಯಾನದ ಮಾರ್ಗ ಮಧ್ಯೆ ಕಾಕ್ ಪಿಟ್ ನಲ್ಲೇ ಕಿತ್ತಾಡಿಕೊಂಡಿದ್ದ ಜೆಟ್ ಏರ್ ವೇಸ್ ನ ಇಬ್ಬರು...

ಹೈಜಾಕ್ ಬೆದರಿಕೆ ಹಾಕಿದ್ದ ವ್ಯಕ್ತಿ ಜೆಟ್ ಏರ್ ವೇಸ್ ನ್ನು ದೂಷಿಸುವುದಕ್ಕಾಗಿಯೇ ಜಿರಳೆ ಕೊಂಡೊಯ್ದಿದ್ದ!
ಮುಂಬೈ-ದೆಹಲಿ ಮಾರ್ಗವಾಗಿ ಸಂಚರಿಸುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಬೆದರಿಕೆ ಸಂದೇಶ ಹಾಕಿ, ಹೈಜಾಕ್ ಮಡುವವರ ಬಗ್ಗೆ ಬರೆದಿದ್ದ ಗುಜರಾತ್ ನ ಚಿನ್ನಾಭರಣಗಳ ವ್ಯಾಪಾರಿ ಈ ಹಿಂದೆಯೂ ಹಲವು ಬಾರಿ....

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹಾರಿ, ಇಲ್ಲಾಂದ್ರೆ ಪ್ರಯಾಣಿಕರನ್ನು ಸಾಯಿಸ್ತೀವಿ: ಜೆಟ್ ಏರ್ ವೇಸ್ ನಲ್ಲಿ ಬಾಂಬ್ ಬೆದರಿಕೆ
ವಿಮಾನದಲ್ಲಿ ಬೆದರಿಕೆ ಪತ್ರ ಕಂಡುಬಂದ ಹಿನ್ನೆಲೆಯಲ್ಲಿ ಮುಂಬೈಯಿಂದ....

ಭೂ ಒತ್ತುವರಿ ಆರೋಪದ ಮೇಲೆ ಜೆಟ್ ಏರ್ವೇಸ್ ಉಪಾಧ್ಯಕ್ಷನ ಬಂಧನ
ಭೂ ಒತ್ತುವರಿ ಆರೋಪದ ಮೇಲೆ ಭಾನುವಾರ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ನ ಭದ್ರತಾ ವಿಭಾಗದ....

ವಿಮಾನದಲ್ಲೇ ಜನನ: ಜೆಟ್ ಏರ್'ವೇಸ್ ನಿಂದ ಮಗುವಿಗೆ ಬಂಪರ್ ಬಹುಮಾನ!
ಸೌದಿ ಅರೇಬಿಯಾದ ದಮ್ಮಾಮ್ ನಗರದಿಂದ ಕೊಚ್ಚಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನ ಆಕಾಶದಲ್ಲಿ ಹಾರುತ್ತಿರುವಾಗಲೇ ಮಹಿಳೆಯೊಬ್ಬರು ಗಂಡು ಮಗುವಿಗ ಜನ್ಮ ನೀಡಿದ್ದು, ಅದೃಷ್ಟವಂತ ಮಗುವಿಗೆ...

ಹೈಜಾಕ್ ಆಗಿರುವ ಶಂಕೆಯಲ್ಲಿ ಜೆಟ್ ಏರ್ ವೇಸ್ ಪ್ರಯಾಣಿಕನಿಂದ ಪ್ರಧಾನಿಗೆ ಟ್ವೀಟ್; ನಿಜಕ್ಕೂ ಆಗಿದ್ದೇನು?
ಜೆಟ್ ಏರ್ ವೇಸ್ ನ ಪ್ರಯಾಣಿಕ ನಿತಿನ್ ವರ್ಮಾ, ಟ್ವಿಟರ್ ನಲ್ಲಿ ಪ್ರಧಾನಿಗೆ ಟ್ವೀಟ್ ಮಾಡಿದ್ದು..." 3 ಗಂಟೆಗಳಿಂದ ವಿಮಾನದಲ್ಲೇ ಇದ್ದೇವೆ, ನಾವಿರುವ ವಿಮಾನ ಹೈಜಾಕ್ ಆದಂತಿದೆ, ದಯವಿಟ್ಟು ಸಹಾಯ...

ಜೆಟ್ ಏರ್ವೇಸ್ ಪೈಲಟ್ ನಿಂದ ಜನಾಂಗೀಯ ನಿಂದನೆ; ಹರಭಜನ್ ಖಂಡನೆ
ಸಹ ಭಾರತೀಯ ಪ್ರಯಾಣಿಕನ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಜೆಟ್ ಏರ್ವೇಸ್ ಪೈಲಟ್ ನಡೆಯನ್ನು ಖ್ಯಾತ ಕ್ರಿಕೆಟ್ ಆಟಗಾರ ಹರಭಜನ್ ಸಿಂಗ್ ಬುಧವಾರ ಖಂಡಿಡಿಸಿದ್ದಾರೆ.

