JDS

ದೊಡ್ಡಗೌಡರ ವಿರುದ್ಧ ದಂಗೆಯೆದ್ದ ಚಲುವರಾಯಸ್ವಾಮಿ
ಶಾಸಕ ಚೆಲುವರಾಯಸ್ವಾಮಿ ವರಿಷ್ಠರಿಗೇ ಟಾಂಗ್ ನೀಡಿದ್ದಾರೆ. ಮೊನ್ನೆಯಷ್ಟೇ ಗೊಂದಲ ಬೇಡ, ಒಗ್ಗಟ್ಟಿನಿಂದ ಇರೋಣ ಎಂದಿದ್ದರು
ಬಂಡಾಯಗಾರರ ಮನವೊಲಿಸುವೆ: ಸಿಎಂ
ವಿಧಾನ ಪರಿಷತ್ತಿನ ಚುನಾವಣೆಗೆ ಟಿಕೆಟ್ ನಿರೀಕ್ಷಿಸಿದ್ದ ಕೆಲವು ಆಕಾಂಕ್ಷಿಗಳಲ್ಲಿ ಅಸಮಾಧಾನವಿರುವುದು ನಿಜ. ಇದು ಸಹಜ ಕೂಡ. ಅಸಮಾಧಾನಗೊಂಡವರನ್ನು ಸಮಾಧಾನಪಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ...

ಕೈ, ಜೆಡಿಎಸ್‍ಗೆ ಭಿನ್ನತೆಯ ಬಿಸಿ
ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿ ಸಲು ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಹೋರಾಟದ ಕಣ ರಂಗೇರತೊಡಗಿದೆ...

10 ಸ್ಥಾನಗಳಲ್ಲಿ ಏಕಾಂಗಿ ಸ್ಪರ್ಧೆಗೆ ಜೆಡಿಎಸ್ ಸಜ್ಜು
ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ 10 ಸ್ಥಾನಗಳಲ್ಲಿ ಗಂಭೀರ ಸ್ಪರ್ಧೆ ನಡೆಸಿ ಉಳಿದ ಸ್ಥಾನಗಳಲ್ಲಿ ಸ್ಥಳೀಯ ಹೊಂದಾಣಿಕೆ ತಂತ್ರ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ...

ಏಕರೂಪದ ಬೆಂಬಲ ಬೆಲೆ ಘೋಷಿಸಬೇಕು
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ರು.10 ಲಕ್ಷ ಪರಿಹಾರ, ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ರು.2 ಲಕ್ಷದವರೆಗೆ ಸಾಲ ಮನ್ನಾ, ಏಕರೂಪದ ಬೆಂಬಲ ಬೆಲೆ ಘೋಷಣೆಯಿಂದ ಆತ್ಮಹತ್ಯೆ ಪ್ರಮಾಣ ತಗ್ಗಿಸಲು ಸಾಧ್ಯ ಎಂದು ಬೆಂಗಳೂರಿನಲ್ಲಿ ಗುರುವಾರ...

ಬಿಬಿಎಂಪಿ ಮೈತ್ರಿಗೆ ಭಂಗವಿಲ್ಲ: ಎಚ್.ಡಿ.ದೇವೇಗೌಡ
ಬಿಬಿಎಂಪಿಯಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಇನ್ನು ಮುಂದೆ ಅಡ್ಡಿ ಆತಂಕಗಳು ಇರುವುದಿಲ್ಲ. ಬಿಬಿಎಂಪಿಯಲ್ಲಿ ಆಗಿರುವ ಕಾಂಗ್ರೆಸ್ ಜತೆಗಿನ ಮೈತ್ರಿ ಇನ್ನೂ 5 ವರ್ಷದವರೆಗೂ ಮುಂದುವರಿಯುತ್ತದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ ಎನ್ನಲಾಗಿದೆ...

ತಮಿಳುನಾಡಿನಲ್ಲಿ ಜಲ ಪ್ರಳಯ: ಜೆಡಿಎಸ್‌ನಿಂದ ರು.1 ಕೋಟಿ ನೆರವು
ಕುಂಭದ್ರೋಣ ಮಳೆಯಿಂದ ಉಂಟಾಗಿರುವ ಜಲ ಪ್ರಳಯದಿಂದ ತತ್ತರಿಸಿರುವ ತಮಿಳುನಾಡಿಗೆ ಜೆಡಿಎಸ್ ಪಕ್ಷದಿಂದ ಒಂದು ಕೋಟಿ...

ಪಕ್ಷದ ಚಿಹ್ನೆ 'ಚಕ್ರ'ಕ್ಕೆ ಬದಲಾಯಿಸಿಕೊಳ್ಳಲು ಜೆಡಿ-ಯು ಪಕ್ಷ ಉತ್ಸುಕ: ನಿತೀಶ್
ಬಿಹಾರದ ಆಡಳತಿ ಪಕ್ಷ ಜನತಾ ದಳ ಸಂಯುಕ್ತ ತನ್ನ ಪಕ್ಷದ ಚಿಹ್ನೆ 'ಬಾಣ'ದಿಂದ, ಮೊದಲಿನ ಜನತಾದಳ ಪಕ್ಷ 'ಚಕ್ರ'ಕ್ಕೆ ಬದಲಾಯಿಸಿಕೊಳ್ಳಲು ಉತ್ಸುಕವಾಗಿದ್ದು ಇದಕ್ಕಾಗಿ

ಅಧಿಕಾರಕ್ಕೆ ಬಂದರೆ ನೀವೇ ಮತ್ತೆ ಸಿಎಂ: ಬಾಲಕೃಷ್ಣ
ಕುಮಾರಸ್ವಾಮಿಯವರೇ ನನ್ನ ಮೇಲೆ ಕುಸ್ತಿ ಮಾಡಬೇಡಿ. ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀವೇ ಸಿಎಂ ಆಗೋದು. ನನಗೆ ಸಿಎಂ ಸ್ಥಾನ ಬೇಡ. ಶಾಶ್ವತ ನೀರಾವರಿ ಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು...

