jayalalitha

'11 ಸಾವಿರ ರೇಷ್ಮೆ ಸೀರೆ, 750 ಜೊತೆ ಚಪ್ಪಲಿ, 7 ಕೆಜಿ ಚಿನ್ನಾಭರಣ...': Jayalalitha ವಸ್ತುಗಳ ಹಸ್ತಾಂತರ ಪ್ರಕ್ರಿಯೆ ಆರಂಭ! ಏನೆಲ್ಲಾ ಇವೆ ಗೊತ್ತಾ?
ರಾಜ್ಯ

'11 ಸಾವಿರ ರೇಷ್ಮೆ ಸೀರೆ, 750 ಜೊತೆ ಚಪ್ಪಲಿ, 7 ಕೆಜಿ ಚಿನ್ನಾಭರಣ...': Jayalalitha ವಸ್ತುಗಳ ಹಸ್ತಾಂತರ ಪ್ರಕ್ರಿಯೆ ಆರಂಭ! ಏನೆಲ್ಲಾ ಇವೆ ಗೊತ್ತಾ?

ಈಗಾಗಲೇ ತಮಿಳುನಾಡಿನಿಂದ ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದು, ಇಂದು (ಫೆಬ್ರವರಿ 14) ಅಥವಾ ನಾಳೆ(ಫೆಬ್ರವರಿ 15) ತೆಗೆದುಕೊಂಡು ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು: ಮಾಜಿ ಸಿಎಂ ಜಯಲಲಿತಾ ನಿವಾಸದ ಬೀಗದ ಕೀ ಸೊಸೆ ದೀಪಾ ಜಯಕುಮಾರ್ ಗೆ ಹಸ್ತಾಂತರ
ದೇಶ

ತಮಿಳುನಾಡು: ಮಾಜಿ ಸಿಎಂ ಜಯಲಲಿತಾ ನಿವಾಸದ ಬೀಗದ ಕೀ ಸೊಸೆ ದೀಪಾ ಜಯಕುಮಾರ್ ಗೆ ಹಸ್ತಾಂತರ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಪೋಯಸ್ ಗಾರ್ಡನ್‍ನಲ್ಲಿರುವ ವೇದ ನಿವಾಸವು ಸೋದರ ಸೊಸೆ ದೀಪಾ ಜಯಕುಮಾರ್ ಅವರ ಕೈ ಸೇರಿದೆ.

ನೆಟ್​ಫ್ಲಿಕ್ಸ್ ನಲ್ಲಿ ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾ ಪ್ರಸಾರ: ಅಮೆಜಾನ್ ವಿಡಿಯೋ ದಲ್ಲೂ ನೋಡಬಹುದು!
ವಾಣಿಜ್ಯ

ನೆಟ್​ಫ್ಲಿಕ್ಸ್ ನಲ್ಲಿ ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾ ಪ್ರಸಾರ: ಅಮೆಜಾನ್ ವಿಡಿಯೋ ದಲ್ಲೂ ನೋಡಬಹುದು!

ತಲೈವಿ ಸಿನೆಮಾವನ್ನು ನೆಟ್​ಫ್ಲಿಕ್ಸ್ ಮತ್ತು ಅಮೆಜಾನ್​​ ಎರಡೂ ಒಟಿಟಿ ಸಂಸ್ಥೆಗಳು ಖರೀದಿ ಮಾಡಿವೆ. ನೆಟ್ ಫ್ಲಿಕ್ಸ್ ನಲ್ಲಿ ಹಿಂದಿ ಅವತರಣಿಕೆ ತೆರೆ ಕಾಣುತ್ತಿದ್ದರೆ, ತಮಿಳು ಭಾಷೆಯ ಅವತರಣಿಕೆ ಅಮೆಜಾನ್​ನಲ್ಲಿ ಪ್ರಸಾರ ಕಾಣಲಿದೆ.

ತಲೈವಿ ತಮಿಳು ಸಿನಿಮಾ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್ ಸಂಸ್ಥೆ ನಕಾರ: ಸ್ಟಾರ್ ನಟರ ಕಾಲೆಳೆದ ಕಂಗನಾ
ಬಾಲಿವುಡ್

ತಲೈವಿ ತಮಿಳು ಸಿನಿಮಾ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್ ಸಂಸ್ಥೆ ನಕಾರ: ಸ್ಟಾರ್ ನಟರ ಕಾಲೆಳೆದ ಕಂಗನಾ

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನಿಮಾ, ತಮಿಳು ನಟ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. 

ಚಲಿ ಚಲಿ 'ತಲೈವಿ' ಚಿತ್ರದ ಹಾಟ್ ವಿಡಿಯೋ ಸಾಂಗ್!
ಮನರಂಜನೆ

ಚಲಿ ಚಲಿ 'ತಲೈವಿ' ಚಿತ್ರದ ಹಾಟ್ ವಿಡಿಯೋ ಸಾಂಗ್!

ತಮಿಳುನಾಡು ಮುಖ್ಯಮಂತ್ರಿ, ನಟಿ ಜಯಲಲಿತಾ ಅವರ ಪಾತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣೌತ್ ನಟಿಸಿದ್ದಾರೆ. ಚಿತ್ರದಲ್ಲಿನ ಚಲಿ ಚಲಿ ಹಾಡಿಗೆ ಕಂಗನಾ ಹೆಜ್ಜೆ ಹಾಕಿದ್ದು ವಿಡಿಯೋ ಬಿಡುಗಡೆಯಾಗಿದೆ.

ಜಯಲಲಿತಾ ಜನ್ಮದಿನ: ವೈರಲ್ ಆಗುತ್ತಿದೆ ನಟಿ ಕಂಗನಾರ ತಲೈವಿ ಫೋಟೋ
ದೇಶ

ಜಯಲಲಿತಾ ಜನ್ಮದಿನ: ವೈರಲ್ ಆಗುತ್ತಿದೆ ನಟಿ ಕಂಗನಾರ ತಲೈವಿ ಫೋಟೋ

ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮದಿನಾಚರಣೆಯಾದ ಫೆ.24ರಂದು ಜಯಲಲಿತಾ ಅವರ ಜೀವನಾಧರಿತ ಬಯೋಪಿಕ್ ನಲ್ಲಿ ಚಿಕ್ಕ ವಯಸ್ಸಿನ ತಲೈವಿಯಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರನಾವತ್ ಅವರ ಫೋಟೋವೊಂದು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಾಜಿ ಸಿಎಂ ಜಯಲಲಿತಾ ಜೀವನಾಧಾರಿತ 'ತಲೈವಿ' ಸಿನಿಮಾದಲ್ಲಿ ಕಂಗನಾ ರಾನಾವತ್
ಬಾಲಿವುಡ್

ಮಾಜಿ ಸಿಎಂ ಜಯಲಲಿತಾ ಜೀವನಾಧಾರಿತ 'ತಲೈವಿ' ಸಿನಿಮಾದಲ್ಲಿ ಕಂಗನಾ ರಾನಾವತ್

ಮಣಿಕರ್ಣಿಕಾ ಸಿನಿಮಾದಲ್ಲಿ ಜಾನ್ಸಿ ರಾಣಿ ಲಕ್ಷ್ಮೀ ಬಾಯಿ ಪಾತ್ರ ಮಾಡಿದ ಜನಮನಸೆಳೆದಿದ್ದ ಕಂಗನಾ...

ಜಯಲಲಿತಾ 2ನೇ ಪುಣ್ಯಸ್ಮರಣೆ ದಿನವೇ ಸೆಟ್ಟೇರಿದ 'ದಿ ಐರನ್ ಲೇಡಿ'
ಸಿನಿಮಾ ಸುದ್ದಿ

ಜಯಲಲಿತಾ 2ನೇ ಪುಣ್ಯಸ್ಮರಣೆ ದಿನವೇ ಸೆಟ್ಟೇರಿದ 'ದಿ ಐರನ್ ಲೇಡಿ'

ತಮಿಳುನಾಡಿನ ಮಾಜಿ ಸಿಎಂ ಹಾಗೂ ಎಐಎಡಿಎಂಕೆ ಪಕ್ಷದ ಅಧಿನಾಯಕಿ ದಿವಂಗತ ಜೆ ಜಯಲಲಿತಾ ಅವರ 2ನೇ ಪುಣ್ಯಸ್ಮರಣೆ ದಿನವೇ ಅವರ ಜೀವನಾಧಾರಿತ ಚಿತ್ರ 'ದಿ ಐರನ್ ಲೇಡಿ' ಸೆಟ್ಟೇರಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಜಯಲಲಿತಾ ಸಾವು ತನಿಖೆ; ಏಮ್ಸ್ ವೈದ್ಯರನ್ನು ವಿಚಾರಣೆಗೆ ಕರೆದ ನ್ಯಾ.ಅರುಮುಗಸ್ವಾಮಿ ಸಮಿತಿ
ದೇಶ

ಜಯಲಲಿತಾ ಸಾವು ತನಿಖೆ; ಏಮ್ಸ್ ವೈದ್ಯರನ್ನು ವಿಚಾರಣೆಗೆ ಕರೆದ ನ್ಯಾ.ಅರುಮುಗಸ್ವಾಮಿ ಸಮಿತಿ

ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ನಿಧನದ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ...