Japan

Japan: ದಿನನಿತ್ಯ ನೂರಕ್ಕೂ ಹೆಚ್ಚು ಬಾರಿ ಕರೆ; ಬೇಸತ್ತ ಪತ್ನಿ ದೂರು; ಪತಿ ಬಂಧನ!
ಸಂಗಾತಿಯನ್ನು ನಿರ್ಲಕ್ಷಿಸುವುದು ತಪ್ಪು, ಏಕೆಂದರೆ ಅದು ಸಂಬಂಧದಲ್ಲಿ ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತೆಯೇ ಸಂಗಾತಿ ಕುರಿತ ಅತಿಯಾದ ಕಾಳಜಿಯು ಸಹ ಸಮಸ್ಯೆಯಾಗಬಹುದು. ವಿಶೇಷವಾಗಿ ಆ ಕಾಳಜಿಯು ಒಂದು ನಿರ್ದಿಷ್ಟ ಗಡಿ ದಾಟಿದರೆ, ಅದು ಸಂಪೂರ್ಣ ವಿಭಿನ್ನ ಸಮಸ್ಯೆಗೆ ಕಾರಣವಾಗುತ್ತದೆ..

ಭಾರತದಲ್ಲಿ ನಡೆಯಬೇಕಿದ್ದ ಕ್ವಾಡ್ ಸಭೆ ಅಮೆರಿಕಕ್ಕೆ ಸ್ಥಳಾಂತರ: ದಿಢೀರ್ ಈ ಬದಲಾವಣೆ ಯಾಕೆ?
ಈ ಶೃಂಗಸಭೆಯು ಬಿಡೆನ್ ಮತ್ತು ಕಿಶಿದಾ ಅವರ ಅಧಿಕಾರಾವಧಿಯ ಕೊನೆಯ ಕ್ವಾಡ್ ಸಭೆ ಎಂದು ಪರಿಗಣಿಸಲಾಗಿದೆ. ಅವರು ಶೀಘ್ರದಲ್ಲೇ ತಮ್ಮ ಹುದ್ದೆಗಳನ್ನು ತೊರೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಜಪಾನ್ ನಲ್ಲಿ QUAD ಸಭೆ: ಪತ್ರಕರ್ತನಿಗೆ ಚಳಿ ಬಿಡಿಸಿದ ಜೈಶಂಕರ್!

ಜಪಾನ್-ಕೊರಿಯಾ ಕಂಪನಿಗಳಿಂದ ರಾಜ್ಯದಲ್ಲಿ 6,450 ಕೋಟಿ ರೂ ಹೂಡಿಕೆ; ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ!
35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಮುಂದಿನ ವರ್ಷ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ ಮಾಡಲಾಗುತ್ತಿದ್ದು, ʼಇನ್ವೆಸ್ಟ್ ಕರ್ನಾಟಕ 2025’ರಲ್ಲಿ ಭಾಗವಹಿಸಲು ಟೋಕಿಯೊ ಮತ್ತು ಸೋಲ್‌ನಲ್ಲಿ ನಡೆದ ರೋಡ್‌ಷೋಗಳಲ್ಲಿ 200 ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ.

ಜಪಾನ್ ನಲ್ಲಿ ಮಾಂಸ ತಿನ್ನುವ ಬ್ಯಾಕ್ಟೀರಿಯಾ ಪತ್ತೆ; ಸೋಂಕು ತಗುಲಿದರೆ 48 ಗಂಟೆಗಳಲ್ಲಿ ಸಾವು: ರೋಗಲಕ್ಷಣ ಹೀಗಿವೆ...
ಜಪಾನ್ ನಲ್ಲಿ ಮಾಂಸ ತಿನ್ನುವ ಅಪರೂಪದ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಕೋವಿಡ್ ನಂತರ ಈ ಬ್ಯಾಕ್ಟೀರಿಯಾ ಆತಂಕ ಹೆಚ್ಚಿಸುತ್ತಿದೆ.

Japan military chopper crash: ಪೆಸಿಫಿಕ್ ಸಾಗರದಲ್ಲಿ ಜಪಾನ್ ಸೇನಾ ಕಾಪ್ಟರ್ ಗಳ ಅಪಘಾತ; ಓರ್ವ ಸಾವು, 7 ಮಂದಿ ನಾಪತ್ತೆ!
ಜಪಾನ್ ಸೇನಾ ಕಾಪ್ಟರ್ ಗಳು ತರಬೇತಿ ಫೆಸಿಫಿಕ್ ಮಹಾಸಾಗರದಲ್ಲಿ ಪತನವಾಗಿದ್ದು, ಕಾಪ್ಟರ್ ಗಳಲ್ಲಿದ್ದವರ ಪೈಕಿ ಓರ್ವ ಸಾವನ್ನಪ್ಪಿದ್ದರೆ, 7 ಮಂದಿ ನಾಪತ್ತೆಯಾಗಿದ್ದಾರೆ.

ಆರ್ಥಿಕ ಹಿಂಜರಿತ: ಜಪಾನ್ ಈಗ 3ನೇ ದೊಡ್ಡ ಆರ್ಥಿಕತೆ ಅಲ್ಲ, ಈಗ ಆ ಸ್ಥಾನದಲ್ಲಿರೋ ದೇಶ ಯಾವುದು ಅಂದರೆ...
ಜಪಾನ್ ಗೆ ಆರ್ಥಿಕ ಹಿಂಜರಿತದ ಕಾರ್ಮೋಡ ಕವಿದಿದ್ದು ಜಗತ್ತಿನ 3 ನೇ ದೊಡ್ಡ ಆರ್ಥಿಕತೆಯ ಸ್ಥಾನದಿಂದ ಕುಸಿದಿದೆ.

ಫೆಬ್ರವರಿ 5ರಂದು ಗೋಕರ್ಣದಲ್ಲಿ ಜಪಾನ್‌ನ ಪ್ರವಾಸಿ ಮಹಿಳೆ ನಾಪತ್ತೆ!
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಿಂದ ಜಪಾನ್ ದೇಶದ ಪ್ರವಾಸಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಮಹಿಳೆಯನ್ನು ಎಮಿ ಯಮಜಾಕಿ ಎಂದು ಗುರುತಿಸಲಾಗಿದ್ದು, ಜಪಾನ್‌ನ ನಾಗನೋ ಮೂಲದವರಾಗಿದ್ದಾರೆ.

ಉಡುಪಿ ಪುತ್ತಿಗೆ ಶ್ರೀಗಳ ಪರ್ಯಾಯ 2024: ಅಮೇರಿಕಾ, ಜಪಾನ್, ಆಸ್ಟ್ರೇಲಿಯಾದಿಂದ ಗಣ್ಯರ ಆಗಮನದ ನಿರೀಕ್ಷೆ!
ಉಡುಪಿಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಜಗತ್ತಿನ ವಿವಿಧೆಡೆ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಜ.18ರಂದು ನಡೆಯಲಿರುವ ಅವರ ನಾಲ್ಕನೇ ಪರ್ಯಾಯಕ್ಕೆ ವಿದೇಶಗಳಿಂದ ಅತಿಥಿಗಳ ದಂಡೇ ಆಗಮಿಸುವ ಸಾಧ್ಯತೆಯಿದೆ.

