Japan

ಭಯೋತ್ಪಾದನೆ ವಿರುದ್ಧ ಪಾಕ್  ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತ, ಜಪಾನ್ ಒತ್ತಾಯ
ದೇಶ

ಭಯೋತ್ಪಾದನೆ ವಿರುದ್ಧ ಪಾಕ್  ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತ, ಜಪಾನ್ ಒತ್ತಾಯ

ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರ ಜಾಲದಿಂದ ಪ್ರಾದೇಶಿಕ ಶಾಂತಿಗೆ ಭಂಗ ಉಂಟಾಗುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ಹಾಗೂ ಜಪಾನ್ ರಾಷ್ಟ್ರಗಳು ಒತ್ತಾಯಿಸಿವೆ.

ಆಸಿಯಾನ್ ರಕ್ಷಣಾ ಸಚಿವರ ಸಭೆ: ಜಪಾನ್, ಅಮೆರಿಕಾ ರಕ್ಷಣಾ ಸಚಿವರುಗಳೊಂದಿಗೆ ರಾಜನಾಥ್ ಸಿಂಗ್ ಮಾತುಕತೆ
ವಿದೇಶ

ಆಸಿಯಾನ್ ರಕ್ಷಣಾ ಸಚಿವರ ಸಭೆ: ಜಪಾನ್, ಅಮೆರಿಕಾ ರಕ್ಷಣಾ ಸಚಿವರುಗಳೊಂದಿಗೆ ರಾಜನಾಥ್ ಸಿಂಗ್ ಮಾತುಕತೆ

ಆಸಿಯಾನ್ ರಕ್ಷಣಾ ಸಚಿವರುಗಳ ಸಭೆಯ ಹೊರಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಜಪಾನ್ ರಕ್ಷಣಾ ಸಚಿವ ಟರೊ ಕೊನೊ ಮತ್ತು ಅಮೆರಿಕಾದ ರಕ್ಷಣಾ ಇಲಾಖೆ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಟೈಫೂನ್ ಗೆ ಜಪಾನ್ ನಲ್ಲಿ 33 ಜನ ಸಾವು
ವಿದೇಶ

ಟೈಫೂನ್ ಗೆ ಜಪಾನ್ ನಲ್ಲಿ 33 ಜನ ಸಾವು

ಟೈಫೂನ್ (ಚಂಡಮಾರುತ) ಹಿಗಿಬಿಸ್ ಜಪಾನ್ ಗೆ ಅಪ್ಪಳಿಸಿದ್ದು, ಬರೊಬ್ಬರಿ 33 ಜನರು ಸಾವನ್ನಪ್ಪಿದ್ದರೆ 187 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. 

ಟೈಫೂನ್ ಹಿಗಿಬಿಸ್ ಪೀಡಿತ ಜಪಾನ್ ಗೆ ನೆರವು ನೀಡಲು ಮುಂದಾದ ಪ್ರಧಾನಿ ಮೋದಿ 
ದೇಶ

ಟೈಫೂನ್ ಹಿಗಿಬಿಸ್ ಪೀಡಿತ ಜಪಾನ್ ಗೆ ನೆರವು ನೀಡಲು ಮುಂದಾದ ಪ್ರಧಾನಿ ಮೋದಿ 

ಟೈಫೂನ್ (ಚಂಡಮಾರುತ) ಹಿಗಿಬಿಸ್ ಪೀಡಿತ ಜಪಾನ್ ಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಲು ಮುಂದಾಗಿದ್ದಾರೆ. 

ಜಪಾನ್ ಗೆ ಅಪ್ಪಳಿಸಿದ ಹೆಗ್ ಬಿಸ್ ಚಂಡಮಾರುತ; 11 ಸಾವು, ಲಕ್ಷಾಂತರ ಮಂದಿಯ ಸ್ಥಳಾಂತರ
ವಿದೇಶ

ಜಪಾನ್ ಗೆ ಅಪ್ಪಳಿಸಿದ ಹೆಗ್ ಬಿಸ್ ಚಂಡಮಾರುತ; 11 ಸಾವು, ಲಕ್ಷಾಂತರ ಮಂದಿಯ ಸ್ಥಳಾಂತರ

ದ್ವೀಪರಾಷ್ಟ್ರ ಜಪಾನ್ ಗೆ ಪ್ರಬಲ ಹೆಗ್ ಬಿಸ್ ಚಂಡಮಾರುತ ಅಪ್ಪಳಿಸಿದ್ದು, ಪರಿಣಾಮ ಜಪಾನ್ ನಾದ್ಯಂತ ವ್ಯಾಪಕ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿ ಈ ವರೆಗೂ 11 ಮಂದಿ ಸಾವಿಗೀಡಾಗಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ, ಬ್ರೆಜಿಲ್, ಜರ್ಮನಿ, ಜಪಾನ್ ಯತ್ನ
ವಿದೇಶ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ, ಬ್ರೆಜಿಲ್, ಜರ್ಮನಿ, ಜಪಾನ್ ಯತ್ನ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ, ಬ್ರೆಜಿಲ್, ಜರ್ಮನಿ, ಜಪಾನ್ ರಾಷ್ಟ್ರಗಳು ಪ್ರಯತ್ನಿಸಿವೆ. 

ಜಪಾನ್ ನಲ್ಲಿ ಚಂಡಮಾರುತ : 200 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, 33 ಸಾವಿರ ಮನೆಗಳ ವಿದ್ಯುತ್ ಸಂಪರ್ಕ ಕಡಿತ
ವಿದೇಶ

ಜಪಾನ್ ನಲ್ಲಿ ಚಂಡಮಾರುತ : 200 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, 33 ಸಾವಿರ ಮನೆಗಳ ವಿದ್ಯುತ್ ಸಂಪರ್ಕ ಕಡಿತ

ಜಪಾನ್ ನಲ್ಲಿ ಚಂಡಮಾರುತ ಟಪಾಹ್ ಬೀಸಲಿದ್ದು ವಿಮಾನಯಾನ ಸಂಸ್ಥೆ ದೇಶದ ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ವಿಮಾನ ಸೇವೆಯನ್ನು ರದ್ದುಪಡಿಸಿದೆ.

ಭಾರತ - ಜಪಾನ್ ರಕ್ಷಣಾ ಸಚಿವರ ಸಭೆ; ಸಹಕಾರ ಬಲವರ್ಧನೆ, ರಕ್ಷಣಾ ಒಪ್ಪಂದಗಳ ಕುರಿತು ಚರ್ಚೆ
ವಿದೇಶ

ಭಾರತ - ಜಪಾನ್ ರಕ್ಷಣಾ ಸಚಿವರ ಸಭೆ; ಸಹಕಾರ ಬಲವರ್ಧನೆ, ರಕ್ಷಣಾ ಒಪ್ಪಂದಗಳ ಕುರಿತು ಚರ್ಚೆ

ಭಾರತ ಮತ್ತು ಜಪಾನ್ ನಡುವಣ ಶಾಂತಿ, ಭದ್ರತೆಗೆ ದ್ವಿಪಕ್ಷೀಯ ಸಹಕಾರ ಬಲವರ್ಧನೆಗೆ ಹೊಸ ಉಪಕ್ರಮಗಳ ಅನುಷ್ಠಾನ ಕುರಿತು ಸೋಮವಾರ ಚರ್ಚಿಸಲಾಯಿತು.

ಜಿ20 ಶೃಂಗಸಭೆ; ಇಂಡೋನೇಷಿಯಾ ಅಧ್ಯಕ್ಷ ಜೊಕೊ ವಿಡೊಡೊ ಭೇಟಿ ಮಾಡಿದ ಪ್ರಧಾನಿ ಮೋದಿ
ವಿದೇಶ

ಜಿ20 ಶೃಂಗಸಭೆ; ಇಂಡೋನೇಷಿಯಾ ಅಧ್ಯಕ್ಷ ಜೊಕೊ ವಿಡೊಡೊ ಭೇಟಿ ಮಾಡಿದ ಪ್ರಧಾನಿ ಮೋದಿ

14ನೇ ಜಿ20 ಶೃಂಗಸಭೆಯ ಕೊನೆಯ ದಿನವಾದ ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂಡೊನೇಷಿಯಾ...