Japan

ರಸ್ತೆ, ರೈಲ್ವೆ ಹಳಿ ಮೇಲೆ ಚಲಿಸಬಲ್ಲ ವಿಶ್ವದ ಮೊದಲ ದ್ವಿ ಮಾದರಿಯ ವಾಹನ ಪರಿಚಯಿಸಿದ ಜಪಾನ್!
ವಿದೇಶ

ರಸ್ತೆ, ರೈಲ್ವೆ ಹಳಿ ಮೇಲೆ ಚಲಿಸಬಲ್ಲ ವಿಶ್ವದ ಮೊದಲ ದ್ವಿ ಮಾದರಿಯ ವಾಹನ ಪರಿಚಯಿಸಿದ ಜಪಾನ್!

ರೈಲ್ವೆ ಹಳಿ ಮತ್ತು ರಸ್ತೆ ಮೇಲೆ ಚಲಿಸಬಲ್ಲಂತಹ ವಿಶ್ವದ ಮೊದಲ ದ್ವಿ ಮಾದರಿಯ ವಾಹನವನ್ನು ಜಪಾನ್ ಶನಿವಾರ ಪರಿಚಯಿಸಿದೆ. ಈ ವಾಹನ ನೋಡಲು ಮಿನಿಬಸ್ ನಂತೆ ಕಾಣುತ್ತದೆ ಮತ್ತು ರಸ್ತೆ ಮೇಲೆ ಸಾಮಾನ್ಯ ರಬ್ಬರ್ ಟೈರ್‌ಗಳಲ್ಲಿ ಚಲಿಸುತ್ತದೆ.

ಏಷ್ಯನ್ ಚಾಂಪಿಯನ್ಷಿಪ್ ಟ್ರೋಫಿ: ಜಪಾನ್ ವಿರುದ್ಧ ಭಾರತಕ್ಕೆ 3-5 ಅಂತರದ ಸೋಲು, ಪಾಕ್ ವಿರುದ್ಧ ಮತ್ತೊಂದು ಪಂದ್ಯ
ಕ್ರೀಡೆ

ಏಷ್ಯನ್ ಚಾಂಪಿಯನ್ಷಿಪ್ ಟ್ರೋಫಿ: ಜಪಾನ್ ವಿರುದ್ಧ ಭಾರತಕ್ಕೆ 3-5 ಅಂತರದ ಸೋಲು, ಪಾಕ್ ವಿರುದ್ಧ ಮತ್ತೊಂದು ಪಂದ್ಯ

ಹಾಲಿ ಚಾಂಪಿಯನ್ ಗಳು ಹಾಗೂ ಒಲಂಪಿಕ್ ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಷಿಪ್ ಟ್ರೋಫಿಯ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಜಪಾನ್ ವಿರುದ್ಧ 3-5 ಅಂತರದಿಂದ ಸೋಲು ಕಂಡಿದೆ. 

ಜಗತ್ತಿನ ಅತ್ಯಂತ ವಿಷಕಾರಿ ಮೀನು: ಕುಟುಕಿದರೆ ಪ್ರಜ್ಞೆ ತಪ್ಪುವುದು ಪಕ್ಕಾ, ನಿರಂತರ ಬಣ್ಣ ಬದಲಾವಣೆ!
ವಿಶೇಷ

ಜಗತ್ತಿನ ಅತ್ಯಂತ ವಿಷಕಾರಿ ಮೀನು: ಕುಟುಕಿದರೆ ಪ್ರಜ್ಞೆ ತಪ್ಪುವುದು ಪಕ್ಕಾ, ನಿರಂತರ ಬಣ್ಣ ಬದಲಾವಣೆ!

ಇತ್ತೀಚೆಗೆ ಜಪಾನ್ ನ ಅಕ್ವೇರಿಯಂವೊಂದರಲ್ಲಿ ಜಗತ್ತಿನ ಅತ್ಯಂತ ವಿಷಕಾರಿ ಮೀನಿನ ಬಣ್ಣ ಅತ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ಮೀನನ್ನು ನೋಡಲು ಜನರು ಸಮರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.

ಶಾಲಾಶಿಕ್ಷಣ ವ್ಯವಸ್ಥೆ ಮರುರೂಪಿಸಲು 'ಸೂಪರ್ 30' ಹೀರೋ ಆನಂದ್ ಕುಮಾರ್ ನೆರವು ಕೋರಿದ ಜಪಾನ್
ವಿಶೇಷ

ಶಾಲಾಶಿಕ್ಷಣ ವ್ಯವಸ್ಥೆ ಮರುರೂಪಿಸಲು 'ಸೂಪರ್ 30' ಹೀರೋ ಆನಂದ್ ಕುಮಾರ್ ನೆರವು ಕೋರಿದ ಜಪಾನ್

'I'm beside you' ಎನ್ನುವ ಜಪಾನಿ ಸಂಸ್ಥೆಯೊಂದು ಆನಂದ್ ಕುಮಾರ್ ಅವರನ್ನು ಶಿಕ್ಷಕರನ್ನಾಗಿ ಆಯ್ಕೆ ಮಾಡಿಕೊಂಡಿದೆ.

ದೇಶದ ಆರ್ಥಿಕ ಪ್ರಗತಿಗಾಗಿ ಎಲ್ಲಾ ಕ್ಷೇತ್ರದ ಉದ್ಯೋಗಿಗಳಿಗೆ ಸಂಬಳ ಏರಿಕೆ: ಭಾವೀ ಜಪಾನಿ ಸಿಎಂ ಘೋಷಣೆ
ವಿದೇಶ

ದೇಶದ ಆರ್ಥಿಕ ಪ್ರಗತಿಗಾಗಿ ಎಲ್ಲಾ ಕ್ಷೇತ್ರದ ಉದ್ಯೋಗಿಗಳಿಗೆ ಸಂಬಳ ಏರಿಕೆ: ಭಾವೀ ಜಪಾನಿ ಸಿಎಂ ಘೋಷಣೆ

ಈ ಹಿಂದಿನ ಪ್ರಧಾನಿ ಶಿಂಜೊ ಅಬೆ ಅವರು 'ಮೇಕ್ ಜಪಾನ್ ಗ್ರೇಟ್ ಅಗೇನ್' ಎನ್ನುವ ಅಭಿಯಾನದಡಿ ಹಲವು ಆರ್ಥಿಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು.

ಭದ್ರತಾ ಮೈತ್ರಿಗೆ ಆಸ್ಟ್ರೇಲಿಯಾ, ಬ್ರಿಟನ್ ಜೊತೆಗೆ ಜಪಾನ್ ಅಥವಾ ಭಾರತ ಸೇರ್ಪಡೆಯನ್ನು ತಳ್ಳಿಹಾಕಿದ ಅಮೆರಿಕ
ವಿದೇಶ

ಭದ್ರತಾ ಮೈತ್ರಿಗೆ ಆಸ್ಟ್ರೇಲಿಯಾ, ಬ್ರಿಟನ್ ಜೊತೆಗೆ ಜಪಾನ್ ಅಥವಾ ಭಾರತ ಸೇರ್ಪಡೆಯನ್ನು ತಳ್ಳಿಹಾಕಿದ ಅಮೆರಿಕ

ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಒಳಗೊಂಡ ಹೊಸ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯಲ್ಲಿ ಭಾರತ ಅಥವಾ ಜಪಾನ್ ನ್ನು ಸೇರಿಸಿಕೊಳ್ಳುವುದನ್ನು ಅಮೆರಿಕ ತಳ್ಳಿಹಾಕಿದೆ.

ಜಪಾನ್ ನಲ್ಲಿ ನಿರುದ್ಯೋಗಿ ಸ್ಮಾರ್ಟ್ ಮಡದಿಯರ ಸಂಖ್ಯಾ ಸ್ಫೋಟ
ವಿಶೇಷ

ಜಪಾನ್ ನಲ್ಲಿ ನಿರುದ್ಯೋಗಿ ಸ್ಮಾರ್ಟ್ ಮಡದಿಯರ ಸಂಖ್ಯಾ ಸ್ಫೋಟ

ಮಗುವಿಗಾಗಿ ಕೆಲಸ ತೊರೆದ ಹೆಣ್ಣುಮಕ್ಕಳನ್ನು ಜಪಾನಿನ ಉದ್ಯೋಗ ಮಾರುಕಟ್ಟೆ ಮತ್ತೆ ಸ್ವೀಕರಿಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮನೆಯಲ್ಲೇ ಕೂತು ಬೋರಾದ ಮಡದಿಯರ ಅತಿ ದೊಡ್ಡ ಸಂಖ್ಯೆ ಉತ್ಪತ್ತಿಯಾಗಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ.

ಟೋಕಿಯೊ ಪ್ಯಾರಲಿಂಪಿಕ್ಸ್: ಗೆದ್ದಿದ್ದ ಕಂಚಿನ ಪದಕ ಕಳೆದುಕೊಂಡ ಭಾರತದ ಅಥ್ಲೀಟ್ ವಿನೋದ್ ಕುಮಾರ್!
ಕ್ರೀಡೆ

ಟೋಕಿಯೊ ಪ್ಯಾರಲಿಂಪಿಕ್ಸ್: ಗೆದ್ದಿದ್ದ ಕಂಚಿನ ಪದಕ ಕಳೆದುಕೊಂಡ ಭಾರತದ ಅಥ್ಲೀಟ್ ವಿನೋದ್ ಕುಮಾರ್!

ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದ ಗೆದ್ದಿದ್ದ ಭಾರತದ ವಿನೋದ್ ಕುಮಾರ್ ತಮ್ಮ ಪದಕ ಕಳೆದುಕೊಂಡಿದ್ದಾರೆ.

ಜಪಾನ್ ನಲ್ಲಿ ಕೋವಿಡ್ ಸೋಂಕು ಹೆಚ್ಚಳ; ರಾಜಧಾನಿ ಟೋಕಿಯೊ ಸೇರಿದಂತೆ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ
ವಿದೇಶ

ಜಪಾನ್ ನಲ್ಲಿ ಕೋವಿಡ್ ಸೋಂಕು ಹೆಚ್ಚಳ; ರಾಜಧಾನಿ ಟೋಕಿಯೊ ಸೇರಿದಂತೆ ಹಲವೆಡೆ ತುರ್ತು ಪರಿಸ್ಥಿತಿ ಘೋಷಣೆ

ಜಪಾನ್ ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾದ ಹಿನ್ನಲೆಯಲ್ಲಿ ಜಪಾನ್ ಸರ್ಕಾರ ರಾಜಧಾನಿ ಟೋಕಿಯೋ ಸೇರಿದಂತೆ ಆರು ನಗರಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.