Jammu and Kashmir

ಬಿಜೆಪಿ-ಪಿಡಿಪಿ ಮೈತ್ರಿ ಅಸ್ತಿತ್ವದಲ್ಲಿದ್ದರೆ ಸರ್ಕಾರ ಏಕೆ ಅಸ್ತಿತ್ವದಲ್ಲಿಲ್ಲ?: ಓಮರ್ ಅಬ್ದುಲ್ಲಾ
ದೇಶ

ಬಿಜೆಪಿ-ಪಿಡಿಪಿ ಮೈತ್ರಿ ಅಸ್ತಿತ್ವದಲ್ಲಿದ್ದರೆ ಸರ್ಕಾರ ಏಕೆ ಅಸ್ತಿತ್ವದಲ್ಲಿಲ್ಲ?: ಓಮರ್ ಅಬ್ದುಲ್ಲಾ

ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಬಿಜೆಪಿ ಮೈತ್ರಿ ಅಸ್ತಿತ್ವದ ಬಗ್ಗೆ ಪ್ರಶ್ನಿಸಿರುವ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಸರ್ಕಾರದ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದ್ದಾರೆ.

ನಾಳೆಯೊಳಗೆ ಸರ್ಕಾರ ರಚನೆ ಬಗ್ಗೆ ನಿರ್ಧರಿಸಿ: ಬಿಜೆಪಿ-ಪಿಡಿಪಿಗೆ ಕಾಶ್ಮೀರ ರಾಜ್ಯಪಾಲರ ಸೂಚನೆ
ದೇಶ

ನಾಳೆಯೊಳಗೆ ಸರ್ಕಾರ ರಚನೆ ಬಗ್ಗೆ ನಿರ್ಧರಿಸಿ: ಬಿಜೆಪಿ-ಪಿಡಿಪಿಗೆ ಕಾಶ್ಮೀರ ರಾಜ್ಯಪಾಲರ ಸೂಚನೆ

ನಾಳೆಯೊಳಗೆ ಕಣಿವೆ ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಬಿಜೆಪಿ ಹಾಗೂ ಪಿಡಿಪಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ...

ಮೌನ ಮುರಿದ ಮೆಹಬೂಬಾ ಮುಫ್ತಿ, ಬಿಜೆಪಿ-ಪಿಡಿಪಿ ಮೈತ್ರಿಗೆ ಹೊಸ ಷರತ್ತು
ದೇಶ

ಮೌನ ಮುರಿದ ಮೆಹಬೂಬಾ ಮುಫ್ತಿ, ಬಿಜೆಪಿ-ಪಿಡಿಪಿ ಮೈತ್ರಿಗೆ ಹೊಸ ಷರತ್ತು

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯೊಂದಿಗೆ ಮತ್ತೆ ಸಮ್ಮಿಶ್ರ ಸರ್ಕಾರ ರಚಿಸಲು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಭಾನುವಾರ ಹೊಸ ಷರತ್ತುಗಳನ್ನು...

ಭದ್ರತೆ, ಸರ್ಕಾರಿ ಸೌಲಭ್ಯ ಹಿಂದಿರುಗಿಸಿದ ಮುಫ್ತಿ ಕುಟುಂಬ
ದೇಶ

ಭದ್ರತೆ, ಸರ್ಕಾರಿ ಸೌಲಭ್ಯ ಹಿಂದಿರುಗಿಸಿದ ಮುಫ್ತಿ ಕುಟುಂಬ

ಇತ್ತೀಚೆಗೆ ನಿಧನರಾದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ಕುಟುಂಬ ಜಮ್ಮುವಿನಲ್ಲಿರುವ...

ಚುನಾಯಿತ ಸರ್ಕಾರ ಶೀಘ್ರವೇ ಮತ್ತೆ ಅಧಿಕಾರ ವಹಿಸಿಕೊಳ್ಳಲಿದೆ: ಜಮ್ಮು-ಕಾಶ್ಮೀರ ರಾಜ್ಯಪಾಲ
ದೇಶ

ಚುನಾಯಿತ ಸರ್ಕಾರ ಶೀಘ್ರವೇ ಮತ್ತೆ ಅಧಿಕಾರ ವಹಿಸಿಕೊಳ್ಳಲಿದೆ: ಜಮ್ಮು-ಕಾಶ್ಮೀರ ರಾಜ್ಯಪಾಲ

ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಶೀಘ್ರವೇ ಪುನಃ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಕಾಶ್ಮೀರ ರಾಜ್ಯಪಾಲ ಎನ್.ಎನ್ ವೋಹ್ರಾ ಹೇಳಿದ್ದಾರೆ.

ಕಾಶ್ಮೀರದಲ್ಲಿ ಇಸಿಸ್ ಜಾಲ ವಿಸ್ತರಣೆ..!
ದೇಶ

ಕಾಶ್ಮೀರದಲ್ಲಿ ಇಸಿಸ್ ಜಾಲ ವಿಸ್ತರಣೆ..!

ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವಿನ ವಿವಾದಕ್ಕೆ ಕಾರಣವಾಗಿರುವ ಕಾಶ್ಮೀರದಲ್ಲಿ ಇಸಿಸ್ ಉಗ್ರ ಸಂಘಟನೆಯ ಜಾಲ ವಿಸ್ತರಿಸಲು ಇದು ಉತ್ತಮ ಸಮಯವೆಂದು ಇಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ...

ಮುಖ್ಯಮಂತ್ರಿಯಾಗುವುದು ಬೇಡವಾದರೆ ವಿಧಾನಸಭೆ ವಿಸರ್ಜಿಸಿ: ಮೆಹೆಬೂಬಾ ಮುಫ್ತಿಗೆ ಓಮರ್ ಸಲಹೆ
ದೇಶ

ಮುಖ್ಯಮಂತ್ರಿಯಾಗುವುದು ಬೇಡವಾದರೆ ವಿಧಾನಸಭೆ ವಿಸರ್ಜಿಸಿ: ಮೆಹೆಬೂಬಾ ಮುಫ್ತಿಗೆ ಓಮರ್ ಸಲಹೆ

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದರೆ, ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿ, ಮತ್ತೊಮ್ಮೆ ಚುನಾವಣೆ ಎದುರಿಸುವಂತೆ ಓಮರ್ ಅಬ್ದುಲ್ಲಾ ಸಲಹೆ ನೀಡಿದ್ದಾರೆ.

ಕಾಶ್ಮೀರದಲ್ಲಿ ಸರ್ಕಾರ ರಚನೆಯ ಸೂಚನೆ, ಪಕ್ಷದ ಸಭೆ ಕರೆದ ಪಿಡಿಪಿ ಮುಖ್ಯಸ್ಥೆ
ದೇಶ

ಕಾಶ್ಮೀರದಲ್ಲಿ ಸರ್ಕಾರ ರಚನೆಯ ಸೂಚನೆ, ಪಕ್ಷದ ಸಭೆ ಕರೆದ ಪಿಡಿಪಿ ಮುಖ್ಯಸ್ಥೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚನೆಯ ಸುಳಿವು ನೀಡಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ನಾಳೆ...

ಜಮ್ಮು ಕಾಶ್ಮೀರದಲ್ಲಿ ಕಂಪಿಸಿದ ಭೂಮಿ; ನಾಗರಿಕರಲ್ಲಿ ಭೀತಿ
ಪ್ರಧಾನ ಸುದ್ದಿ

ಜಮ್ಮು ಕಾಶ್ಮೀರದಲ್ಲಿ ಕಂಪಿಸಿದ ಭೂಮಿ; ನಾಗರಿಕರಲ್ಲಿ ಭೀತಿ

ಜಮ್ಮು ಕಾಶ್ಮೀರದಲ್ಲಿ ಬುಧವಾರ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪನದಲ್ಲಿ ಅದರ ತೀವ್ರತೆ ೫.೮ ಇತ್ತು ಎಂದು ತಿಳಿದುಬಂದಿದೆ. ಇದು ನಾಗರಿಕರಲ್ಲಿ ಭಯಭೀತಿ ಸೃಷ್ಟಿಸಿದ್ದು,