james

'ಜೇಮ್ಸ್' ಚಿತ್ರದಲ್ಲಿ ಪುನೀತ್ ಜೊತೆಗೆ ತೆಲುಗು ನಟ ಶ್ರೀಕಾಂತ್ ಅಭಿನಯ
ಸಿನಿಮಾ ಸುದ್ದಿ

'ಜೇಮ್ಸ್' ಚಿತ್ರದಲ್ಲಿ ಪುನೀತ್ ಜೊತೆಗೆ ತೆಲುಗು ನಟ ಶ್ರೀಕಾಂತ್ ಅಭಿನಯ

ನಿರ್ದೇಶಕ ಚೇತನ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್  ತಂಡ ಈ ವಾರದಿಂದ ಚಿತ್ರೀಕರಣವನ್ನು ಪುನರ್ ಆರಂಭಿಸಲಿದೆ. ಸ್ಯಾಂಡಲ್ ವುಡ್ ಹಾಗೂ ನೆರೆಯ ರಾಜ್ಯಗಳ ಪ್ರಸಿದ್ಧ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿರುವುದರ ಬಗ್ಗೆ ಚಿತ್ರ ತಯಾರಕರು ಸುಳಿವು ನೀಡಿದ್ದಾರೆ.

ಪುನೀತ್ 'ಜೇಮ್ಸ್' ಚಿತ್ರಕ್ಕೆ ದಕ್ಷಿಣ ಭಾರತದಲ್ಲಿ ಖ್ಯಾತರಾದ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ
ಸಿನಿಮಾ ಸುದ್ದಿ

ಪುನೀತ್ 'ಜೇಮ್ಸ್' ಚಿತ್ರಕ್ಕೆ ದಕ್ಷಿಣ ಭಾರತದಲ್ಲಿ ಖ್ಯಾತರಾದ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಕಮರ್ಷಿಯಲ್ ಮನೋರಂಜನಾತ್ಮಕ ಚಿತ್ರದಲ್ಲಿ ಅತ್ಯುತ್ತಮ ಸಾಹಸ, ಹೊಡೆದಾಟದ ಸನ್ನಿವೇಶಗಳಿರುವುದನ್ನು ನಿರ್ದೇಶಕ ಚೇತನ್ ಕುಮಾರ್ ಖಚಿತಪಡಿಸಿದ್ದಾರೆ.

'ಜೇಮ್ಸ್' ಶೂಟಿಂಗ್ ಗೆ ಸಜ್ಜಾದ ಪವರ್ ಸ್ಟಾರ್ ಪುನೀತ್ 
ಸಿನಿಮಾ ಸುದ್ದಿ

'ಜೇಮ್ಸ್' ಶೂಟಿಂಗ್ ಗೆ ಸಜ್ಜಾದ ಪವರ್ ಸ್ಟಾರ್ ಪುನೀತ್ 

ಸೆಪ್ಟೆಂಬರ್ 20 ರಿಂದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ "ಯುವರತ್ನ" ಚಿತ್ರದ ಶೂಟಿಂಗ್ ಪುನರಾರಂಭಿಸಲು ಪುನೀತ್ ರಾಜ್‌ಕುಮಾರ್ ತಯಾರಾಗುತ್ತಿದ್ದಾರೆ. ಅಕ್ಟೋಬರ್ 10 ರೊಳಗೆ ಈ ಚಿತ್ರದ ಶೂಟಿಂಗ್ ಮುಗಿಯುವ ನಿರೀಕ್ಷೆ ಇದ್ದು ಏತನ್ಮಧ್ಯೆ, "ಜೇಮ್ಸ್" ಚಿತ್ರತಂಡ  ಯೋಜನೆಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಕಿಶೋರ್ ಪಾತಿಕೊಂಡ ನಿರ್ಮಿಸಿರುವ ಆಕ್ಷನ್ ಕಮರ್ಷಿಯಲ್ ಎ

ಅಪ್ಪು ಆ್ಯಕ್ಷನ್ 'ಜೇಮ್ಸ್' ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ
ಮನರಂಜನೆ

ಅಪ್ಪು ಆ್ಯಕ್ಷನ್ 'ಜೇಮ್ಸ್' ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆ್ಯಕ್ಷನ್ ಪ್ರಧಾನ ಚಿತ್ರದಲ್ಲಿ ಅಭಿನಯಿಸಿರುವ ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.

ಪವರ್ ಸ್ಟಾರ್ ಅಭಿನಯದ ‘ಜೇಮ್ಸ್’ ಗೆ ನಾಳೆ ಮುಹೂರ್ತ
ಸಿನಿಮಾ ಸುದ್ದಿ

ಪವರ್ ಸ್ಟಾರ್ ಅಭಿನಯದ ‘ಜೇಮ್ಸ್’ ಗೆ ನಾಳೆ ಮುಹೂರ್ತ

ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಸಿನಿಮಾ 'ಜೇಮ್ಸ್' ನಾಳೆ ಭಾನುವಾರ ಲಾಂಚ್ ಆಗುತ್ತಿದ್ದು, ಬೆಂಗಳೂರಿನ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದ ಮೂಲಕ ಶುಭಾರಂಭ ಮಾಡಲಿದೆ 

ಜನವರಿ 19 ರಿಂದ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್ 'ಚಿತ್ರೀಕರಣ ಆರಂಭ
ಸಿನಿಮಾ ಸುದ್ದಿ

ಜನವರಿ 19 ರಿಂದ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್ 'ಚಿತ್ರೀಕರಣ ಆರಂಭ

ಚೇತನ್ ಕುಮಾರ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಆಕ್ಷನ್ ಕಮರ್ಷಿಯಲ್ ಎಂಟರ್ ಟೈನರ್ ಚಿತ್ರ  ಜೆಮ್ಸ್ ಜನವರಿ 19 ರಿಂದ ಚಿತ್ರೀಕರಣ ಆರಂಭವಾಗಲಿದೆ.ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪುನೀತ್ ಅಭಿನಯದ 'ಜೇಮ್ಸ್ 'ಚಿತ್ರಕ್ಕೆ ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ
ಸಿನಿಮಾ ಸುದ್ದಿ

ಪುನೀತ್ ಅಭಿನಯದ 'ಜೇಮ್ಸ್ 'ಚಿತ್ರಕ್ಕೆ ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ

ಚೇತನ್ ಕುಮಾರ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದಾರೆ

ಡೆಲ್ ಉದ್ಯೋಗಿ ಪಾಯಲ್ ಕೊಲೆ ಪ್ರಕರಣ: ಜೇಮ್ಸ್ ಅಪರಾಧಿ-ಸಿಬಿಐ ಕೋರ್ಟ್ ತೀರ್ಪು
ರಾಜ್ಯ

ಡೆಲ್ ಉದ್ಯೋಗಿ ಪಾಯಲ್ ಕೊಲೆ ಪ್ರಕರಣ: ಜೇಮ್ಸ್ ಅಪರಾಧಿ-ಸಿಬಿಐ ಕೋರ್ಟ್ ತೀರ್ಪು

 ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ್ದ ಡೆಲ್ ಬಿಪಿಒ ಉದ್ಯೋಗಿ ಪಾಯಲ್ ಸುರೇಖಾ ಹತ್ಯೆ ಪ್ರಕರಣದಲ್ಲಿ ಆಕೆಯ ಪತಿಯ ಸ್ನೇಹಿತ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಣೆ ಮಾಡಿದೆ. ಅಪರಾಧಿಗೆ ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ಹೇಳೀದೆ.

ನವೆಂಬರ್ ನಲ್ಲಿ ಪುನೀತ್ ನಟನೆಯ ಜೇಮ್ಸ್ ಸಿನಿಮಾ ಶೂಟಿಂಗ್ ಆರಂಭ!
ಸಿನಿಮಾ ಸುದ್ದಿ

ನವೆಂಬರ್ ನಲ್ಲಿ ಪುನೀತ್ ನಟನೆಯ ಜೇಮ್ಸ್ ಸಿನಿಮಾ ಶೂಟಿಂಗ್ ಆರಂಭ!

ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾಗಾಗಿ ಕಾಯುತ್ತಿದ್ದಾರೆ, ಇದರ ಜೊತೆಗೆ ಪುನೀತ್ ಮುಂದಿನ ಸಿನಿಮಾ ಜೇಮ್ಸ್ ಗಾಗಿಯು ಕಾತುರರಾಗಿದ್ದಾರೆ.