Jaipur

ಜೈಪುರ: 22 ಲಕ್ಷ ರು. ಸೂಪರ್ ಬೈಕ್ ಅಪಘಾತ, ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು
ರಾಜಸ್ತಾನದ ಜೈಪುರದಲ್ಲಿ ಕಳೆದ ಬುಧವಾರ 30 ವರ್ಷದ ವ್ಯಕ್ತಿಯೊಬ್ಬರು 22 ಲಕ್ಷ ರುಪಾಯಿ ಬೆಲೆಯ ಸೂಪರ್ ಬೈಕ್ ಚಾಲನೆ ಮಾಡುತ್ತಿದ್ದಾಗ....

ರಾಜಸ್ಥಾನ: ಗೋರಕ್ಷಕರ ಸೋಗಿನಲ್ಲಿ ವ್ಯಕ್ತಿಯ ಗುಂಡಿಟ್ಟು ಕೊಂದು ಶವವನ್ನು ರೈಲ್ವೇ ಹಳಿಗೆಸೆದ ದುಷ್ಕರ್ಮಿಗಳು!
ಅಕ್ರಮ ಗೋ ಸಾಗಣೆ ಮಾಡುತ್ತಿದ್ದರು ಎಂಬ ಆರೋಪದ ಮೇರೆಗೆ ಓರ್ವ ವ್ಯಕ್ತಿಯನ್ನು ಗುಂಡಿಟ್ಟು ಕೊಂದಿರುವ ವಿಕೃತ ಘಟನೆ ರಾಜಸ್ಥಾನದ ಆಳ್ವಾರ್ ನಲ್ಲಿ ನಡೆದಿದೆ.

ಸ್ಥಳೀಯ ಟಿ-20 ಪಂದ್ಯದಲ್ಲಿ 10 ವಿಕೆಟ್ ಪಡೆದು 15ರ ಬಾಲಕನಿಂದ ನೂತನ ದಾಖಲೆ ನಿರ್ಮಾಣ
ರಾಜಸ್ಥಾನದ ಒಂದು ಸಣ್ಣ ಗ್ರಾಮದಿಂದ ಬಂದ 15 ವರ್ಷ ಪ್ರಾಯದ ಬೌಲರ್ ಆಕಾಶ್ ಚೌಧರಿ ಇದೀಗ ನೂತನ ಇತಿಹಾಸವನ್ನು ಬರೆದಿದ್ದಾರೆ.

ಕೆಲಸದ ಅವಧಿ ಮುಗಿಯಿತೆಂದು ವಿಮಾನವನ್ನು ರನ್ ವೇ ನಲ್ಲೇ ಬಿಟ್ಟು ಹೊರಟ ಪೈಲಟ್, ಪ್ರಯಾಣಿಕರ ಪರದಾಟ
ತನ್ನ ಕೆಲಸನದ ಸಮಯ ಮುಗಿದ ಕಾರಣ ಏರ್ ಇಂಡಿಯಾ ಪೈಲಟ್ ವಿಮಾನವನ್ನು ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬಿಟ್ಟು ಹೋದ ವಿಲಕ್ಷಣ ಘಟನೆ ಜೈಪುರದಲ್ಲಿ ನಡೆದಿದೆ.

ಪದ್ಮಾವತಿ' ಸಿನಿಮಾ ಬಿಡುಗಡೆಗೆ ಜೈಪುರದ ರಾಜ ಮನೆತನದ ತೀವ್ರ ವಿರೋಧ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ಬಿಡುಗಡೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜೈಪುರದ ಮಾಜಿ ರಾಜಮನೆತನ ..

ಪ್ರಧಾನಿ ಮೋದಿ ನನ್ನನ್ನು ಮದುವೆಯಾಗಿ... ದೆಹಲಿಯಲ್ಲಿ ಮಹಿಳೆ ಧರಣಿ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ವಿವಾಹವಾಗಬೇಕೆಂದು ಹಠಕ್ಕೆ ಬಿದ್ದಿರುವ ಮಹಿಳೆಯೊಬ್ಬರು ರಾಜಧಾನಿ ದೆಹಲಿಯ ಜಂತರ್ ಮಂತರ್'ನಲ್ಲಿ ಕಳೆದೊಂದು ತಿಂಗಳಿನಿಂದ ಧರಣಿಗೆ ಕುಳಿತಿರುವ...

ಬಿಜೆಪಿ ರಾಜಸ್ತಾನ ಸಂಸದ ಮಹಂತ್ ಚಾಂದ್ ನಾಥ್ ನಿಧನ
ಬಿಜೆಪಿ ರಾಜಸ್ತಾನ ಸಂಸದ ಮಹಂತ್ ಚಾಂದ್ ನಾಥ್ ನಿಧನರಾಗಿದ್ದು, ಅವರಿಗೆ 61 ವರ್ಷ ವಯಸ್ಸಾಗಿತ್ತು.

ಜೈಪುರ ಹಿಂಸಾಚಾರ: ಓರ್ವ ಸಾವು, ಪೋಲೀಸ್ ಸಿಬ್ಬಂದಿ ಸೇರಿ 10 ಮಂದಿಗೆ ಗಾಯ
ರಾಜಾಸ್ಥಾನದ ರಾಜಧಾನಿ ಜೈಪುರದಲ್ಲಿ ಪೊಲೀಸರು ಮತ್ತು ಸಾರ್ವಜನಿಕ ಗುಂಪಿನ ನಡುವಣ ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುಗಿ ಘರ್ಷಣೆ ಸಂಭವಿಸಿದೆ.
ದಿನಕ್ಕೆ 1 ರೂ. ದರದಲ್ಲಿ ಕಾರ್ಪೊರೇಟ್ ಇ-ಮೇಲ್ ಸೇವೆ ಪ್ರಾರಂಭಿಸಿದ ಬಿಎಸ್ಎನ್ಎಲ್
ಜೈಪುರ ಮೂಲದ ಡಾಟಾ ಇನ್ಫೋಸಿಸ್ ಸಹಭಾಗಿತ್ವದಲ್ಲಿ ಬಿಎಸ್ಎನ್ಎಲ್ ಇಂದಿನಿಂದ ದಿನಕ್ಕೆ 1 ಋಊ. ನಂತೆ ಕಾರ್ಪೊರೇಟ್ ಇ-ಮೇಲ್ ಸೇವೆಯನ್ನು ಪ್ರಾರಂಭಿಸಿದೆ.

