Israel, Iran

ಆನ್ ಲೈನ್ ಮೂಲಕ ಪ್ರತಿಭಟನೆಗೆ ಪ್ರಚೋದನೆ: ಪತ್ರಕರ್ತನನ್ನು ಗಲ್ಲಿಗೇರಿಸಿದ ಇರಾನ್
ವಿದೇಶ

ಆನ್ ಲೈನ್ ಮೂಲಕ ಪ್ರತಿಭಟನೆಗೆ ಪ್ರಚೋದನೆ: ಪತ್ರಕರ್ತನನ್ನು ಗಲ್ಲಿಗೇರಿಸಿದ ಇರಾನ್

2017ರಲ್ಲಿ ದೇಶದ ಆರ್ಥಿಕತೆ ವಿಚಾರ ಸಂಬಂಧ ನಡೆದಿದ್ದ ಪ್ರತಿಭಟನೆಗೆ ಪ್ರಚೋಧನೆ ನೀಡಿದ್ದ ಪತ್ರಕರ್ತನನ್ನು ಇರಾನ್ ಸರ್ಕಾರ ಗಲ್ಲಿಗೇರಿಸಿದೆ. 

ಟ್ರಂಪ್ ಸೇರಿ ಅಂತಾರಾಷ್ಟ್ರೀಯ ಮನವಿ ಕಡಗಣಿಸಿ ಕುಸ್ತಿಪಟುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ ಇರಾನ್
ವಿದೇಶ

ಟ್ರಂಪ್ ಸೇರಿ ಅಂತಾರಾಷ್ಟ್ರೀಯ ಮನವಿ ಕಡಗಣಿಸಿ ಕುಸ್ತಿಪಟುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ ಇರಾನ್

ಇರಾನ್ ಸರ್ಕಾರ ಕೊನೆಗೂ ಕುಸ್ತಿ ಕ್ರೀಡಾಪಟುಗೆ ಮರಣ ದಂಡನೆ ಶಿಕ್ಷೆ ಜಾರಿಗೊಳಿಸಿದೆ.

ರಷ್ಯಾದಿಂದ ಇರಾನ್ ಗೆ ಬಂದಿಳಿದ ರಾಜನಾಥ್ ಸಿಂಗ್; ದ್ವಿಪಕ್ಷೀಯ ಮಾತುಕತೆ, ಪ್ರಾದೇಶಿಕ ಭದ್ರತೆ ಕುರಿತು ಚರ್ಚೆ
ದೇಶ

ರಷ್ಯಾದಿಂದ ಇರಾನ್ ಗೆ ಬಂದಿಳಿದ ರಾಜನಾಥ್ ಸಿಂಗ್; ದ್ವಿಪಕ್ಷೀಯ ಮಾತುಕತೆ, ಪ್ರಾದೇಶಿಕ ಭದ್ರತೆ ಕುರಿತು ಚರ್ಚೆ

ಮಾಸ್ಕೋದಲ್ಲಿ ನಡೆದ ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ ಸಭೆ ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೇರವಾಗಿ ಇರಾನ್ ಗೆ ಬಂದಿಳಿದಿದ್ದು, ಇರಾನ್ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಮೀರ್ ಹತಾಮಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ, ಪ್ರಾದೇಶಿಕ ಭದ್ರತೆ  ಕುರಿತು ಚರ್ಚೆ ನಡೆಸಿದರು.

ಇರಾನ್ ರಾಜಧಾನಿ ಟೆಹ್ರಾನ್ ನ ಆಸ್ಪತ್ರೆಯಲ್ಲಿ ಪ್ರಬಲ ಸ್ಫೋಟ: 19 ಮಂದಿ ಸಾವು
ವಿದೇಶ

ಇರಾನ್ ರಾಜಧಾನಿ ಟೆಹ್ರಾನ್ ನ ಆಸ್ಪತ್ರೆಯಲ್ಲಿ ಪ್ರಬಲ ಸ್ಫೋಟ: 19 ಮಂದಿ ಸಾವು

ಇರಾನ್ ರಾಜಧಾನಿ ಟೆಹ್ರಾನ್ ನ ಆಸ್ಪತ್ರೆಯೊಂದರಲ್ಲಿ ನಿನ್ನೆ ರಾತ್ರಿ ಪ್ರಬಲ ಸ್ಫೋಟ ಸಂಭವಿಸಿ ಕನಿಷ್ಠ 19 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಸುದ್ದಿಸಂಸ್ಥೆ ವರದಿ ಮಾಡಿದೆ.

ಡೊನಾಲ್ಡ್ ಟ್ರಂಪ್ ಬಂಧನಕ್ಕೆ 'ವಾರೆಂಟ್' ಹೊರಡಿಸಿದ ಇರಾನ್!
ವಿದೇಶ

ಡೊನಾಲ್ಡ್ ಟ್ರಂಪ್ ಬಂಧನಕ್ಕೆ 'ವಾರೆಂಟ್' ಹೊರಡಿಸಿದ ಇರಾನ್!

ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕಾಗಿ ಇರಾನ್  ವಾರೆಂಟ್ ಹೊರಡಿಸಿದ್ದು,ಇಂಟರ್ ಪೋಲ್ ಸಹಾಯ ಕೇಳಿದೆ. 

ಕೊರೋನಾ ಜೊತೆ ಮರುಭೂಮಿ ಮಿಡತೆ ಅಪಾಯ: ಪಾಕಿಸ್ತಾನ, ಇರಾನ್ ಸಹಕಾರಕ್ಕೆ ಭಾರತ ಮನವಿ
ದೇಶ

ಕೊರೋನಾ ಜೊತೆ ಮರುಭೂಮಿ ಮಿಡತೆ ಅಪಾಯ: ಪಾಕಿಸ್ತಾನ, ಇರಾನ್ ಸಹಕಾರಕ್ಕೆ ಭಾರತ ಮನವಿ

ಮರುಭೂಮಿ ಮಿಡತೆಗಳು ವೇಗವಾಗಿ ವೃದ್ಧಿಯಾಗುತ್ತಿದ್ದು ಇದು ಗಂಭೀರ ಅಪಾಯವನ್ನುಂಟುಮಾಡುತ್ತಿದೆ ಎಂದು ಇದರ ತಡೆಗೆ ಸಮನ್ವಯದ ಮನೋಭಾವ ತೋರಿಸುವಂತೆ ಭಾರತ ಪಾಕಿಸ್ತಾನ ಮತ್ತು ಇರಾನ್ ಗೆ ಪ್ರಸ್ತಾವನೆ ಸಲ್ಲಿಸಿದೆ.

ಕೊರೋನಾದಿಂದ ಬಚಾವಾಗಲು ವಿಷಕಾರಿ ಮಿಥೇನಾಲ್ ಸೇವನೆ: 700 ಮಂದಿ ದುರ್ಮರಣ
ವಿದೇಶ

ಕೊರೋನಾದಿಂದ ಬಚಾವಾಗಲು ವಿಷಕಾರಿ ಮಿಥೇನಾಲ್ ಸೇವನೆ: 700 ಮಂದಿ ದುರ್ಮರಣ

ಕೆಮಿಕಲ್ ಸೇವಿಸಿದರೆ ಕೊರೋನಾ ವೈರಸ್ ಗುಣಪಡಿಸಬಹುದು ಎಂಬ ಮೂಢನಂಬಿಕೆಯಿಂದ ವಿಷಕಾರಿ ಮಿಥೇನಾಲ್  ಸೇವಿಸಿದ ಸುಮಾರು 700 ಮಂದಿ ಸಾವನ್ನಪ್ಪಿರುವ ಘಟನೆ ಇರಾನ್ ನಲ್ಲಿ ನಡೆದಿದೆ.

ಇರಾನ್ ನಲ್ಲಿ ಸಿಲುಕಿರುವ 250 ಭಾರತೀಯರಿಗೆ ಕೊವಿಡ್-19 ಪಾಸಿಟಿವ್: ಸುಪ್ರೀಂಗೆ ಕೇಂದ್ರ ಮಾಹಿತಿ
ದೇಶ

ಇರಾನ್ ನಲ್ಲಿ ಸಿಲುಕಿರುವ 250 ಭಾರತೀಯರಿಗೆ ಕೊವಿಡ್-19 ಪಾಸಿಟಿವ್: ಸುಪ್ರೀಂಗೆ ಕೇಂದ್ರ ಮಾಹಿತಿ

ಇರಾನ್ ಕೋಮ್ ನಲ್ಲಿ ಸಿಲುಕಿರುವ 250 ಭಾರತೀಯ ಯಾತ್ರಿಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಮತ್ತು ಅವರನ್ನು ಇನ್ನೂ ಸ್ಥಳಾಂತರಿಸಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

ಇರಾನ್ ನಿಂದ 275 ಭಾರತೀಯರ ರಕ್ಷಣೆ: ಜೋಧ್ ಪುರಕ್ಕೆ ಸ್ಥಳಾಂತರ
ದೇಶ

ಇರಾನ್ ನಿಂದ 275 ಭಾರತೀಯರ ರಕ್ಷಣೆ: ಜೋಧ್ ಪುರಕ್ಕೆ ಸ್ಥಳಾಂತರ

ಕೊರೋನಾ ವೈರಸ್ ಪೀಡಿದ ಪ್ರದೇಶವಾಗಿರುವ ಇರಾನ್ ನಿಂದ ಭಾರತ 275 ಭಾರತೀಯರನ್ನು ರಕ್ಷಿಸಿ ಕರೆತಂದಿದೆ.