ISIS

ಆಫ್ಘಾನಿಸ್ತಾನ್‌ನಲ್ಲಿ ವಾಯುದಾಳಿ: 21 ಇಸಿಸ್ ಉಗ್ರರು ಸಾವು
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರಸಂಘಟನೆಗೆ ಸೇರಿದ 21 ಉಗ್ರರ ವಾಯುದಾಳಿಯಲ್ಲಿ ಹತರಾಗಿದ್ದಾರೆ...

ಢಾಕಾ ದಾಳಿಯ ಮಾಸ್ಟರ್ ಮೈಂಡ್ ನುರುಲ್ ಇಸ್ಲಾಂ ಮಾರ್ಜನ್ ಸಾವು!
ಓರ್ವ ಭಾರತೀಯ ಮಹಿಳೆ ಸೇರಿದಂತೆ ಸುಮಾರು 30 ಮಂದಿ ಸಾವಿಗೆ ಕಾರಣವಾಗಿದ್ದ ಢಾಕಾ ದಾಳಿಯ ಮಾಸ್ಟರ್ ಮೈಂಡ್ ನುರುಲ್ ಇಸ್ಲಾಂ ಮಾರ್ಜನ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿರಿಯಾ ಮೇಲೆ ವಾಯುದಾಳಿ ಮುಂದುವರಿಕೆ: 22 ನಾಗರಿಕರ ಸಾವು!
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಕಪಿಮುಷ್ಠಿಯಲ್ಲಿರುವ ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ವಾಯುದಾಳಿ ಮುಂದುವರೆಸಿದ್ದು, ಮಂಗಳವಾರ ನಡೆದ ವಾಯುದಾಳಿಯಲ್ಲಿ ಕನಿಷ್ಠ 22 ಮಂದಿ ನಾಗಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇಸಿಸ್ ಸಂಪರ್ಕ; ಮಂಗಳೂರಿನಲ್ಲಿ ಶಂಕಿತನ ಬಂಧನ, ವಿಚಾರಣೆ ಬಳಿಕ ಬಿಡುಗಡೆ!
ಕುಖ್ಯಾತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತನೋರ್ವನನ್ನು ಬಂಧಿಸಿದ್ದು, ವಿಚಾರಣೆ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ.

ಇಸಿಸ್ ಬೆದರಿಕೆ: ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ
ಭಾರತದಲ್ಲಿ ಸರಣಿ ದಾಳಿ ನಡೆಸಲು ಇಸಿಸ್ ಉಗ್ರರು ಯೋಜನೆ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿರುವ ತನ್ನ ಪ್ರಜೆಗಳು ಕಟ್ಟೆಚ್ಚರದಿಂದ ಇರುವಂತೆ ಅಮೆರಿಕ ರಾಜಭಾರ ಕಚೇರಿ ಮಂಗಳವಾ ಸಂದೇಶ ರವಾನಿಸಿದೆ...

ಭಾರತದ ಮೇಲೆ ಇಸಿಸ್ ಕಣ್ಣು; ವಿಧ್ವಂಸಕ ಕೃತ್ಯವೆಸಗಲು ಸಂಚು; ಗುಪ್ತಚರ ಇಲಾಖೆ ಎಚ್ಚರಿಕೆ
ಭಾರತದ ಮೇಲೆ ಇಸಿಸ್ ಉಗ್ರರು ಕೆಂಗಣ್ಣು ಬೀರಿದ್ದು, ಸರಣಿ ದಾಳಿ ನಡೆಸಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ...

ಬರ್ಲಿನ್ ಟ್ರಕ್ ದಾಳಿ ನಡೆಸಿದ್ದು ಇಸಿಸ್ ಉಗ್ರರು: ಜಿಹಾದಿ ಉಗ್ರ ಸಂಘಟನೆ
ಬರ್ಲಿನ್ ನ ಕ್ರಿಸ್'ಮಸ್ ಮಾರುಕಟ್ಟೆ ಮೇಲೆ ಟ್ರಕ್ ದಾಳಿ ನಡೆಸಿದ್ದು ಇಸಿಸ್ ಉಗ್ರ ಸಂಘಟನೆ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಸುದ್ದಿ ಸಂಸ್ಥೆಯೊಂದು...

ಕುರ್ದಿಶ್ ಮಹಿಳೆ ತಲೆಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಐಎಸ್ಐಎಸ್
2014ರಲ್ಲಿ ಉನ್ನತ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಸಿರಿಯಾ ಮತ್ತು ಇರಾಖ್ ನಲ್ಲಿ ಉಗ್ರ ಸಂಘಟನೆಗಳ ವಿರುದ್ಧ ಹೋರಾಡುತ್ತಿರುವ ಕುರ್ದಿಶ್-ಡ್ಯಾನಿಶ್...

ಇಸಿಸ್ ಜತೆ ನಂಟು; ಹಿ.ಪ್ರದೇಶದಲ್ಲಿ ಬೆಂಗಳೂರು ಮೂಲದ ವ್ಯಕ್ತಿ ಬಂಧನ
ಕುಖ್ಯಾತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಜತೆ ಸಂಪರ್ಕ ಹೊಂದಿರುವ ಆರೋಪದ ಮೇರೆಗೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಬಂಧಿಸಿದ್ದಾರೆ.

