Ishant Sharma

ನ್ಯೂಜಿಲ್ಯಾಂಡ್ ಪ್ರವಾಸ: ಧವನ್ ಬಳಿಕ ಟೀಂ ಇಂಡಿಯಾಗೆ ಡಬಲ್ ಶಾಕ್
ಕ್ರಿಕೆಟ್

ನ್ಯೂಜಿಲ್ಯಾಂಡ್ ಪ್ರವಾಸ: ಧವನ್ ಬಳಿಕ ಟೀಂ ಇಂಡಿಯಾಗೆ ಡಬಲ್ ಶಾಕ್

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಶಿಖರ್ ಧವನ್ ನ್ಯೂಜಿಲ್ಯಾಂಡ್ ಸರಣಿಯಿಂದ ಹೊರಬಿದ್ದಿದ್ದು ಇದೀಗ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ.

ವೇಗದ ಬೌಲಿಂಗ್ ಗೆ ಫಿಟ್ ನೆಸ್ ಮುಖ್ಯ: ಇಶಾಂತ್ ಶರ್ಮಾ
ಕ್ರಿಕೆಟ್

ವೇಗದ ಬೌಲಿಂಗ್ ಗೆ ಫಿಟ್ ನೆಸ್ ಮುಖ್ಯ: ಇಶಾಂತ್ ಶರ್ಮಾ

ವೇಗದ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಫಿಟ್‌ನೆಸ್ ಬಹಳ ಮುಖ್ಯ ಮತ್ತು ಅದಕ್ಕಾಗಿಯೇ ಭಾರತೀಯ ವೇಗದ ಬೌಲರ್‌ಗಳು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್: 106 ಅಲ್ಪಮೊತ್ತಕ್ಕೆ ಮುಗ್ಗರಿಸಿದ ಬಾಂಗ್ಲಾ, ಇಶಾಂತ್‌ಗೆ 5 ವಿಕೆಟ್!
ಕ್ರಿಕೆಟ್

ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್: 106 ಅಲ್ಪಮೊತ್ತಕ್ಕೆ ಮುಗ್ಗರಿಸಿದ ಬಾಂಗ್ಲಾ, ಇಶಾಂತ್‌ಗೆ 5 ವಿಕೆಟ್!

ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾವನ್ನು ಮೊದಲ ಇನ್ನಿಂಗ್ಸ್ ಗೆ 106 ರನ್ ಗಳಿಗೆ ಆಲೌಟ್ ಮಾಡಿದೆ. 

ಕ್ರಿಕೆಟ್ ದಂತಕತೆ ಕಪಿಲ್‌ ದೇವ್‌ ದಾಖಲೆ ಮುರಿದು ಮೈಲಿಗಲ್ಲು ಸೃಷ್ಟಿಸಿದ ಇಶಾಂತ್‌ ಶರ್ಮಾ
ಕ್ರಿಕೆಟ್

ಕ್ರಿಕೆಟ್ ದಂತಕತೆ ಕಪಿಲ್‌ ದೇವ್‌ ದಾಖಲೆ ಮುರಿದು ಮೈಲಿಗಲ್ಲು ಸೃಷ್ಟಿಸಿದ ಇಶಾಂತ್‌ ಶರ್ಮಾ

ಏಷ್ಯಾ ಹೊರಗಡೆ  ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಭಾರತದ ಬೌಲರ್‌ ಎಂಬ ನೂತನ ಮೈಲಿಗಲ್ಲನ್ನು ಟೀಮ್‌ ಇಂಡಿಯಾ ವೇಗಿ ಇಶಾಂತ್‌ ಶರ್ಮಾ ಸೃಷ್ಟಿಸಿದ್ದಾರೆ.

ಮೊದಲ ಟೆಸ್ಟ್: ಇಶಾಂತ್ ಶರ್ಮಾ ದಾಳಿಗೆ ಪತರುಗುಟ್ಟಿದ ವಿಂಡೀಸ್ ದಾಂಡಿಗರು!
ಕ್ರಿಕೆಟ್

ಮೊದಲ ಟೆಸ್ಟ್: ಇಶಾಂತ್ ಶರ್ಮಾ ದಾಳಿಗೆ ಪತರುಗುಟ್ಟಿದ ವಿಂಡೀಸ್ ದಾಂಡಿಗರು!

ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನು ಸವಾಲಿನ ಮೊತ್ತಕ್ಕೆ ಕಟ್ಟಿಹಾಕಿದ್ದ ಅತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಇಶಾಂತ್ ಶರ್ಮಾ ಶಾಕ್ ನೀಡಿದ್ದಾರೆ.

ಪಿಚ್ ಕ್ಯಾಚ್ ಹಿಡಿದು ಕ್ಯಾಚ್ ಹಿಡಿದಂತೆ ಬಿಲ್ಡಪ್ ಕೊಟ್ಟ ರಿಷಬ್, ನಕ್ಕ ಕೊಹ್ಲಿ ಇಶಾಂತ್ ಜೊತೆ ವಾಗ್ವಾದ, ವಿಡಿಯೋ ವೈರಲ್!
ಕ್ರಿಕೆಟ್

ಪಿಚ್ ಕ್ಯಾಚ್ ಹಿಡಿದು ಕ್ಯಾಚ್ ಹಿಡಿದಂತೆ ಬಿಲ್ಡಪ್ ಕೊಟ್ಟ ರಿಷಬ್, ನಕ್ಕ ಕೊಹ್ಲಿ ಇಶಾಂತ್ ಜೊತೆ ವಾಗ್ವಾದ, ವಿಡಿಯೋ ವೈರಲ್!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆರ್ಸಿಬಿ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿದೆ. ಈ ಮಧ್ಯೆ ಪಂದ್ಯದ ವೇಳೆ ಪಿಚ್ ಕ್ಯಾಚ್ ಹಿಡಿದು...

ಬಾಕ್ಸಿಂಗ್ ಡೇ ಟೆಸ್ಟ್: ಬಿಷನ್ ಸಿಂಗ್ ಬೇಡಿ ದಾಖಲೆ ಮುರಿದ ಇಶಾಂತ್ ಶರ್ಮಾ!
ಕ್ರಿಕೆಟ್

ಬಾಕ್ಸಿಂಗ್ ಡೇ ಟೆಸ್ಟ್: ಬಿಷನ್ ಸಿಂಗ್ ಬೇಡಿ ದಾಖಲೆ ಮುರಿದ ಇಶಾಂತ್ ಶರ್ಮಾ!

ಆಸ್ಟ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಜಯಿಸುವುದರೊಂದಿಗೆ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದ್ದು, ಇದೇ ಪಂದ್ಯದಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಕ್ರಿಕೆಟ್ ಲೆಜೆಂಡ್ ಬಿಷನ್ ಸಿಂಗ್ ಬೇಡಿ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.

ಆಸೀಸ್ ಮಾಧ್ಯಮಗಳ ಟೀಕೆಗೆ ಗೋಲಿ ಹೊಡೆದ ಇಶಾಂತ್ ಶರ್ಮಾ
ಕ್ರಿಕೆಟ್

ಆಸೀಸ್ ಮಾಧ್ಯಮಗಳ ಟೀಕೆಗೆ ಗೋಲಿ ಹೊಡೆದ ಇಶಾಂತ್ ಶರ್ಮಾ

ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಹಲವು ನೋ ಬಾಲ್ ಮಾಡಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಟೀಕೆ ಮಾಡಿರುವುದಕ್ಕೆ ಡೋಂಟ್ ಕೇರ್ ಎಂದಿದ್ದಾರೆ.

2ನೇ ಟೆಸ್ಟ್: 326 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್, ಇಶಾಂತ್ ಶರ್ಮಾಗೆ 4 ವಿಕೆಟ್
ಕ್ರಿಕೆಟ್

2ನೇ ಟೆಸ್ಟ್: 326 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್, ಇಶಾಂತ್ ಶರ್ಮಾಗೆ 4 ವಿಕೆಟ್

ಪರ್ತ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅತಿಥೇಯ ಆಸ್ಟ್ರೇಲಿಯಾ 326 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿದ್ದು, ಭಾರತದ ಇಶಾಂತ್ ಶರ್ಮಾ 4 ವಿಕೆಟ್ ಪಡೆದಿದ್ದಾರೆ.