Ishant Sharma

ಕೊಹ್ಲಿಗೆ 'ಸ್ಟಾರ್ ಡಮ್' ಹೊರತಾದ ಸಹೋದರತ್ವ ಬಾಂಧವ್ಯದ ಗುಣವೇ ಜಾಸ್ತಿ! ಇಶಾಂತ್ ಶರ್ಮಾ
ವಿರಾಟ್ ಕೊಹ್ಲಿ ಹೊರಗಿನವರಿಗೆ ಸ್ಟಾರ್. ನಾವು ಅಂಡರ್ -17 ನಲ್ಲಿ ಆಡಿದ್ದರಿಂದ ನಾನು ಅವರನ್ನು ಹಾಗೆ ನೋಡಲು ಸಾಧ್ಯವಿಲ್ಲ. ಆತ ನನಗೆ ಬಾಲ್ಯದ ಗೆಳೆಯ ಎಂದರು.

ವಿರಾಟ್ ಕೊಹ್ಲಿ ಹೊರಗಿನವರಿಗೆ ಸ್ಟಾರ್, ನಮಗೆ 'ಚೀಕು'; RCB ಆಟಗಾರನ ಆರಂಭಿಕ ದಿನಗಳ ಬಗ್ಗೆ ತಿಳಿಸಿದ ಮಾಜಿ ಸಹ ಆಟಗಾರ
36 ವರ್ಷ ವಯಸ್ಸಿನ ಇಶಾಂತ್, ಅಂಡರ್ 19 ತಂಡದಲ್ಲಿರುವಾಗ ಒಂದೇ ಕೊಠಡಿಯಲ್ಲಿದ್ದದ್ದು, ಊಟ ಮಾಡಿದ್ದು ಮತ್ತು ಪ್ರಯಾಣ ಭತ್ಯೆಯನ್ನು ಉಳಿಸಿದ್ದು ಸೇರಿದಂತೆ ವಿರಾಟ್ ಕೊಹ್ಲಿ ಬಗೆಗಿನ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

IPL 2025: ಮೈದಾನದಲ್ಲೇ ಯುವ ಬ್ಯಾಟರ್ ಮೇಲೆ ದರ್ಪ ತೋರಿದ ಇಶಾಂತ್ ಶರ್ಮಾ, Video Viral
ಗುಜರಾತ್ ಪರ ಆಡುತ್ತಿರುವ ವೇಗಿ ಇಶಾಂತ್ ಶರ್ಮಾ ಮತ್ತು ದೆಹಲಿ ಪರ ಆಡುತ್ತಿರುವ ಭಾರತೀಯ ಬ್ಯಾಟ್ಸ್‌ಮನ್ ಅಶುತೋಷ್ ಶರ್ಮಾ ನಡುವೆ ಮಾತಿನ ಸಮರ ನಡೆಯಿತು. ಈ ವಿಡಿಯೋ ಇದೀಗ ವೈರಲ್ ಆಗಿದೆ.

IPL ಟೂರ್ನಿಗೂ ಬಿಸಿಲಾಘಾತ: ಮೈದಾನದಲ್ಲೇ ಕುಸಿದ GT ವೇಗಿ Ishant Sharma!
ಗುಜರಾತ್ ನ ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
IPL 2025, GT vs SRH: ಗುಜರಾತ್ ಟೈಟಾನ್ಸ್ ತಂಡದ ವೇಗಿ ಇಶಾಂತ್ ಶರ್ಮಾಗೆ ಭಾರಿ ದಂಡ ವಿಧಿಸಿದ BCCI
ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಆರ್ಟಿಕಲ್ 2.2ರ ಅಡಿಯಲ್ಲಿ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ಗ್ರೌಂಡ್ ಉಪಕರಣಗಳು ಅಥವಾ ಫಿಕ್ಚರ್ಸ್ ಮತ್ತು ಫಿಟ್ಟಿಂಗ್‌ಗಳ ದುರುಪಯೋಗ ಪಡಿಸಿಕೊಂಡರೆ ದಂಡ ವಿಧಿಸಲಾಗುತ್ತದೆ.

IPL 2024: ಕೊಹ್ಲಿಯನ್ನೇ ಕೆಣಕಿದ Ishant Sharma, ದೊಡ್ಡ ಜಗಳದಿಂದ ಕೊಂಚದರಲ್ಲೇ ಪಾರು, Virat kohli ಪ್ರತಿಕ್ರಿಯೆ Video ವೈರಲ್!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವೇಗಿ ಇಶಾಂತ್ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರನ್ನೇ ಕೆಣಕಿ, ಆಗಬಹುದಾಗಿದ್ದ ದೊಡ್ಡ ಜಗಳದಿಂದ ಕೊಂಚದರಲ್ಲೇ ಪಾರಾಗಿದ್ದಾರೆ.

ರಹಾನೆ, ಇಶಾಂತ್ ವಾರ್ಷಿಕ ಒಪ್ಪಂದ ರದ್ದು ಸಾಧ್ಯತೆ; ಸೂರ್ಯಕುಮಾರ್, ಶುಭಮನ್ ಗೆ ಬಡ್ತಿ
ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ವಾರ್ಷಿಕ ಕೇಂದ್ರ ಒಪ್ಪಂದದಿಂದ ತೆಗೆದುಹಾಕುವ ಸಾಧ್ಯತೆ ಇದೆ.

ಇಶಾಂತ್ ಶರ್ಮಾ ಫಿಟ್ ಇದ್ದರೆ ಆಸ್ಟ್ರೇಲಿಯಾಗೆ ಕಳುಹಿಸಿ: ಗವಾಸ್ಕರ್
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೆ ಭಾರತಕ್ಕೆ ಭಾರಿ ಹಿನ್ನಡೆಯಾಗಿದೆ. ವಿರಾಟ್ ಕೊಹ್ಲಿ ಇನ್ನುಳಿದ ಮೂರು ಪಂದ್ಯಗಳಿಗೆ ಅಲಭ್ಯರಾಗುವುದು ಈಗಾಗಲೇ ಎಲ್ಲರಿಗೂ ಗೊತ್ತು.

ವೇಗಿ ಇಶಾಂತ್ ಅನುಪಸ್ಥಿತಿಯ ಹೊರತಾಗಿಯೂ, ನಮ್ಮ ಬೌಲಿಂಗ್ ದಾಳಿ ಪ್ರಬಲವಾಗಿದೆ: ಅಜಿಂಕ್ಯ ರಹಾನೆ
ವೇಗದ ಬೌಲರ್ ಇಶಾಂತ್ ಶರ್ಮಾ ಅನುಪಸ್ಥಿತಿಯ ಹೊರತಾಗಿಯೂ, ತಂಡದ ಬೌಲಿಂಗ್ ದಾಳಿ ಪ್ರಬಲವಾಗಿದೆ ಮತ್ತು ತಂಡದ ಬೌಲರ್‌ಗಳು ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಮರ್ಥರಾಗಿದ್ದಾರೆ ಎಂದು ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ.

