Ishan Kishan

ಪಾಟ್ನಾದಿಂದ ಬಂದಿದ್ದೀರಾ? ಅಭಿಮಾನಿಗೆ ತಮಾಷೆ ಮಾಡಿದ ಇಶಾನ್ ಕಿಶನ್; Video ವೈರಲ್!
ಕ್ರಿಕೆಟ್

ಪಾಟ್ನಾದಿಂದ ಬಂದಿದ್ದೀರಾ? ಅಭಿಮಾನಿಗೆ ತಮಾಷೆ ಮಾಡಿದ ಇಶಾನ್ ಕಿಶನ್; Video ವೈರಲ್!

ತಮ್ಮನ್ನು ಭೇಟಿಯಾಗಲೆಂದೇ ಆ ಕುಟುಂಬ ಪಾಟ್ನಾದಿಂದ ಬಂದಿದೆ ಎಂದು ತಿಳಿದಾಗ, ಕಿಶನ್ ತಮಾಷೆಯಾಗಿ, ಪಾಟ್ನಾದಿಂದ ಬಂದಿದ್ದೀರಾ, ಹಾಗಾದರೆ ಆ ಯುವ ಅಭಿಮಾನಿಯನ್ನು ಒಂದು ಪಂದ್ಯ ಆಡಲು ಬಿಡಲೇ?" ಎಂದು ಹೇಳಿದ್ದಾರೆ.

Asian Games 2026: ಪಾಕಿಸ್ತಾನ ವಿರುದ್ಧ ಸೆಣಸಾಟಕ್ಕೆ ವೇದಿಕೆ ಸಜ್ಜು; ಶ್ರೀಲಂಕಾ ಮಣಿಸಿ ಭಾರತ ಫೈನಲ್‌ಗೆ ಪ್ರವೇಶ!
ಕ್ರಿಕೆಟ್

Asian Games 2026: ಪಾಕಿಸ್ತಾನ ವಿರುದ್ಧ ಸೆಣಸಾಟಕ್ಕೆ ವೇದಿಕೆ ಸಜ್ಜು; ಶ್ರೀಲಂಕಾ ಮಣಿಸಿ ಭಾರತ ಫೈನಲ್‌ಗೆ ಪ್ರವೇಶ!

ಪಿಚ್‌ನ ಸ್ವರೂಪ ಮತ್ತು ಆರಂಭಿಕ ವಿಕೆಟ್‌ಗಳ ಪತನದಿಂದಾಗಿ ತಲ್ಲಣಗೊಂಡ ಶ್ರೀಲಂಕಾ ತಂಡವನ್ನು ಭಾರತವು ಕೇವಲ 9.5 ಓವರ್‌ಗಳಲ್ಲಿಯೇ ಆಲೌಟ್ ಮಾಡಿ ಗೆಲುವು ಸಾಧಿಸಿತು.

'ಬೇಸರವಾಗುತ್ತದೆ': ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸುಲಭ ಆದರೆ...'; ಏಕದಿನ ತಂಡದಲ್ಲಿ ಅವಕಾಶ ಸಿಗದ ಬಗ್ಗೆ ರಿಷಬ್ ಪಂತ್
ಕ್ರಿಕೆಟ್

'ಬೇಸರವಾಗುತ್ತದೆ': ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸುಲಭ ಆದರೆ...'; ಏಕದಿನ ತಂಡದಲ್ಲಿ ಅವಕಾಶ ಸಿಗದ ಬಗ್ಗೆ ರಿಷಬ್ ಪಂತ್

ಅಪಘಾತವೊಂದರಿಂದಾಗಿ ಪಂತ್ ಅವರು 2023ರ ವಿಶ್ವಕಪ್ ಸೇರಿದಂತೆ ಒಂದು ವರ್ಷದ ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಪಂತ್ ಅಲಭ್ಯತೆಯ ಲಾಭ ಪಡೆದ ಕೆಎಲ್ ರಾಹುಲ್, ಭಾರತದ ಪ್ರಮುಖ ವಿಕೆಟ್‌ಕೀಪರ್-ಬ್ಯಾಟರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

'ಮುಂದಿನ ಎರಡು ದಿನ ನಾನು ಹಾಸಿಗೆ ಬಿಟ್ಟು ಏಳುವುದೇ ಇಲ್ಲ': ಅಫ್ಘಾನಿಸ್ತಾನ ವಿರುದ್ಧದ ಮೊದಲ T20 ಗೆಲುವಿನ ಬಳಿಕ ಇಶಾನ್ ಕಿಶನ್!
ಕ್ರಿಕೆಟ್

'ಮುಂದಿನ ಎರಡು ದಿನ ನಾನು ಹಾಸಿಗೆ ಬಿಟ್ಟು ಏಳುವುದೇ ಇಲ್ಲ': ಅಫ್ಘಾನಿಸ್ತಾನ ವಿರುದ್ಧದ ಮೊದಲ T20 ಗೆಲುವಿನ ಬಳಿಕ ಇಶಾನ್ ಕಿಶನ್!

'ಕೇವಲ ಒಂದೆರಡು ದಿನಗಳಲ್ಲಿ ಟಿ20 ಮಾದರಿಯ ಆಟದ ಮೊಮೆಂಟಮ್‌ಗೆ (T20 zone) ಹೊಂದಿಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ' ಎಂದು ಕಿಶನ್ ತಿಳಿಸಿದರು.

Duleep Trophy 2026: ಫೈನಲ್ ಪಂದ್ಯ ಡ್ರಾ ಆದ್ರೂ, East Zone ಗೆ ಒಲಿದ ಪ್ರಶಸ್ತಿ.. ಆಗಿದ್ದೇನು?
ಕ್ರಿಕೆಟ್

Duleep Trophy 2026: ಫೈನಲ್ ಪಂದ್ಯ ಡ್ರಾ ಆದ್ರೂ, East Zone ಗೆ ಒಲಿದ ಪ್ರಶಸ್ತಿ.. ಆಗಿದ್ದೇನು?

ಈಸ್ಟ್ ಝೋನ್ ಮತ್ತು ಸೌಥ್ ಝೋನ್ ನಡುವಿನ ಫೈನಲ್ ಪಂದ್ಯದ ಡ್ರಾದ ಹೊರತಾಗಿಯೂ, ಮೊದಲ ಇನ್ನಿಂಗ್ಸ್‌ನಲ್ಲಿ 372 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದ್ದ ಈಸ್ಟ್ ಝೋನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.

Duleep Trophy: 'ಮೊದ್ಲು DRS ತಗೋ..'; ನಾಯಕ ಇಶಾನ್ ಕಿಶನ್ ಗೆ ದುಂಬಾಲು ಬಿದ್ದ 'ಸೂಪರ್ ಡೆಪ್ಯುಟಿ' Vaibhav Sooryavanshi, ಆಗಿದ್ದೇನು? Video
ಕ್ರಿಕೆಟ್

Duleep Trophy: 'ಮೊದ್ಲು DRS ತಗೋ..'; ನಾಯಕ ಇಶಾನ್ ಕಿಶನ್ ಗೆ ದುಂಬಾಲು ಬಿದ್ದ 'ಸೂಪರ್ ಡೆಪ್ಯುಟಿ' Vaibhav Sooryavanshi, ಆಗಿದ್ದೇನು? Video

ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ನಾಯಕ ಇಶಾನ್ ಕಿಶನ್ ಗಾಯಗೊಂಡ ಹಿನ್ನೆಲೆಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದ ವೈಭವ್ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು.

'ಇಶಾನ್ ಕಿಶನ್ ಅವರಂತಹ ಆಟಗಾರರಿಂದ ಕಲಿಯಿರಿ': ವೈಭವ್ ಸೂರ್ಯವಂಶಿಗೆ ಭಾರತದ ಮಾಜಿ ಆಟಗಾರ ವಿವೇಕ್ ರಜ್ದಾನ್
ಕ್ರಿಕೆಟ್

'ಇಶಾನ್ ಕಿಶನ್ ಅವರಂತಹ ಆಟಗಾರರಿಂದ ಕಲಿಯಿರಿ': ವೈಭವ್ ಸೂರ್ಯವಂಶಿಗೆ ಭಾರತದ ಮಾಜಿ ಆಟಗಾರ ವಿವೇಕ್ ರಜ್ದಾನ್

ಇಶಾನ್ ಕಿಶನ್ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಈಸ್ಟ್ ಝೋನ್ ನಾಯಕ-ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, ಕಿಶನ್ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದ್ವಿಶತಕ ಗಳಿಸಿದ ಏಳನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ದುಲೀಪ್ ಟ್ರೋಫಿ ಫೈನಲ್‌: ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಇಶಾನ್ ಕಿಶನ್
ಕ್ರಿಕೆಟ್

ದುಲೀಪ್ ಟ್ರೋಫಿ ಫೈನಲ್‌: ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಇಶಾನ್ ಕಿಶನ್

ಈಸ್ಟ್ ಝೋನ್ ತಂಡದ ನಾಯಕ ಇಶಾನ್ ಕಿಶನ್ ಅವರು 203 ರನ್ ಗಳಿಸುವ ಮೂಲಕ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ ಡಬಲ್ ಸೆಂಚುರಿ ಸಿಡಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

15ನೇ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ; 57 ವರ್ಷದ ಹಳೆಯ ದುಲೀಪ್ ಟ್ರೋಫಿ ದಾಖಲೆ ಛಿದ್ರ!
ಕ್ರಿಕೆಟ್

15ನೇ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ; 57 ವರ್ಷದ ಹಳೆಯ ದುಲೀಪ್ ಟ್ರೋಫಿ ದಾಖಲೆ ಛಿದ್ರ!

ಬಲಗೈ ಮಣಿಕಟ್ಟಿಗೆ ಪೆಟ್ಟು ಬಿದ್ದಿದ್ದರಿಂದ ಕಿಶನ್ ಆಟದ ಮಧ್ಯದಲ್ಲೇ ಮೈದಾನದಿಂದ ಹೊರಹೋದಾಗ ಸುಮಾರು ಒಂದು ಗಂಟೆಯ ಅವಧಿಗೆ ಸೂರ್ಯವಂಶಿ 'ಈಸ್ಟ್ ಝೋನ್' ತಂಡದ ನಾಯಕತ್ವ ವಹಿಸಿಕೊಂಡು ದಾಖಲೆ ಬರೆದಿದ್ದರು.