Irfan Pathan

'ರಕ್ಷಾ ಬಂಧನ' ಆಚರಿಸಿ ಮತ್ತೊಮ್ಮೆ ಟ್ರಾಲ್ ಗೊಳಗಾದ ಕ್ರಿಕೆಟಿಗ ಇರ್ಫಾನ್ ಪಠಾಣ್
ಇತ್ತೀಚೆಗಷ್ಟೇ ತಮ್ಮ ಪತ್ನಿಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದ ಭಾರತ ಕ್ರಿಕೆಟ್ ತಂಡದ...

ಪತ್ನಿ ಫೋಟೋ ಕುರಿತು ಟ್ರೋಲ್ ಮಾಡಿದವರಿಗೆ ಇರ್ಫಾನ್ ಖಡಕ್ ತಿರುಗೇಟು!
ತಮ್ಮ ಪತ್ನಿ ಜೊತೆಯಿದ್ದ ಫೋಟೊವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಇರ್ಫಾನ್ ಪಠಾಣ್ ಅದೇ ಧಾಟಿಯಲ್ಲಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.

ಪತ್ನಿಯೊಂದಿಗೆ ಇರ್ಫಾನ್ ಪಠಾಣ್ ಫೋಟೊ: ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಬಾಹೀರ ಎಂಬ ಟೀಕೆ
ಭಾರತ ಕ್ರಿಕೆಟ್ ತಂಡದ ವೇಗಿ ಇರ್ಫಾನ್ ಪಠಾಣ್ ತಮ್ಮ ಪತ್ನಿಯೊಂದಿಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇಸ್ಲಾಂ ಬಾಹೀರ ಎಂಬ ಟೀಕೆ

ಐಪಿಎಲ್ ಹರಾಜು ಹಿನ್ನಡೆ, ಟ್ವಿಟರ್ ನಲ್ಲಿ ಇರ್ಫಾನ್ ಪಠಾಣ್ ಭಾವನಾತ್ಮಕ ಹೇಳಿಕೆ!
ನನ್ನ ದೇಹದ ಮೇಲಿನ ಎಷ್ಟು ಗಾಯಗಳ ನೋವನ್ನು ಬೇಕಿದ್ದರೂ ನಾನು ಭರಿಸುತ್ತೇನೆ, ಆದರೆ ಕ್ರಿಕೆಟ್ ನಿಂದ ದೂರ ಉಳಿದು ಜೀವಿಸಲು ಸಾಧ್ಯವಿಲ್ಲ ಎಂದು ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ.

2017ರ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ದೊಡ್ಡ ಸ್ಟಾರ್ ಆಟಗಾರರು
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಗಿದಿದ್ದು ಪ್ರಸ್ತುತ ಐಪಿಎಲ್ ನಲ್ಲಿ ದೊಡ್ಡ ಸ್ಟಾರ್ ಆಟಗಾರರು ಬಿಕರಿಯಾಗದೆ ಇರುವುದು ವಿಪರ್ಯಾಸ...

ಒಬ್ಬ ಮುಸ್ಲಿಂ ಆಗಿದ್ದು ಭಾರತದ ಪರ ಏಕೆ ಆಡುತ್ತೀರಿ? ಪಾಕ್ ಹುಡುಗಿ ಪ್ರಶ್ನೆಗೆ ಇರ್ಫಾನ್ ಪಠಾಣ್ ದಿಟ್ಟ ಉತ್ತರ
: ಟೀಂ ಇಂಡಿಯಾ ವೇಗದ ಆಟಗಾರ ಇರ್ಫಾನ್ ಪಠಾಣ್ ಇತ್ತೀಚೆಗೆ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾಹಿತಿ .,.

ಮಗನಿಗೆ ದಾವೂದ್-ಯಾಕೂಬ್ ಹೆಸರಿಡಬೇಡಿ; ಲೇವಡಿ ಮಾಡಿದವನಿಗೆ ಇರ್ಫಾನ್ ದಿಟ್ಟ ಉತ್ತರ
ಕ್ರಿಕೆಟಿಗ ಇರ್ಫಾನ್ ಪಠಾಣ್ ಮತ್ತು ಸಫಾ ಬೇಗ್ ಗೆ ಗಂಡು ಮಗು ಜನಿಸಿದ್ದು ಶುಭಾಶಯ ಕೋರಿದ್ದ ವ್ಯಕ್ತಿಯೊಬ್ಬ ಮಗುವಿಗೆ ದಾವೂದ್-ಯಾಕೂಬ್ ಎಂದು ಹೆಸರಿಡಬೇಡಿ ಎಂದು...

ಕ್ರಿಕೆಟಿಗ ಇರ್ಫಾನ್ ಪುತ್ರನ ಹೆಸರು ಇಮ್ರಾನ್ ಖಾನ್ ಪಠಾಣ್ ಎಂದು ನಾಮಕರಣ!
ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪುತ್ರನಿಗೆ ನಾಮಕರಣ ಮಾಡಲಾಗಿದ್ದು, ಪಠಾಣ್ ಕುಟುಂಬದ ಕುಡಿಗೆ ಇಮ್ರಾನ್ ಖಾನ್ ಪಠಾಣ್ ಎಂದು ನಾಮಕರಣ ಮಾಡಲಾಗಿದೆ.

ಪಠಾಣ್ ಕುಂಟುಬಕ್ಕೆ ಮತ್ತೋರ್ವ ಪಠಾಣ್ ಸೇರ್ಪಡೆ!
ಟೀಂ ಇಂಡಿಯಾ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್ ತಂದೆಯಾಗಿದ್ದು, ಇರ್ಫಾನ್ ಪತ್ನಿ ಸಫಾ ಬೇಗ್ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

