Irfan Pathan

5 ವರ್ಷ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್; ಗೌತಮ್ ಗಂಭೀರ್‌ಗೆ ನನ್ನ ಮೇಲೆ ಆಸಕ್ತಿ ಇತ್ತು: ಬಾಲಿವುಡ್ ನಟಿ
ಬಾಲಿವುಡ್

5 ವರ್ಷ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್; ಗೌತಮ್ ಗಂಭೀರ್‌ಗೆ ನನ್ನ ಮೇಲೆ ಆಸಕ್ತಿ ಇತ್ತು: ಬಾಲಿವುಡ್ ನಟಿ

ಬಾಲಿವುಡ್ ನಟಿ ಪಾಯಲ್ ಘೋಷ್ ಅವರು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಶಾಕಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತೀಯ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರೊಂದಿಗೆ ತಾನು ಐದು ವರ್ಷ ಡೇಟಿಂಗ್ ಮಾಡಿದ್ದೇನೆ. ಆದರೆ, ನಂತರ ಬ್ರೇಕಪ್ ಆಯಿತು ಎಂದು ಹೇಳಿದ್ದಾರೆ.

ಇರ್ಫಾನ್ ಪಠಾಣ್ ನಿವಾಸದಲ್ಲಿ ಅಫ್ಘಾನ್ ಕ್ರಿಕೆಟ್ ತಂಡಕ್ಕೆ ಔತಣಕೂಟ! ವಿಡಿಯೋ
ಕ್ರಿಕೆಟ್

ಇರ್ಫಾನ್ ಪಠಾಣ್ ನಿವಾಸದಲ್ಲಿ ಅಫ್ಘಾನ್ ಕ್ರಿಕೆಟ್ ತಂಡಕ್ಕೆ ಔತಣಕೂಟ! ವಿಡಿಯೋ

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಫ್ಘಾನಿಸ್ತಾನದ ಕ್ರಿಕೆಟ್ ತಂಡಕ್ಕೆ ಔತಣಕೂಟ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮುಖ ಬ್ಲರ್ ಮಾಡಿ ಫೋಟೋ ಶೇರ್: ಟ್ರೋಲ್ ಮಾಡಿದ ನೆಟ್ಟಿಗರ ವಿರುದ್ಧ ಇರ್ಫಾನ್ ಗರಂ
ಕ್ರಿಕೆಟ್

ಮುಖ ಬ್ಲರ್ ಮಾಡಿ ಫೋಟೋ ಶೇರ್: ಟ್ರೋಲ್ ಮಾಡಿದ ನೆಟ್ಟಿಗರ ವಿರುದ್ಧ ಇರ್ಫಾನ್ ಗರಂ

ತನ್ನ ಪತ್ನಿಯ ಬ್ಲರ್ ಫೋಟೋ ಹಾಕಿದ್ದ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ತನ್ನನ್ನು ಟ್ರೋಲ್ ಮಾಡಿದ ನೆಟ್ಟಿಗರಿಗೆ ತಿರುಗೇಟು ನೀಡಿದ್ದಾರೆ. 

ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಸಜ್ಜಾದ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್!
ಕ್ರಿಕೆಟ್

ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಸಜ್ಜಾದ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್!

ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್  ಕ್ಯಾಂಡಿ ಟಸ್ಕರ್ಸ್ ಫ್ರ್ಯಾಂಚೈಸಿಗಾಗಿ  ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ನಲ್ಲಿ ಆಡಲು ಸಜ್ಜಾಗಿದ್ದಾರೆ.

ಟೀಂ ಇಂಡಿಯಾಗೆ ಬೆನ್‌ ಸ್ಟೋಕ್ಸ್‌ ರೀತಿಯ ಆಲ್‌ ರೌಂಡರ್‌ ಬೇಕು: ಇರ್ಫಾನ್ ಪಠಾಣ್
ಕ್ರಿಕೆಟ್

ಟೀಂ ಇಂಡಿಯಾಗೆ ಬೆನ್‌ ಸ್ಟೋಕ್ಸ್‌ ರೀತಿಯ ಆಲ್‌ ರೌಂಡರ್‌ ಬೇಕು: ಇರ್ಫಾನ್ ಪಠಾಣ್

ಟೀಂ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯಬೇಕಾದರೆ ತಂಡದಲ್ಲಿ ಇಂಗ್ಲೆಂಡ್‌ನ ತಾರೆ ಬೆನ್‌ ಸ್ಟೋಕ್ಸ್‌ ಅವರಂತಹ ಅಪ್ರತಿಮ ಆಲ್‌ರೌಂಡರ್‌ ಒಬ್ಬನ ಅಗತ್ಯವಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.

ವೇಗದ ಬೌಲರ್‌ಗಳು ಫಾರ್ಮ್ ಗೆ ಮರಳುವ ಮುನ್ನ ಹೆಚ್ಚು ಜಾಗೃತರಾಗಬೇಕು: ಇರ್ಫಾನ್ ಪಠಾಣ್
ಕ್ರಿಕೆಟ್

ವೇಗದ ಬೌಲರ್‌ಗಳು ಫಾರ್ಮ್ ಗೆ ಮರಳುವ ಮುನ್ನ ಹೆಚ್ಚು ಜಾಗೃತರಾಗಬೇಕು: ಇರ್ಫಾನ್ ಪಠಾಣ್

ಕೊರೋನಾವೈರಸ್ ಲಾಕ್ ಡೌನ್ ನಂತರ ವೇಗದ ಬೌಲರ್‌ಗಳು ಅಂಕಣಕ್ಕೆ ಆಗಮಿಸಿದಾಗ ಮತ್ತೆ ಲಯಕ್ಕೆ ಬರಲು ಕನಿಷ್ಠ ನಾಲ್ಕರಿಂದ ಆರು ವಾರಗಳು ಬೇಕಾಗುತ್ತದೆ ಎಂದು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಹೇಳಿದ್ದು ಸಚಿನ್: ಇರ್ಫಾನ್‌ ಪಠಾಣ್
ಕ್ರಿಕೆಟ್

ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಹೇಳಿದ್ದು ಸಚಿನ್: ಇರ್ಫಾನ್‌ ಪಠಾಣ್

ನನ್ನ ನಿವೃತ್ತಿ ನಂತರದ ದಿನಗಳಲ್ಲೂ ಈ ಬಗ್ಗೆ ಹೇಳಿದ್ದೇನೆ. ಗ್ರೇಗ್ ಚಾಪೆಲ್ ನನ್ನನ್ನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ಮಾಡಿ ನನ್ನ ವೃತ್ತಿ ಬದುಕನ್ನು ಹಾಳು ಮಾಡಿದರು ಎನ್ನಲಾಗುತ್ತಿದೆ. ಆದರೆ, ನಿಜಕ್ಕೂ ಅದು ಸಚಿನ್ ತೆಂಡೂಲ್ಕರ್ ಅವರ ಆಲೋಚನೆ ಆಗಿತ್ತು.

ಬೌಲರ್ ಗಳ ಮೇಲೆ ನಿಯಂತ್ರಣ ಸಾಧಿಸಲು ಎಂಎಸ್ ಧೋನಿ ಯತ್ನಿಸುತ್ತಿದ್ದರು: ಇರ್ಫಾನ್ ಪಠಾಣ್
ಕ್ರಿಕೆಟ್

ಬೌಲರ್ ಗಳ ಮೇಲೆ ನಿಯಂತ್ರಣ ಸಾಧಿಸಲು ಎಂಎಸ್ ಧೋನಿ ಯತ್ನಿಸುತ್ತಿದ್ದರು: ಇರ್ಫಾನ್ ಪಠಾಣ್

2007ರಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕತ್ವದ ವಹಿಸಿಕೊಂಡ ಆರಂಭದಲ್ಲಿ ಬೌಲರ್ ಗಳ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಿದ್ದರು ಎಂದು ಟೀಂ ಇಂಡಿಯಾದ ಮಾಜಿ ಮಧ್ಯಮ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.

ಐಪಿಎಲ್ ಬಗ್ಗೆ ಗಂಗೂಲಿ ಹೇಳಿದ್ದು ಒಳ್ಳೆಯ ಸುದ್ದಿ: ಇರ್ಫಾನ್
ಕ್ರಿಕೆಟ್

ಐಪಿಎಲ್ ಬಗ್ಗೆ ಗಂಗೂಲಿ ಹೇಳಿದ್ದು ಒಳ್ಳೆಯ ಸುದ್ದಿ: ಇರ್ಫಾನ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರಭ್ ಗಂಗೂಲಿ ಅವರ ನೀಡಿರುವ ಹೇಳಿಕೆ ವಿಶ್ವದಾದ್ಯಂತ ಎಲ್ಲ ಕ್ರಿಕೆಟಿಗರಿಗೆ ಒಳ್ಳೆಯ ಸುದ್ದಿ ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.