IRCTC

ದೀರ್ಘಾವಧಿಯ ಮಾರ್ಗದ ರೈಲು ಪ್ರಯಾಣಿಕರಿಗೆ ಬೇಯಿಸಿದ ಆಹಾರ ಸೇವೆ ನೀಡಲು ರೈಲ್ವೆ ಸಚಿವಾಲಯ ನಿರ್ಧಾರ: ಐಆರ್ ಸಿಟಿಸಿಗೆ ಆದೇಶ
ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ದೀರ್ಘಾವಧಿಯ ನಂತರ ರೈಲ್ವೆ ಸೇವೆಗಳು ಸಹಜ ಸ್ಥಿತಿಗೆ ಬರುತ್ತಿದೆ. ಹೀಗಿರುವಾಗ ದೀರ್ಘಾವಧಿಯ ಪ್ರಯಾಣದ ರೈಲುಗಳಲ್ಲಿ ಅಡುಗೆ ಮಾಡಿದ ಆಹಾರ ಸೇವೆಗಳನ್ನು ಕ್ಯಾಟರಿಂಗ್ ಸೇವೆಯಡಿ ಪ್ರಯಾಣಿಕರಿಗೆ ಒದಗಿಸಲು ನಿರ್ಧರಿಸಿದೆ.

"ದೇಖೋ ಅಪನಾ ದೇಶ್": ಶ್ರೀ ರಾಮಾಯಣ ಯಾತ್ರೆ ಆರಂಭಿಸಿದ ಐಆರ್‌ಸಿಟಿಸಿ
ಭಗವಂತ ಶ್ರೀರಾಮನಲ್ಲಿ ನಂಬಿಕೆಯಿರುವ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೇ ಇಲಾಖೆ "'ದೇಖೋ ಅಪ್ನಾ ದೇಶ್' ಕಾರ್ಯಕ್ರಮದ ಅಡಿಯಲ್ಲಿ 'ಶ್ರೀ ರಾಮಾಯಣ ಯಾತ್ರೆ' ಆರಂಭಿಸಿದೆ.

ಐಆರ್‌ಸಿಟಿಸಿ ಯೊಂದಿಗೆ 50:50 ಆದಾಯ ಹಂಚಿಕೆ ಆದೇಶ ಹಿಂಪಡೆದ ಕೇಂದ್ರ
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಸಂಗ್ರಹಿಸಿದ ಕನ್ವಿನಿಯನ್ಸ್ ಶುಲ್ಕ ಗಳಿಸಿದ ಆದಾಯವನ್ನು ನವೆಂಬರ್ 1 ರಿಂದ 50:50 ಅನುಪಾತದಲ್ಲಿ ಹಂಚಿಕೊಳ್ಳುವ ನಿರ್ಧಾರವನ್ನು ರೈಲ್ವೆ ಸಚಿವಾಲಯ ಹಿಂಪಡೆದಿದೆ.

ಟ್ರೂ ಕಾಲರ್ ಐಡಿ ಜೊತೆ ಭಾರತೀಯ ರೈಲ್ವೇ ಒಪ್ಪಂದ: ನಕಲಿ ಐಆರ್ ಸಿಟಿಸಿ ಸಂದೇಶಗಳಿಗೆ ಕಡಿವಾಣ
ರೈಲ್ವೇ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ಬುಕಿಂಗ್ ಸಂದೇಶಗಳ ಅಧಿಕೃತತೆಯನ್ನು ಟ್ರೂಕಾಲರ್ ಖಚಿತಪಡಿಸಲಿದೆ. ಭಾರತೀಯ ರೈಲ್ವೇ ಅಧಿಕೃತ ಟಿಕ್ ಮಾರ್ಕನ್ನು ಟ್ರೂಕಾಲರ್ ಒದಗಿಸಲಿದೆ.

ರೈತರ ಪ್ರತಿಭಟನೆ: ಐಆರ್ ಸಿಟಿಸಿಯಿಂದ 2 ಕೋಟಿ ಇ-ಮೇಲ್!
ಕೃಷಿಗೆ ಸಂಬಂಧಿಸಿದ 3 ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಪ್ರಾಂತ್ಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಐಆರ್ ಸಿಟಿಸಿ ಡಿ.8-12 ವರೆಗೆ ತನ್ನ ಗ್ರಾಹಕರಿಗೆ ಬರೊಬ್ಬರಿ 2 ಕೋಟಿ ಮೇಲ್ ಕಳಿಸಿದೆ.

ಐಆರ್‌ಸಿಟಿಸಿಯ 15-20% ಪಾಲು ಮಾರಾಟಕ್ಕೆ ಸರ್ಕಾರ ಸಿದ್ದತೆ
ಐಆರ್‌ಸಿಟಿಸಿಗೆ ಸೇರಿದ ಶೇ 15-20ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (ಒಎಫ್‌ಎಸ್) ಮೂಲಕ ಮಾರಾಟ ಮಾಡಲು ಸರ್ಕಾರ ಯೋಜಿಸಿದೆ ಮತ್ತು ಕನಿಷ್ಠ ಸಂಖ್ಯೆಯ ವಹಿವಾಟಿನಲ್ಲಿ ವ್ಯವಹಾರವನ್ನು ಪೂರ್ಣಗೊಳಿಸಲು ಬಯಸಿದೆ.

ಪ್ರತಿದಿನ 2.6 ಲಕ್ಷ ಊಟ ಪೂರೈಕೆಗೆ ಮುಂದಾದ ರೈಲ್ವೆ!
ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ, ಪ್ರತಿ ದಿನ 2.6 ಲಕ್ಷ ಊಟವನ್ನು ಪೂರೈಕೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ.

ರಾಜ್ಯದ ಮೊದಲ 'ರೈಲ್ ನೀರ್' ಘಟಕ ಸ್ಥಾಪಿಸಲು ಮೈಸೂರು ಬಳಿ ಜಮೀನು ಕೊಡಿ: ಸರ್ಕಾರಕ್ಕೆ ಐಆರ್‌ಸಿಟಿಸಿ ಮನವಿ
ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯದ ಮೊದಲ ರೈಲ್ ನೀರು ಸ್ಥಾವರವನ್ನು ಸ್ಥಾಪಿಸಲು ಮೈಸೂರು ಬಳಿ ಭೂಮಿಯನ್ನು ನಿಡುವಂತೆ ಮನವಿ ಮಾಡಿದೆ.

ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭವೆಷ್ಟು ಗೊತ್ತೇ?
ದೇಶದ ಮೊದಲ ಖಾಸಗಿ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ಐಆರ್ ಸಿಟಿಸಿಯ ತೇಜಸ್ ಎಕ್ಸ್ ಪ್ರೆಸ್ ನ ಮೊದಲ ತಿಂಗಳ ಲಾಭದ ಅಂಕಿ-ಅಂಶಗಳು ಪ್ರಕಟವಾಗಿವೆ.

