Iran

ಮುಯ್ಯಿಗೆ ಮುಯ್ಯಿ: ಇರಾಕ್ ನ ಅಮೆರಿಕ ಮಿಲಿಟರಿ ಪಡೆ ಮೇಲೆ ದಾಳಿಯ ಬೆದರಿಕೆ ಹಾಕಿದ ಶಿಯಾ ಸೇನಾಪಡೆ
ಇರಾಕ್ ನಲ್ಲಿ ಅಮೆರಿಕಾದ ಸೇನಾಪಡೆ ಬಳಸುತ್ತಿರುವ ಮಿಲಿಟರಿ ನೆಲೆಗಳ ಮೇಲೆ ಭಾನುವಾರ ಸಂಜೆ ದಾಳಿ ನಡೆಸುವುದಾಗಿ ಇರಾನ್ ಬೆಂಬಲಿತ ಜನಪ್ರಿಯ ಪಡೆ ಇರಾಕ್ ನ ಶಿಯಾ ಸೇನಾಪಡೆ ಕಟೈಬ್ ಹೆಜ್ಬೊಲ್ಲಾ ಬೆದರಿಕೆ ಹಾಕಿದೆ.

ಇರಾನ್-ಅಮೆರಿಕಾ ನಡುವೆ ತೀವ್ರ ಸಂಘರ್ಷ: 3ನೇ ವಿಶ್ವಯುದ್ಧ ಆಗಲಿದೆಯೇ?
ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕಾ ಹಾಗೂ ತೈಲ ಸಂಪದ್ಭರಿತ ರಾಷ್ಟ್ರ ಇರಾನ್ ನಡುವೆ ತೀವ್ರ ಸಂಘರ್ಷ ಎದುರಾಗಿದ್ದು, ಎರಡು ರಾಷ್ಟ್ರಗಳ ಈ ಬೆಳವಣಿಗೆಗಳು 3ನೇ ವಿಶ್ವ ಯುದ್ಧದ ಭೀತಿಯನ್ನು ಹುಟ್ಟುಹಾಕುತ್ತಿದೆ.

ಭಾರತ, ಲಂಡನ್ ಗಳಲ್ಲಿ ನಡೆದ ಉಗ್ರರ ದಾಳಿ ಹಿಂದೆ ಇರಾನ್ ನ ಸೊಲೈಮಾನಿ ಕೈವಾಡವಿತ್ತು: ಡೊನಾಲ್ಡ್ ಟ್ರಂಪ್
ಅಮೆರಿಕ ವೈಮಾನಿಕ ದಾಳಿಯಲ್ಲಿ ಹತನಾದ ಇರಾನ್ ಭದ್ರತಾ ಪಡೆಯ ನಾಯಕ ಖಾಸಿಮ್ ಸೊಲೈಮಾನಿ ಭಾರತ ಮತ್ತು ಲಂಡನ್ ನಲ್ಲಿ ಭಯೋತ್ಪಾದಕ ದಾಳಿಯ ಸೂತ್ರಧಾರಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಫೋಟಕ ಆರೋಪ ಮಾಡಿದ್ದಾರೆ.

ಇರಾನ್ ಸೇನಾ ಉನ್ನತಾಧಿಕಾರಿ ಹತ್ಯೆ: ಮಧ್ಯ ಪ್ರಾಚ್ಯಾದಲ್ಲಿ ಹೆಚ್ಚುವರಿ ಸೇನಾಪಡೆ ನಿಯೋಜಿಸಿದ ಅಮೆರಿಕಾ
ಇರಾನ್ ನ ಸೇನಾಧಿಕಾರಿಯ ಹತ್ಯೆಯ ನಂತರ ತನ್ನ ಸೇನೆಯನ್ನು ಬಲಪಡಿಸಲು ಅಮೆರಿಕಾ ಮಧ್ಯ ಪ್ರಾಚ್ಯಾಕ್ಕೆ ಸುಮಾರು 3 ಸಾವಿರ ಸೇನಾಪಡೆಯನ್ನು ಕಳುಹಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಇರಾನ್ ಕಮಾಂಡರ್ ಹತ್ಯೆ: ಜಗತ್ತು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಟ್ಟಿದೆ; ವಿಶ್ವ ಸಮುದಾಯ ಎಚ್ಚರಿಕೆ
ಇರಾನ್ ಅತ್ಯುನ್ನತ ಸೇನಾ ಕಮಾಂಡರ್ ಖಾಸಿಂ ಸೊಲೆಮನ್ ರನ್ನು ಅಮೆರಿಕಾ ಪಡೆಗಳು ವೈಮಾನಿಕ ದಾಳಿಯಲ್ಲಿ ಕೊಂದು ಹಾಕಿದ ಬೆನ್ನಲ್ಲೇ ಹಾಲಿ ಪರಿಸ್ಥಿತಿ ಕುರಿತು ಜಾಗತಿಕ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಜಗತ್ತು ಮತ್ತಷ್ಟು ಅಪಾಯಕಾರಿಯಾಗಿ ಮಾರ್ಪಟ್ಟಿದೆ ಎಂದು ಎಚ್ಚರಿಕೆ ನೀಡಿದೆ.

ಶುಕ್ರವಾರ ಬೆಳ್ಳಂಬೆಳಗ್ಗೆ ಅಮೆರಿಕಾ 'ಸ್ಟ್ರೈಕ್': ಇರಾಕ್, ಇರಾನ್ ನ ಉನ್ನತ ಸೇನಾಧಿಕಾರಿ ಹತ್ಯೆ
ಅಮೆರಿಕಾ ಶುಕ್ರವಾರ ನಸುಕಿನ ಜಾವ ನಡೆಸಿದ ಸ್ಟ್ರೈಕ್ ನಲ್ಲಿ ಬಾಗ್ದಾದ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರಾನಿನ ಉನ್ನತ ಸೇನಾಧಿಕಾರಿ ಕಾಸೆಮ್ ಸೊಲೈಮಾನಿ ಮತ್ತು ಇರಾಕ್ ನ ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಹಶೆಡ್ ಅಲ್-ಶಾಬಿಯನ್ನು ಕೊಂದು ಹಾಕಿದೆ ಎಂದು ತಿಳಿಸಿದೆ.

ಸೇನಾಧಿಕಾರಿ ಸೊಲೈಮನಿ ಹತ್ಯೆ: ಅಮೆರಿಕಾ ವಿರುದ್ಧ ಪ್ರತೀಕಾರದ ಬೆದರಿಕೆ ಹಾಕಿದ ಇರಾನ್
ಇರಾಕ್ ರಾಜಧಾನಿ ಬಾಗ್ದಾದ್ ನಲ್ಲಿ ಇರಾನ್ ಸೇನಾಧಿಕಾರಿ ಖಾಸಿಂ ಸೊಲೈಮನಿಯವರನ್ನು ಅಮೆರಿಕಾ ಸೇನೆ ಹತ್ಯೆ ಮಾಡಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಇರಾನ್, ಇದೀಗ ಅಮೆರಿಕಾ ವಿರುದ್ಧ ಪ್ರತೀಕಾರದ ಬೆದರಿಕೆ ನೀಡಿದೆ.

ಇರಾನ್ ಸೇನಾಧಿಕಾರಿಯ ಹತ್ಯೆಗೆ ಆದೇಶ ನೀಡಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್: ಅಮೆರಿಕಾ ರಕ್ಷಣಾ ಮೂಲಗಳು
ಇರಾನ್ ನ ಕ್ರಾಂತಿಕಾರಿ ಸೇನಾಪಡೆಯ ಮುಖ್ಯಸ್ಥ ಖ್ಯಾಸೆಮ್ ಸೊಲೈಮಾನಿಯನ್ನು ಹತ್ಯೆ ಮಾಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಇರಾನ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
ಇರಾನ್'ಗೆ ಸೇರಿದ ಸೈನೋಪಾ ತೈಲ ಟ್ಯಾಂಕ್ ಮೇಲೆ ಎರಡು ಕ್ಷಿಪಣಿಗಳಿಂದ ದಾಳಿ ನಡೆದಿರುವ ಘಟನೆ ಸೌದಿ ಅರೇಬಿಯಾದ ಜೆಡ್ಡಾಹ್ ದಲ್ಲಿ ಶುಕ್ರವಾರ ನಡೆದಿದೆ.

