Iran

US-Iran ಸಂಘರ್ಷ ತೀವ್ರ: Hormuz ಜಲಸಂಧಿ ಬಳಿ ಅಮೆರಿಕ ವೈಮಾನಿಕ ದಾಳಿ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ..!
ಇರಾನ್‌ನ ದಕ್ಷಿಣ ಬಂದರು ನಗರಗಳಾದ ಬಂದರ್ ಅಬ್ಬಾಸ್, ಜಾಸ್ಕ್, ಸಿರಿಕ್ ಮತ್ತು ಕೇಶ್ಮ್ ದ್ವೀಪಗಳಲ್ಲಿರುವ ಇರಾನ್ ಸೇನಾ ನೆಲೆಗಳು ಮತ್ತು ಕಡಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ.

ಅಮೆರಿಕ ಜೊತೆ ಒಪ್ಪಂದ 'ಮುಗಿದಿದೆ': ಹೊಸ ದಾಳಿಗಳ ಬೆನ್ನಲ್ಲೇ ಇರಾನ್ ಘೋಷಣೆ
X ನಲ್ಲಿನ ಪೋಸ್ಟ್‌ನಲ್ಲಿ ಬರೆದಿರುವ ಸ್ಪೀಕರ್, ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಒಪ್ಪಂದದ ಐದನೇ ಅಂಶವನ್ನು ಎತ್ತಿ ತೋರಿಸಿದರು

Iran: 140 ಗುರಿಗಳ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು!
ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ನಾವಿಕರ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಪ್ರತಿಕಾರದ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ..!
ಜಾಗತಿಕ ತೈಲ ಸಾಗಣೆಯ ಪ್ರಾಣನಾಡಿಯಾಗಿರುವ ಹೊರ್ಮುಜ್ ಜಲಸಂಧಿಯನ್ನು ಇರಾನ್ "ಮುಂದಿನ ಆದೇಶದವರೆಗೆ" ಮುಚ್ಚಿರುವುದಾಗಿ ಪ್ರಕಟಿಸಿದೆ.

'ಮಾತುಕತೆ ಮುಂದುವರಿಸಲು ಒಪ್ಪಿಗೆ ಇದೆ, ಆದರೆ ಕದನ ವಿರಾಮ ಮುಗಿದಿದೆ': ಇರಾನ್ ಗೆ ಟ್ರಂಪ್ ಸಂದೇಶ
ಶುಕ್ರವಾರ ಟ್ರೂತ್ ಸೋಶಿಯಲ್ ನಲ್ಲಿ ಬರೆದ ಟ್ರಂಪ್, ಇರಾನ್ ಶಾಂತಿಗಾಗಿ ಮಾತುಕತೆ ಮುಂದುವರಿಸಲು ಕೇಳಿಕೊಂಡ ಕಾರಣ ಮಾತ್ರ ಅಮೆರಿಕ ಶಾಂತಿಗಾಗಿ ಮಾತುಕತೆ ಮುಂದುವರಿಸಲು ಒಪ್ಪಿಕೊಂಡಿದೆ ಎಂದು ಹೇಳಿದರು.

Iran ಭಾರೀ ಸಂಚು? Israel ರಹಸ್ಯ ಮಾಹಿತಿ; ಕೊನೆ ಕ್ಷಣದಲ್ಲಿ ವಿಮಾನ ಬದಲಿಸಿ 'Air Force One'ನಲ್ಲೇ ಪ್ರಯಾಣಿಸಿದ Trump..!
ಟ್ರಂಪ್ ಹತ್ಯೆಗೆ ಸಂಬಂಧಿಸಿದ ಹಲವು ಗುಪ್ತಚರ ಮಾಹಿತಿಗಳನ್ನು ಅಮೆರಿಕ ಈಗಾಗಲೇ ಗಮನಿಸುತ್ತಿತ್ತು. ಆದರೆ, ಇಸ್ರೇಲ್ ಹಂಚಿಕೊಂಡಿರುವ ಈ ಮಾಹಿತಿ ಹೊಸದಾಗಿದ್ದು, ನಿರ್ದಿಷ್ಟ ಹತ್ಯೆಯ ಸಂಚಿನ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಇರಾನ್‌ನ ಅಧ್ಯಕ್ಷ ಪೆಜೆಶ್ಕಿಯನ್, ವಿದೇಶಾಂಗ ಸಚಿವನ ಮೇಲೆ ವಿದ್ರೋಹಿಗಳಿಂದ ಹಲ್ಲೆಗೆ ಯತ್ನ? Video
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮಗಳು ನಡೆಯುತ್ತಿವೆ. ಇನ್ನು ಅಮೆರಿಕ ಜೊತೆಗಿನ ಶಾಂತಿ ಒಪ್ಪಂದ ಸ್ಥಗಿತಗೊಂಡ ಬೆನ್ನಲ್ಲೇ ಅಂತ್ಯಕ್ರಿಯೆ ಮೆರವಣಿಗೆಗಳ ಮೇಲೆ ದಾಳಿಗಳಾಗಬಹುದು ಎಂಬ ಆತಂಕದಲ್ಲಿ ಇರಾನ್ ಇದೆ.

US-Israel ದಾಳಿಯ ಕರಾಳ ಚಿತ್ರಣ; ಧ್ವಂಸಗೊಂಡ ಖಮೇನಿ ನಿವಾಸದ Video ರಿಲೀಸ್; ಬೆಚ್ಚಿಬೀಳಿಸುವಂತಿದೆ ದೃಶ್ಯ..!
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯ ಮೊದಲ ದಿನವೇ 86 ವರ್ಷದ ಅಲಿ ಖಮೇನಿ ಮೃತಪಟ್ಟಿದ್ದರು.

ಅಮೆರಿಕದ ವೈಮಾನಿಕ ದಾಳಿಯಲ್ಲಿ ಕನಿಷ್ಠ 14 ಮಂದಿ ಸಾವು, 78 ಜನರಿಗೆ ಗಾಯ: ಇರಾನ್ ಆರೋಗ್ಯ ಸಚಿವಾಲಯ
ಕದನ ವಿರಾಮ ಒಪ್ಪಂದ ಮುಗಿದಿದೆ ಎಂದು ಅಮೆರಿಕ ಹೇಳಿದ ಬಳಿಕ ಇರಾನ್ ಮೇಲೆ ದಾಳಿಯನ್ನು ನಡೆಸುತ್ತಿದ್ದು, ಇರಾನ್ ಸರ್ಕಾರ ಹೊರಡಿಸಿದ ಮೊದಲ ಒಟ್ಟಾರೆ ಸಾವುನೋವಿನ ಅಂಕಿ ಅಂಶ ಇದಾಗಿದೆ.

