Iran War

'ಒಪ್ಪಂದಕ್ಕೆ ಸಹಿ ಹಾಕಿದ ಮಾತ್ರಕ್ಕೆ ಹಣ ನೀಡಿದ್ದೇವೆ ಎಂದಲ್ಲ': ಇರಾನ್ ಮಾತುಕತೆ ಕುರಿತು ಅಮೆರಿಕ ಉಪಾಧ್ಯಕ್ಷ JD Vance ಸ್ಪಷ್ಟನೆ
ಜಲಸಂಧಿಯನ್ನು ಪುನಃ ತೆರೆಯುವ ಮತ್ತು ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮವನ್ನು ಕೊನೆಗೊಳಿಸುವ ಒಪ್ಪಂದದ ಬಗ್ಗೆ ಸಾಕಷ್ಟು ಸುಳ್ಳು ಮಾಹಿತಿ ಹರಿದಾಡುತ್ತಿದೆ.

ಇಂದು ರಾತ್ರಿ ಇರಾನ್ ಗೆ ಕಾದಿದೆ ದೊಡ್ಡ ಗಂಡಾಂತರ: ಡೊನಾಲ್ಡ್ ಟ್ರಂಪ್ ಕೊಟ್ಟ ವಾರ್ನಿಂಗ್ ಏನು?
ಖಾರ್ಗ್ ದ್ವೀಪ ಮತ್ತಿತರ ತೈಲ ಸಂಬಂಧಿತ ಕೇಂದ್ರಗಳು ಸೇರಿದಂತೆ ಇರಾನ್ ನ ಪ್ರಮುಖ ಇಂಧನ ಮೂಲಸೌಕರ್ಯದ ಮೇಲೆ ದಾಳಿ ನಡೆಸುವ ಸಾಧ್ಯತೆಯನ್ನು ಟ್ರಂಪ್ ಸೂಚಿಸಿದ್ದಾರೆ.

Hormuz ಜಲಸಂಧಿ ಮತ್ತೆ ಸ್ಥಗಿತ; ಜಗತ್ತಿಗೆ ಶಾಕ್ ಕೊಟ್ಟ Iran: ಅಮೆರಿಕ ಮುಂದಿನ ನಡೆ ಏನು?
ಅಮೆರಿಕವು ಇರಾನ್ ಮೇಲೆ ಹೊಸ ದಾಳಿಗಳನ್ನು ನಡೆಸಿದ ಬಳಿಕ, ಹೋರ್ಮುಜ್ ಜಲಸಂಧಿಯನ್ನು "ಎಲ್ಲಾ ದೇಶಗಳ ಮತ್ತು ಎಲ್ಲಾ ರೀತಿಯ ಹಡಗುಗಳಿಗೆ ಮುಚ್ಚಲಾಗಿದೆ" ಎಂದು ಇರಾನ್‌ನ Islamic Revolutionary Guard Corps (IRGC) ಘೋಷಿಸಿದೆ.

ಇನ್ನು 18 ದಿನಗಳಲ್ಲಿ ಇರಾನ್ ವಿರುದ್ಧದ ಯುದ್ಧ ಅಂತ್ಯ; 'ಗೆಲುವು ಸಂಪೂರ್ಣ ನಮ್ಮದೇ': ಡೊನಾಲ್ಡ್ ಟ್ರಂಪ್ ಭರವಸೆ
ಅಷ್ಟರೊಳಗೆ ಹೊಸ ಪರಮಾಣು ಒಪ್ಪಂದ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇರಾನ್ ಮತ್ತು ಇಸ್ರೇಲ್ ವಾರಾಂತ್ಯದ ಪ್ರತೀಕಾರದ ಮಿಲಿಟರಿ ದಾಳಿಗಳಿಂದ ಹಿಂದೆ ಸರಿದಂತೆ ಅಮೆರಿಕ ಅಧ್ಯಕ್ಷರು ಈ ರೀತಿ ಹೇಳಿದ್ದಾರೆ.

'ಶತ್ರುವಿನ ಮಾತು, ಭರವಸೆ ನಂಬಲ್ಲ'; ಇರಾನಿಯರ ಹಕ್ಕು ಸಂಪೂರ್ಣ ಖಚಿತವಾಗದಿದ್ದರೆ ಅಮೆರಿಕ ಜೊತೆ ಒಪ್ಪಂದ ಇಲ್ಲ: ಇರಾನ್ ಸಂಧಾನಕಾರ
ಇರಾನ್‌ನ ಮುಖ್ಯ ಸಂಧಾನಕಾರ ಹಾಗೂ ಸಂಸತ್ ಸ್ಪೀಕರ್ ಮಹಮದ್ ಬಘರ್ ಘಾಲಿಬಫ್ ಭಾನುವಾರ, ಇರಾನಿನ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಣೆಯಾಗದೇ ಯಾವುದೇ ಒಪ್ಪಂದವನ್ನು ಅಮೆರಿಕದೊಂದಿಗೆ ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಲೆಕ್ಕಾಚಾರವೇ ತಲೆಕೆಳಗೆ: Iran ನಿಂದ ವೇಗವಾಗಿ ಶಸ್ತ್ರಾಸ್ತ್ರ ನೆಲೆಗಳ ಪುನರ್‌ನಿರ್ಮಾಣ; ಈಗಾಗಲೇ ಡ್ರೋನ್ ಉತ್ಪಾದನೆ ಆರಂಭ; ವರದಿ
ಅಮೆರಿಕ ಮತ್ತು ಇಸ್ರೇಲ್ ನ ಸತತ ದಾಳಿಗಳಿಂದ ಹೈರಾಣಾಗಿರುವ ಇರಾನ್ ಇದೀಗ ಮತ್ತೊಂದು ಯುದ್ಧಕ್ಕೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಇರಾನ್ ತನ್ನ ಅಂಡರ್ ಗ್ರೌಂಡ್ ಶಸ್ತ್ರಾಸ್ತ್ರ ನೆಲೆಗಳ ವೇಗವಾಗಿ ಪುನರ್‌ನಿರ್ಮಾಣ ಮಾಡುತ್ತಿದೆ.

ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಪ್ರವೃತ್ತಿ, ತೈಲ ಬೆಲೆ ಇಳಿಕೆ: ಷೇರು ಮಾರುಕಟ್ಟೆ ಸೂಚ್ಯಂಕ ಜಿಗಿತ
30 ಷೇರುಗಳನ್ನು ಒಳಗೊಂಡ ಬಿಎಸ್‌ಇ ಸೆನ್ಸೆಕ್ಸ್ 327.74 ಅಂಕ ಏರಿಕೆಯಾಗಿ 75,646.13ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 111.75 ಅಂಕ ಏರಿಕೆಯಾಗಿ 23,772.05ರಲ್ಲಿ ವಹಿವಾಟು ನಡೆಸಿತು.

Stock Market: ಇರಾನ್ ಮೇಲೆ ಯುದ್ಧ ಸ್ಥಗಿತಗೊಳಿಸಿದ ಅಮೆರಿಕ; ಷೇರು ಮಾರುಕಟ್ಟೆ ಜಿಗಿತ
ಮುಂಚೂಣಿ ಐಟಿ ಷೇರುಗಳಲ್ಲಿ ಖರೀದಿ, ಅದಾನಿ ಸಮೂಹದ ಕಂಪನಿಗಳ ಷೇರುಗಳ ಏರಿಕೆ ಹಾಗೂ ವಿದೇಶಿ ನಿಧಿಗಳ ಹರಿವು ಕೂಡ ಷೇರುಪೇಟೆಯ ಸಕಾರಾತ್ಮಕ ಪ್ರವೃತ್ತಿಗೆ ಬೆಂಬಲ ನೀಡಿದವು. ಸೋಮವಾರ ತಡ ಮಧ್ಯಾಹ್ನ ಟ್ರಂಪ್ ತಮ್ಮ Truth Social ಖಾತೆಯಲ್ಲಿ ಈ ಘೋಷಣೆ ಮಾಡಿದರು.

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ತೇಹ್ರಾನ್ ತ್ವರಿತವಾಗಿ ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ “ಏನೂ ಉಳಿಯುವುದಿಲ್ಲ” ಎಂದು ಹೇಳಿದ್ದಾರೆ.

