IPL

ಐಪಿಎಲ್ ಫ್ರಾಂಚೈಸಿ 'ಆರ್ ಸಿಬಿ'ಯ ನಿರ್ದೇಶಕ ಸ್ಥಾನಕ್ಕೆ ವಿಜಯ್ ಮಲ್ಯ ರಾಜೀನಾಮೆ
ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ನಿರ್ದೇಶಕ ಸ್ಥಾನಕ್ಕೆ ವಿಜಯ್ ಮಲ್ಯ ರಾಜೀನಾಮೆ ನೀಡಿದ್ದಾರೆ.

ಸ್ಪಾಟ್ ಫಿಕ್ಸಿಂಗ್: ಅಂಪೈರ್ ಅಸದ್ ರೌಫ್ ಗೆ 5 ವರ್ಷ ನಿಷೇಧ
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನ ಮೂಲದ ಅಂಪೈರ್ ಅಸದ್ ರೌಫ್ ಅವರನ್ನು 5 ವರ್ಷಗಳ ಕಾಲ ಬಿಸಿಸಿಐ ನಿಷೇಧಿಸಿದೆ...

ಕಿಂಗ್ಸ್ ಇಲೆವೆನ್ ಗೆ ವಿರೇಂದ್ರ ಸೆಹ್ವಾಗ್ ಪ್ರಧಾನ ಸಲಹೆಗಾರ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಧಾನ ಸಲಹೆಗಾರನಾಗಿ ಭಾರತದ ಮಾಜಿ ಆರಂಭಿಕ ಆಟಗಾರ...

ಐಪಿಎಲ್ ತಂಡಗಳ ಗಾತ್ರ ಇಳಿಕೆ?
ಇದೇ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗಾಗಿ ಮುಂದಿನ ತಿಂಗಳು ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಬಹುತೇಕಆಟಗಾರರು ಹರಾಜಾಗದೇ ಉಳಿಯುವ ಸಂಭವವಿದೆಯೇ? ಇಂಥದ್ದೊಂದು ಪ್ರಶ್ನೆ ಈಗ ಫ್ರಾಂಚೈಸಿಗಳ ವಲಯದಲ್ಲಿ ಹರಿದಾಡುತ್ತಿದೆ...

ಯುವರಾಜ್ ಸಿಂಗ್ ಬಿಡುಗಡೆ ಮಾಡಿದ ಡೆಲ್ಲಿ ಡೇರ್‍ಡೆವಿಲ್
ನಿರೀಕ್ಷೆಯಂತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಐಪಿಎಲ್ 9ನೇ ಆವೃತ್ತಿಗೆ ತಂಡದ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಅವರನ್ನು ಬಿಡುಗಡೆ ಮಾಡಿದೆ. ..

2016ರಿಂದ ಐಪಿಎಲ್‍ಗೆ ಡಿವಿಲಿಯರ್ಸ್ ಅಲಭ್ಯ?
ದ.ಆಫ್ರಿಕಾದ ಸ್ಟಾರ್ ಕ್ರಿಕೆಟಿಗ, ವಿಶ್ವದ ಸ್ಫೋಟಕ ಬ್ಯಾಟ್ಸ್ ಮನ್‍ಗಳಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ಮುಂದಿನ...

ಮತ್ತೆ ಐಪಿಎಲ್‍ಗೆ ಗ್ಯಾರಿ ಕಸ್ರ್ಟನ್?
ಭಾರತ ಕ್ರಿಕೆಟ್ ತಂಡ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್‍ನ ತರಬೇತುದಾರರಾಗಿದ್ದ, ದಕ್ಷಿಣ ಆಫ್ರಿಕಾ ಮೂಲದ ಗ್ಯಾರಿ ಕಸ್ರ್ಟನ್ ಪುನಃ ಐಪಿಎಲ್ ಗೆ ಕಾಲಿಡುವ ಸಾಧ್ಯತೆಗಳಿವೆ...

ಇಂದು ಐಪಿಎಲ್ ನೂತನ, ಪ್ರಾಂಚೈಸಿಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ: ಧೋನಿ, ರೈನಾ, ಅಶ್ವಿನ್ ಮುಂಚೂಣಿಯಲ್ಲಿ
ಮುಂದಿನ ಎರಡು ವರ್ಷಗಳ ಅವಧಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ದೆ ಕಾಲಿಟ್ಟಿರುವ ನೂತನ ಫ್ರಾಂಚೈಸಿಗಳಿಗಾಗಿ ಪ್ರಮುಖ ಆಟಗಾರರ ಕರಡು ಪ್ರತಿ ...

ಅಮಾನತ್ತಿನಲ್ಲಿದ್ದರೂ ಶುಲ್ಕ ಪಾವತಿ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್ ಆರ್) ತಂಡಗಳು, ಮುಂದಿನ ಎರಡು ವರ್ಷಗಳವರೆಗೆ...

