IPL 2026

ದಾಖಲೆಯ ₹25.20 ಕೋಟಿಗೆ ಕ್ಯಾಮರೂನ್ ಗ್ರೀನ್ KKR ಪಾಲು; ಬಿಕರಿಯಾಗದ ಪೃಥ್ವಿ ಶಾ, ಸರ್ಫರಾಜ್ ಖಾನ್!
ಗ್ರೀನ್ ತಮ್ಮ ದೇಶದವರೇ ಆದ ಮಿಚೆಲ್ ಸ್ಟಾರ್ಕ್ (₹24.75 ಕೋಟಿ) ಅವರನ್ನು ಹಿಂದಿಕ್ಕಿ ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
IPL 2026 ಪಂದ್ಯಾವಳಿ ದಿನಾಂಕ ಘೋಷಣೆ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ?
ನಿಯಮಗಳ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರ ಪ್ರಶಸ್ತಿಯನ್ನು ಗೆದ್ದಿರುವುದರಿಂದ, ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯವನ್ನು ಆಯೋಜಿಸಬೇಕು.

ಕೋಚ್ ರಿಕಿ ಪಾಂಟಿಂಗ್ ಗೈರು: ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಭಾಗವಹಿಸುವ ಸಾಧ್ಯತೆ!
ಡಿಸೆಂಬರ್ 10 ಹರಾಜಿಗೆ ಪ್ರತಿನಿಧಿಗಳನ್ನು ಹೆಸರಿಸಲು ಕೊನೆಯ ದಿನಾಂಕವಾಗಿತ್ತು ಮತ್ತು ಪಂಜಾಬ್ ತಂಡ ಶ್ರೇಯಸ್ ಅಯ್ಯರ್ ಅವರನ್ನು ಆ ಪಟ್ಟಿಯಲ್ಲಿ ಸೇರಿಸಿದೆ ಎನ್ನಲಾಗಿದೆ.

IPL 2026 ಹರಾಜು ಪಟ್ಟಿಯಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ; RCB ಮಾಜಿ ಆಟಗಾರ; ಕನ್ನಡಿಗ ಸೇರಿ 9 ಮಂದಿ ಸೇರ್ಪಡೆ!
ಡಿಸೆಂಬರ್ 16 ರಂದು ನಡೆಯಲಿರುವ ಮಿನಿ-ಹರಾಜಿಗಾಗಿ ಹರಾಜು ಪಟ್ಟಿಗೆ 9 ಹೊಸ ಆಟಗಾರರು ಸೇರ್ಪಡೆಯಾಗಿದ್ದು, ಈಗ ಅವರ ಸಂಖ್ಯೆ 359 ಆಗಿದೆ.
IPL 2026 ಹರಾಜಿಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಸನ್ನಿ ಲಿಯೋನ್ ಚಿತ್ರ ಹಂಚಿಕೊಂಡ ಆರ್ ಅಶ್ವಿನ್!
ಅಶ್ವಿನ್ ಅವರ ಪೋಸ್ಟ್ ಕೆಲವು ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತೆ ಮಾಡಿದ್ದರೆ, ಮತ್ತೆ ಕೆಲವರು 37 ವರ್ಷದ ಮಾಜಿ ಆಟಗಾರನ ಚಟುವಟಿಕೆಯ ಹಿಂದಿನ ತರ್ಕವನ್ನು ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

IPL 2026 ಹರಾಜು: 240 ಭಾರತೀಯರು ಸೇರಿದಂತೆ 350 ಆಟಗಾರರಿಗೆ ಪಟ್ಟಿಯಲ್ಲಿ ಸ್ಥಾನ; ಕ್ವಿಂಟನ್ ಡಿ ಕಾಕ್ ಸೇರ್ಪಡೆ!
ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಹರಾಜಾಗಲಿದ್ದಾರೆ.

IPL 2026: ಮೂಲ ಬೆಲೆ ₹2 ಕೋಟಿ; 'ಕೇವಲ 4 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯ' ಎಂದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ!
ಪಿಬಿಕೆಎಸ್ ಇಂಗ್ಲಿಸ್ ಅವರನ್ನು ಉಳಿಸಿಕೊಳ್ಳಲು ಬಯಸಿತ್ತು. ಆದರೆ, ಐಪಿಎಲ್ 2026 ರ ಸೀಸನ್ ಅವರ ವಿವಾಹ ಯೋಜನೆಗಳಿಗೆ ಅಡ್ಡಿಯಾಗಬಹುದು ಎಂದು ಆಟಗಾರ ತಿಳಿಸಿದ ನಂತರ ಅವರನ್ನು ಕೈಬಿಡಲು ನಿರ್ಧರಿಸಿತು.
IPL 2026: RCB ಖರೀದಿಗೆ ಪೈಪೋಟಿ; ರೇಸ್‌ನಲ್ಲಿ ಎಸ್‌ಐಐ, ಹೊಂಬಾಳೆ ಫಿಲ್ಮ್ಸ್ ಜೊತೆ ಇಂಗ್ಲೆಂಡ್‌ನ ಹಂಡ್ರೆಡ್ ಫ್ರಾಂಚೈಸಿ!
ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ಫ್ರಾಂಚೈಸಿಯನ್ನು 2 ಬಿಲಿಯನ್ ಡಾಲರ್ (ಸುಮಾರು 17,775 ಕೋಟಿ ರೂ.) ಗೆ ಮಾರಾಟ ಮಾಡಲು ಡಿಯಾಜಿಯೊ ಯೋಜಿಸುತ್ತಿದೆ ಎಂದು ವರದಿಯಾಗಿದೆ.
IPL 2026 ಹರಾಜು ಪಟ್ಟಿಯಿಂದಲೇ ಈ RCB ಮಾಜಿ ಆಟಗಾರನ ಹೆಸರು ನಾಪತ್ತೆ!
ಮಧ್ಯದ ಬೆರಳಿನ ಗಾಯದಿಂದಾಗಿ ಅವರನ್ನು ಲೀಗ್‌ನ ಮಧ್ಯದಲ್ಲಿಯೇ ಹೊರಗುಳಿಸಲಾಯಿತು. ಅವರ ಕಳಪೆ ಪ್ರದರ್ಶನವನ್ನು ಪರಿಗಣಿಸಿ, ಪಿಬಿಕೆಎಸ್ ಅವರನ್ನು ಉಳಿಸಿಕೊಳ್ಳಲು ನಿರಾಕರಿಸಿತು.

