IPL 2026

IPL 2026: ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಕಾಡೆ ಮಲಗಿದ LSG; RR ಪ್ಲೇ ಆಫ್ ಕನಸು ಜೀವಂತ!
ಲಕ್ನೋ ನೀಡಿದ 221 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 19.1 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 225 ರನ್ ಗಳಿಸಿ 7 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
IPL 2027ನೇ ಆವೃತ್ತಿಯಲ್ಲಿ CSK ಪರ ಆಡುವಂತೆ ಸುರೇಶ್ ರೈನಾ ಒತ್ತಾಯ; ಧೋನಿ ಉತ್ತರ ಕೇಳಿ ದಂಗಾದ ಅಭಿಮಾನಿಗಳು!
ಧೋನಿ 2027ರ ಆವೃತ್ತಿಯಲ್ಲಿ ಮರಳುವ ನಿರೀಕ್ಷೆಯಲ್ಲಿರುವ ಅಭಿಮಾನಿಗಳು, ಮಾಜಿ ನಾಯಕನೊಂದಿಗೆ ಸಂಭಾವ್ಯ ಪುನರಾಗಮನದ ಕುರಿತು ನಡೆಸಿದ ಅಚ್ಚರಿಯ ಸಂಭಾಷಣೆಯ ವಿವರಗಳನ್ನು ರೈನಾ ಬಹಿರಂಗಪಡಿಸಿದರು.
IPL 2026: CSKಗೆ ನಾಯಕತ್ವ ಬದಲಾವಣೆ ಸಂದೇಶ; ರುತುರಾಜ್ ಗಾಯಕ್ವಾಡ್ ಬದಲಿಗೆ ಸಂಜು ಸ್ಯಾಮ್ಸನ್ ನೇಮಿಸುವಂತೆ ಮನೋಜ್ ತಿವಾರಿ ಒತ್ತಾಯ!
ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಸಿಎಸ್‌ಕೆ ಪಂದ್ಯದ ನಂತರ ಕ್ರಿಕ್‌ಬಜ್‌ನಲ್ಲಿ ನಡೆದ ಚರ್ಚೆಯಲ್ಲಿ ತಿವಾರಿ, ರುತುರಾಜ್ ಅವರ ರನ್‌ಗಳ ಕೊರತೆಯು ಅವರ ನಾಯಕತ್ವದ ಮೇಲೆ ಪರಿಣಾಮ ಬೀರಿದೆ ಎಂದರು.

ಸಾಕು, ಎಂಎಸ್ ಧೋನಿ ಬಗ್ಗೆ ಮಾತನಾಡಿಯೇ 'ದಣಿದಿದ್ದೇನೆ': CSKಗೆ ಕಠಿಣ ಸಂದೇಶ ನೀಡಿದ ಸಂಜಯ್ ಮಂಜ್ರೇಕರ್!
ಧೋನಿ ವಿಚಾರದಲ್ಲಿ ಸಿಎಸ್‌ಕೆ ಕಠಿಣ ಪಾಠ ಕಲಿತಿದೆ. ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸುವ 'ಭಾವನಾತ್ಮಕ' ಪ್ರಚೋದನೆಯಿಂದ ಫ್ರಾಂಚೈಸಿ ದೂರ ಸರಿಯಬೇಕಾಗಿದೆ ಎಂದು ಹೇಳಿದರು.

'ರೀಲ್ ಸಂಸ್ಕೃತಿ' ಬಗ್ಗೆ ಸಂದೇಶ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನೋಡಿ ಕಲಿಯಿರಿ ಎಂದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್!
ಐಪಿಎಲ್ 2026ರ ಆವೃತ್ತಿಯಲ್ಲಿ ಆಟಗಾರರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಬಗ್ಗೆ ಹೆಚ್ಚುತ್ತಿರುವ ಪರಿಶೀಲನೆಯ ಮಧ್ಯೆ ಧುಮಾಲ್ ಅವರ ಹೇಳಿಕೆಗಳು ಬಂದಿವೆ.

IPL 2026 Playoffs Scenarios: ಅಗ್ರಸ್ಥಾನದಲ್ಲಿ RCB; 4ನೇ ಸ್ಥಾನಕ್ಕಾಗಿ 5 ತಂಡಗಳ ನಡುವೆ ಪೈಪೋಟಿ!
ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ಪಂದ್ಯಗಳಿಂದ 18 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಗುಜರಾತ್ ಟೈಟಾನ್ಸ್ 13 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

IPL 2026: ಕೊನೆಗೂ ಚೆಪಾಕ್ ಮೈದಾನದಲ್ಲಿ ಕಾಣಿಸಿಕೊಂಡ ಧೋನಿ! ಅಭಿಮಾನಿಗಳೊಂದಿಗೆ ಸೆಲ್ಫಿ; ವಿದಾಯದ ಸೂಚನೆಯೇ?
ಧೋನಿ ಇನ್ನೂ ತಮ್ಮ ಭವಿಷ್ಯದ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ದರೂ, ಐಪಿಎಲ್ 2026 ರ ಸೀಸನ್ ಅವರ ಕೊನೆಯದಾಗಬಹುದು ಎಂಬ ಊಹಾಪೋಹಗಳಿವೆ.

IPL 2026: ಸನ್ ರೈಸರ್ಸ್ ವಿರುದ್ಧ ಗೆದ್ದ ಬಳಿಕ 'ವಿಸಿಲ್ ಪೋಡು' ಮೂಲಕ CSK ಅಭಿಮಾನಿಗಳನ್ನು ಕೆಣಕಿದ ಇಶಾನ್ ಕಿಶನ್! Video
'ವಿಸಿಲ್ ಪೋಡು' ಎನ್ನುವುದು ತಮಿಳಿನ ಪ್ರಸಿದ್ಧ ಘೋಷಣೆಯಾಗಿದೆ. ಇದು ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅಭಿಮಾನಿಗಳ ಅಚ್ಚುಮೆಚ್ಚಿನ ಜೈಕಾರವಾಗಿದೆ.

IPL 2026: ಸ್ಟಂಪೌಟ್ ಮಾಡಿದ Sanju Samson ವಿರುದ್ಧ Klaasen ಆಕ್ರೋಶ; ಮೈದಾನದಲ್ಲೇ ಹೈಡ್ರಾಮಾ; ಆಗಿದ್ದೇನು?
ಚೆನ್ನೈ ನೀಡಿದ್ದ 181 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ 5 ವಿಕೆಟ್ ಅಂತರದ ಗೆಲುವು ಸಾಧಿಸಿತು.

