IPL 2026

IPL 2026: ಕೊಹ್ಲಿ ಜೊತೆಗಿನ ಬ್ಯಾಟಿಂಗ್ ನನ್ನ ಬೆಳವಣಿಗೆಗೆ ಕಾರಣ ಎಂದ ಪಡಿಕಲ್; ಸೂರ್ಯವಂಶಿ ಬಗ್ಗೆ ಹೇಳಿದ್ದೇನು?
2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಐಪಿಎಲ್ ಜರ್ನಿ ಆರಂಭಿಸಿದ ಪಡಿಕ್ಕಲ್, ಶ್ರೇಷ್ಠಆಟಗಾರ ವಿರಾಟ್ ಕೊಹ್ಲಿ ಅವರೊಂದಿಗೆ ಆಡುವ ಅವಕಾಶ ಸಿಕ್ಕಿದ್ದು, ನನ್ನ ಬೆಳವಣಿಗೆಗೆ ದೊಡ್ಡ ಸಹಾಯ ಮಾಡಿತು ಎಂದು ಹೇಳಿದ್ದಾರೆ.

IPL 2026: 'ಹೃದಯದಲ್ಲಿನ ರಕ್ತ ಹಳದಿಯಾಗಿದೆ'; CSK, ಅಭಿಮಾನಿಗಳಿಗೆ ಸಂದೇಶ ಹಂಚಿಕೊಂಡ ಸರ್ಫರಾಜ್ ಖಾನ್!
ಸಿಎಸ್‌ಕೆ ತಂಡದ ಐಪಿಎಲ್ ಸೀಸನ್ ಮುಗಿದ ನಂತರ ಭಾರತದ ದಂತಕಥೆ ಎಂಎಸ್ ಧೋನಿ ಅವರ ಭವಿಷ್ಯದ ಬಗ್ಗೆಯೂ ಒಂದು ಚರ್ಚೆ ನಡೆಯುತ್ತಿದೆ.
IPL 2026: ನಾಯಕ ರುತುರಾಜ್ ಗಾಯಕ್ವಾಡ್ ವಿರುದ್ಧ ಮುಗಿಬಿದ್ದ CSK ಅಭಿಮಾನಿಗಳು; ಬೆಂಬಲಕ್ಕೆ ನಿಂತ ಆರ್ ಅಶ್ವಿನ್!
ಈ ಆವೃತ್ತಿಯಲ್ಲಿ ರುತುರಾಜ್ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ. ಸಿಎಸ್‌ಕೆ ನಾಯಕ 123.44 ಸ್ಟ್ರೈಕ್ ರೇಟ್ ಮತ್ತು 28.08ರ ಸರಾಸರಿಯಲ್ಲಿ 337 ರನ್‌ಗಳೊಂದಿಗೆ ಆವೃತ್ತಿಯನ್ನು ಮುಗಿಸಿದರು.

ವಿರಾಟ್ ಕೊಹ್ಲಿ ಜೊತೆಗೆ ಮಾತಿನ ಚಕಮಕಿ: ಮೌನ ಮುರಿದ ಹರ್‌ಪ್ರೀತ್ ಬ್ರಾರ್! ಹೇಳಿದ್ದೇನು?
ಆರ್‌ಸಿಬಿ ಇನ್ನಿಂಗ್ಸ್‌ನ 9 ನೇ ಓವರ್‌ನಲ್ಲಿ ಮಾತಿನ ಚಕಮಕಿ ನಡೆದಿತ್ತು. ಥ್ರೋ ಎಸೆದದ್ದು ಮತ್ತು ಚೆಂಡನ್ನು ಒರಟಾಗಿಸುವ ತಂತ್ರದ ಅಸಂಬದ್ಧ ತಪ್ಪುಗ್ರಹಿಕೆಯಿಂದ ಈ ಮಾತಿನ ಚಕಮಕಿ ನಡೆಯಿತು ಎಂದು ಬ್ರಾರ್ ತಿಳಿಸಿದರು.

Predicted RCB Playing XI: SRH ವಿರುದ್ಧದ ಪಂದ್ಯದಲ್ಲಿ ನಾಯಕ ರಜತ್ ಪಾಟೀದಾರ್ ಆಡುವ ನಿರೀಕ್ಷೆ; ಫಿಲ್ ಸಾಲ್ಟ್ ಲಭ್ಯತೆ ಅನುಮಾನ?
ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಕೊನೆಯ ಪಂದ್ಯದಲ್ಲಿ ರಜತ್ ಪಾಟೀದಾರ್ ಆಡಿರಲಿಲ್ಲ ಮತ್ತು ಜಿತೇಶ್ ಶರ್ಮಾ ಮಧ್ಯಂತರ ನಾಯಕರಾಗಿದ್ದರು. ಆರ್‌ಸಿಬಿ ತಂಡಕ್ಕೆ ಇದೀಗ ರಜತ್ ಪಾಟೀದಾರ್ ಮರಳಲಿದ್ದಾರೆ.
IPL 2026: GT ವಿರುದ್ಧ ಹೀನಾಯ ಸೋಲಿನ ಬಳಿಕ CSKಗೆ ಶಾಕ್; ಇಡೀ ತಂಡಕ್ಕೆ ಶಿಕ್ಷೆ; ನಾಯಕ ರುತುರಾಜ್ ಗಾಯಕ್ವಾಡ್‌ಗೆ ಭಾರಿ ದಂಡ!
230 ರನ್‌ಗಳ ಗುರಿಯನ್ನು ಬೆನ್ನಟ್ಟುವ ಜವಾಬ್ದಾರಿಯನ್ನು ಹೊತ್ತ ಸಿಎಸ್‌ಕೆ ತಂಡವು ಕಳಪೆ ಪ್ರದರ್ಶನ ನೀಡಿತು. ಆರಂಭದಲ್ಲೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಗೋಲ್ಡನ್ ಡಕ್ ಆದರು.

'ಮಗನಂತೆ ಸ್ವೀಕರಿಸಿದ್ದಾರೆ'; ಇಂದು ನಾನು ಏನಾಗಿದ್ದೇನೋ ಅದಕ್ಕೆ RCB ಅಭಿಮಾನಿಗಳೇ ಕಾರಣ: ದಿನೇಶ್ ಕಾರ್ತಿಕ್
ಹಾಲಿ ಚಾಂಪಿಯನ್ ಆರ್‌ಸಿಬಿ ಈಗಾಗಲೇ ಐಪಿಎಲ್ 2026ರ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ದೃಢಪಡಿಸಿಕೊಂಡಿದೆ ಮತ್ತು 13 ಪಂದ್ಯಗಳಿಂದ 18 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

IPL 2026: 'ಹಾರ್ದಿಕ್ ಪಾಂಡ್ಯ ತಂಡದ ವಾತಾವರಣ ಹಾಳು ಮಾಡಿದರು, ರೋಹಿತ್ ಶರ್ಮಾರ ಗೌರವ ಮರಳಿಸಿ'; ಮುಂಬೈ ಇಂಡಿಯನ್ಸ್ ಗೆ ಸಲಹೆ
ಮುಂಬೈ ಇಂಡಿಯನ್ಸ್ ತಂಡದ ಹಾಲಿ ನಾಯಕ ಹಾರ್ದಿಕ್ ಪಾಂಡ್ಯಾ "ತಂಡದ ವಾತಾವರಣವನ್ನು ಹಾಳುಮಾಡಿದ್ದು, ರೋಹಿತ್ ಶರ್ಮಾಗೆ ಮತ್ತೆ ಗೌರವ ನೀಡಲು ಮುಂಬೈ ಇಂಡಿಯನ್ಸ್‌ಗೆ ಸಲಹೆ ನೀಡಲಾಗಿದೆ.

IPL 2026: ಕೊನೆಗೂ 13 ವರ್ಷಗಳ ಹಳೆಯ Chris Gayle ದಾಖಲೆ ಮುರಿದ Sai Sudharsan
ಇಂದು ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗುಜರಾತ್ ಟೈಟನ್ಸ್ 89 ರನ್ ಗಳ ಅಂತರದಲ್ಲಿ ಭರ್ಜರಿಯಾಗಿ ಸೋಲಿಸಿತು.

