IPL 2026

'ದೊಡ್ಡ ಅಪಾಯ': ರಾಜಸ್ಥಾನ್ ರಾಯಲ್ಸ್ ತೊರೆದು ಸಿಎಸ್‌ಕೆ ಸೇರ್ಪಡೆ ಕುರಿತ ಸುದೀರ್ಘ ಮೌನ ಮುರಿದ ಸಂಜು ಸ್ಯಾಮ್ಸನ್!
ಕ್ರಿಕೆಟ್

'ದೊಡ್ಡ ಅಪಾಯ': ರಾಜಸ್ಥಾನ್ ರಾಯಲ್ಸ್ ತೊರೆದು ಸಿಎಸ್‌ಕೆ ಸೇರ್ಪಡೆ ಕುರಿತ ಸುದೀರ್ಘ ಮೌನ ಮುರಿದ ಸಂಜು ಸ್ಯಾಮ್ಸನ್!

ರಾಜಸ್ಥಾನ್ ರಾಯಲ್ಸ್ ರಾಯಲ್ಸ್ ತಂಡದೊಂದಿಗೆ 11 ಆವೃತ್ತಿಗಳನ್ನು ಕಳೆದ ನಂತರ, ಸ್ಯಾಮ್ಸನ್ ಅವರನ್ನು ₹18 ಕೋಟಿಗೆ ಚೆನ್ನೈ ಸೂರಕ್ ಕಿಂಗ್ಸ್ (CSK) ತಂಡಕ್ಕೆ ಟ್ರೇಡಿಂಗ್ ಮಾಡಿಕೊಳ್ಳಲಾಯಿತು.

IPL ಮೂಡ್ ನಿಂದ ಹೊರಬನ್ನಿ, ಎಲ್ಲಾ ಪಿಚ್‌ಗಳು ಒಂದೇ ಆಗಿರಲ್ಲ: Team India ಆಟಗಾರರಿಗೆ ಜೋಫ್ರಾ ಆರ್ಚರ್ ಪಾಠ
ಕ್ರಿಕೆಟ್

IPL ಮೂಡ್ ನಿಂದ ಹೊರಬನ್ನಿ, ಎಲ್ಲಾ ಪಿಚ್‌ಗಳು ಒಂದೇ ಆಗಿರಲ್ಲ: Team India ಆಟಗಾರರಿಗೆ ಜೋಫ್ರಾ ಆರ್ಚರ್ ಪಾಠ

ಐಪಿಎಲ್ ಸಮಯದಲ್ಲಿ ಭಾರತದಲ್ಲಿ ಸುಲಭದ ಪಿಚ್ ಗಳಲ್ಲಿ ಆಡಿದ ನಂತರ ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡುವುದು ಕಷ್ಟಕರವಾಗಿದ್ದರೂ ಸಹಜ ಸ್ಥಿತಿಗೆ ಮರಳಿರುವುದಾಗಿ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಹೇಳಿದ್ದಾರೆ.

IPL 2026ರಲ್ಲಿ ವೈಫಲ್ಯ: CSK ಫ್ಯಾನ್ಸ್ ಒತ್ತಡಕ್ಕೆ ಮಣಿದ ಸ್ಟೀಫನ್ ಫ್ಲೆಮಿಂಗ್; ಮುಖ್ಯ ಕೋಚ್ ಹುದ್ದೆಯಿಂದ ಹೊರಗೆ?
ಕ್ರಿಕೆಟ್

IPL 2026ರಲ್ಲಿ ವೈಫಲ್ಯ: CSK ಫ್ಯಾನ್ಸ್ ಒತ್ತಡಕ್ಕೆ ಮಣಿದ ಸ್ಟೀಫನ್ ಫ್ಲೆಮಿಂಗ್; ಮುಖ್ಯ ಕೋಚ್ ಹುದ್ದೆಯಿಂದ ಹೊರಗೆ?

ವರದಿ ಪ್ರಕಾರ, ಖಲೀಲ್ ಅಹ್ಮದ್ ಮತ್ತು ಡೇವಿಡ್ ಮಿಲ್ಲರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಸಿಎಸ್‌ಕೆ ಟ್ರೇಡಿಂಗ್ ಮಾಡುವ ಸಾಧ್ಯತೆ ಬಗ್ಗೆಯೂ ಮಾತುಗಳು ಕೇಳಿಬಂದಿವೆ.

ಆ ಒಂದೇ ಕಾರಣಕ್ಕೆ ಪಂಜಾಬ್ ಕಿಂಗ್ಸ್ ತಂಡ IPL 2026ರಿಂದ ಹೊರಬಿತ್ತು, ಮಳೆಯಿಂದಾಗಿ ಅಲ್ಲ: ಪ್ರಭ್ಸಿಮ್ರನ್ ಸಿಂಗ್
ಕ್ರಿಕೆಟ್

ಆ ಒಂದೇ ಕಾರಣಕ್ಕೆ ಪಂಜಾಬ್ ಕಿಂಗ್ಸ್ ತಂಡ IPL 2026ರಿಂದ ಹೊರಬಿತ್ತು, ಮಳೆಯಿಂದಾಗಿ ಅಲ್ಲ: ಪ್ರಭ್ಸಿಮ್ರನ್ ಸಿಂಗ್

ಪಂಜಾಬ್ ಕಿಂಗ್ಸ್‌ನ ಕೀಪರ್-ಓಪನರ್, ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ಏನು ತಪ್ಪಾಯಿತು ಮತ್ತು ಆ ಕೆಕೆಆರ್ ವಿರುದ್ಧ ಪಂದ್ಯವು ಯಾವ ವ್ಯತ್ಯಾಸವನ್ನುಂಟು ಮಾಡುತ್ತಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ.

IPL 2026: RCB ಚಾಂಪಿಯನ್ ಆದ ಬಳಿಕ ವಿರಾಟ್ ಕೊಹ್ಲಿಯ ಹೊಸ ಹೇರ್ ಸ್ಟೈಲ್ ವೈರಲ್! Video
ಕ್ರಿಕೆಟ್

IPL 2026: RCB ಚಾಂಪಿಯನ್ ಆದ ಬಳಿಕ ವಿರಾಟ್ ಕೊಹ್ಲಿಯ ಹೊಸ ಹೇರ್ ಸ್ಟೈಲ್ ವೈರಲ್! Video

ಮಂಡಿರಜ್ಜು ಗಾಯದ ಸಮಸ್ಯೆಯಿಂದ ಇನ್ನೂ ಚೇತರಿಸಿಕೊಳ್ಳದ ಕೊಹ್ಲಿ, ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆದಾರರು ನೇಮಕ ಮಾಡಿದ್ದಾರೆ.

IPL 2026ರಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತದ T20 ತಂಡಕ್ಕೆ ಕಡೆಗಣನೆ; ಮೌನ ಮುರಿದ RCB ವೇಗಿ ಭುವನೇಶ್ವರ್ ಕುಮಾರ್
ಕ್ರಿಕೆಟ್

IPL 2026ರಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತದ T20 ತಂಡಕ್ಕೆ ಕಡೆಗಣನೆ; ಮೌನ ಮುರಿದ RCB ವೇಗಿ ಭುವನೇಶ್ವರ್ ಕುಮಾರ್

ಐಪಿಎಲ್ 2026ರಲ್ಲಿ ಭುವನೇಶ್ವರ್ ಕುಮಾರ್ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ಐಪಿಎಲ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಅವರ ಪ್ರದರ್ಶನ ಬಹುಶಃ ದೊಡ್ಡ ಕಾರಣವಾಗಿತ್ತು.

'ರಿಷಭ್ ಪಂತ್ ವಾಸ್ತವವಾಗಿ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್': ಟೀಂ ಇಂಡಿಯಾ ಮಾಜಿ ಆಟಗಾರ ಆರ್ ಅಶ್ವಿನ್
ಕ್ರಿಕೆಟ್

'ರಿಷಭ್ ಪಂತ್ ವಾಸ್ತವವಾಗಿ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್': ಟೀಂ ಇಂಡಿಯಾ ಮಾಜಿ ಆಟಗಾರ ಆರ್ ಅಶ್ವಿನ್

ತಮ್ಮ ಬ್ಯಾಟಿಂಗ್ ವಿಧಾನವನ್ನು ಸುಧಾರಿಸುವ ಬಗ್ಗೆ ರಿಷಭ್ ಪಂತ್ ಜೊತೆ ಹಲವಾರು ಬಾರಿ ಮಾತನಾಡಿದ್ದೇನೆ. ಆದರೆ, ಅವರು ಆ ಸಲಹೆಗಳ ಆಧಾರದ ಮೇಲೆ ತಮ್ಮ ವಿಧಾನವನ್ನು ಬದಲಿಸುವ ಬದಲು ತಮ್ಮದೇ ಆದ ಶೈಲಿಯಲ್ಲಿ ಆಡುತ್ತಾರೆ ಎಂದು ಹೇಳಿದರು.

'ನಿಮ್ಮನ್ನು ಮೆಚ್ಚಿಸಲು ಅವರು ಇನ್ನೇನು ಮಾಡಬೇಕು?': ಭಾರತದ T20 ತಂಡದಿಂದ ಕೈಬಿಟ್ಟಿದ್ದಕ್ಕೆ ಹರ್ಭಜನ್ ಸಿಂಗ್ ಕಿಡಿ
ಕ್ರಿಕೆಟ್

'ನಿಮ್ಮನ್ನು ಮೆಚ್ಚಿಸಲು ಅವರು ಇನ್ನೇನು ಮಾಡಬೇಕು?': ಭಾರತದ T20 ತಂಡದಿಂದ ಕೈಬಿಟ್ಟಿದ್ದಕ್ಕೆ ಹರ್ಭಜನ್ ಸಿಂಗ್ ಕಿಡಿ

ರಜತ್ ಪಾಟೀದಾರ್ ಆರ್‌ಸಿಬಿ ತಂಡವನ್ನು ಎರಡನೇ ಬಾರಿಗೆ ಪ್ರಶಸ್ತಿಗೆ ಮುನ್ನಡೆಸಿದ್ದಲ್ಲದೆ, ನಂಬರ್ 4 ಬ್ಯಾಟ್ಸ್‌ಮನ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

'ನಿಜ ಹೇಳಬೇಕೆಂದರೆ, ಮತ್ತೆ RCB ಸೇರುವುದು ನನಗೆ ಇಷ್ಟವಿರಲಿಲ್ಲ': ನಾಯಕ ರಜತ್ ಪಾಟೀದಾರ್ ಹೇಳಿಕೆ
ಕ್ರಿಕೆಟ್

'ನಿಜ ಹೇಳಬೇಕೆಂದರೆ, ಮತ್ತೆ RCB ಸೇರುವುದು ನನಗೆ ಇಷ್ಟವಿರಲಿಲ್ಲ': ನಾಯಕ ರಜತ್ ಪಾಟೀದಾರ್ ಹೇಳಿಕೆ

ಐಪಿಎಲ್ 2021ರ ಮಿನಿ-ಹರಾಜಿನಲ್ಲಿ ಆರ್‌ಸಿಬಿ ₹20 ಲಕ್ಷಕ್ಕೆ ಖರೀದಿಸಿದ ನಂತರ, ಪಾಟೀದಾರ್ ಅವರಿಗೆ ಆ ಆವೃತ್ತಿ ಉತ್ತಮವಾಗಿರಲಿಲ್ಲ. ನಾಲ್ಕು ಪಂದ್ಯಗಳಲ್ಲಿ 114ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 71 ರನ್‌ಗಳನ್ನು ಮಾತ್ರ ಗಳಿಸಿದರು.