IPL 2025

IPL 2025: 17 ವರ್ಷಗಳ ಬಳಿಕ CSK ಭದ್ರಕೋಟೆಗೆ ರಾಯಲ್ ಚಾಲೆಂಜರ್ಸ್ ಲಗ್ಗೆ; ಚೆಪಾಕ್ ನಲ್ಲಿ ಮೊಳಗಿದ RCB, RCB ಘೋಷಣೆ, ಬೇಸ್ತು ಬಿದ್ದ Srikanth
ಕ್ರಿಕೆಟ್

IPL 2025: 17 ವರ್ಷಗಳ ಬಳಿಕ CSK ಭದ್ರಕೋಟೆಗೆ ರಾಯಲ್ ಚಾಲೆಂಜರ್ಸ್ ಲಗ್ಗೆ; ಚೆಪಾಕ್ ನಲ್ಲಿ ಮೊಳಗಿದ RCB, RCB ಘೋಷಣೆ, ಬೇಸ್ತು ಬಿದ್ದ Srikanth

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್ ಕೆ ವಿರುದ್ಧ ಕಳೆದ 17 ವರ್ಷಗಳಿಂದ ಗೆಲುವು ಸಾಧಿಸಿರಲಿಲ್ಲ.

IPL 2025: RCBಯ ಜಿತೇಶ್ ಶರ್ಮಾ ಔಟಾಗುತ್ತಿದ್ದಂತೆ ಅಣಕಿಸಿದ CSK ಡಿಜೆ!
ಕ್ರಿಕೆಟ್

IPL 2025: RCBಯ ಜಿತೇಶ್ ಶರ್ಮಾ ಔಟಾಗುತ್ತಿದ್ದಂತೆ ಅಣಕಿಸಿದ CSK ಡಿಜೆ!

ಪಂದ್ಯಕ್ಕೂ ಮುನ್ನ ಚೆನ್ನೈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕೇಳಿದಾಗ, ಜಿತೇಶ್ ಅವರು ಸಿಎಸ್‌ಕೆ ಮತ್ತು ಅವರ ಅಭಿಮಾನಿಗಳ ವಿರುದ್ಧ ಟೀಕೆ ಮಾಡಿದ್ದರು.

IPL 2025: Virat Kohli ಹೆಲ್ಮೆಟ್ ಗೆ ಬಡಿದ ಚೆಂಡು, ಓಡೋಡಿ ಬಂದ ವೈದ್ಯರು.. ಟ್ರೀಟ್ ಮೆಂಟ್ ಸಿಕ್ಕಿದ್ದು ಮಾತ್ರ CSK ಬೌಲರ್ ಗೆ!
ಕ್ರಿಕೆಟ್

IPL 2025: Virat Kohli ಹೆಲ್ಮೆಟ್ ಗೆ ಬಡಿದ ಚೆಂಡು, ಓಡೋಡಿ ಬಂದ ವೈದ್ಯರು.. ಟ್ರೀಟ್ ಮೆಂಟ್ ಸಿಕ್ಕಿದ್ದು ಮಾತ್ರ CSK ಬೌಲರ್ ಗೆ!

ಆರ್ ಸಿಬಿ ಇನ್ನಿಂಗ್ಸ್ ವೇಳೆ ಕೆಲ ನಾಟಕೀಯ ಘಟನೆಗಳು ನಡೆಯಿತು.

IPL 2025: CSK ವಿರುದ್ಧ ಭರ್ಜರಿ ಬ್ಯಾಟಿಂಗ್; Virat Kohli ಇರುವ ಎಲೈಟ್ ಗ್ರೂಪ್ ಸೇರಿದ RCB ನಾಯಕ Rajat Patidar
ಕ್ರಿಕೆಟ್

IPL 2025: CSK ವಿರುದ್ಧ ಭರ್ಜರಿ ಬ್ಯಾಟಿಂಗ್; Virat Kohli ಇರುವ ಎಲೈಟ್ ಗ್ರೂಪ್ ಸೇರಿದ RCB ನಾಯಕ Rajat Patidar

ಆರ್ ಸಿಬಿ ಬ್ಯಾಟಿಂಗ್ ವೇಳೆ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ರಜತ್ ಪಾಟಿದಾರ್ 32 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 51 ರನ್ ಕಲೆಹಾಕಿ ಟೂರ್ನಿಯ ತಮ್ಮ ಮೊದಲ ಅರ್ಧಶತಕ ಸಿಡಿಸಿದರು.

IPL 2025: DRS... ಧೋನಿ ರಿವ್ಯೂ ಸಿಸ್ಟಮ್ ಅಲ್ಲ.. Kohli ರಿವ್ಯೂ ಸಿಸ್ಟಮ್.. ಪಾಟಿದಾರ್ ಗೆ 'ಕಿಂಗ್' ಸೂಚನೆ!
ಕ್ರಿಕೆಟ್

IPL 2025: DRS... ಧೋನಿ ರಿವ್ಯೂ ಸಿಸ್ಟಮ್ ಅಲ್ಲ.. Kohli ರಿವ್ಯೂ ಸಿಸ್ಟಮ್.. ಪಾಟಿದಾರ್ ಗೆ 'ಕಿಂಗ್' ಸೂಚನೆ!

ಈ ಪಂದ್ಯದಲ್ಲಿ ಆರ್ ಸಿಬಿಯ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರ ಅಮೂಲ್ಯವಾದ ಸಲಹೆಗಳು ನೂತನ ನಾಯಕ ರಜತ್ ಪಾಟಿದಾರ್ ಗೆ ನೆರವಾಯಿತು.

IPL 2025: RCB ವಿರುದ್ಧ ಸೋಲು, ಎಂಎಸ್ ಧೋನಿ ವಿರುದ್ಧವೇ ತಿರುಗಿಬಿದ್ದ CSK ಅಭಿಮಾನಿಗಳು!
ಕ್ರಿಕೆಟ್

IPL 2025: RCB ವಿರುದ್ಧ ಸೋಲು, ಎಂಎಸ್ ಧೋನಿ ವಿರುದ್ಧವೇ ತಿರುಗಿಬಿದ್ದ CSK ಅಭಿಮಾನಿಗಳು!

ಇಷ್ಟು ದಿನ ಧೋನಿ ಬ್ಯಾಟಿಂಗ್ ಮಾಡಲು ಬಂದರೆ ಸಾಕು ಎಂದು ಕಾಯುತ್ತಿದ್ದ ಅಭಿಮಾನಿಗಳು ಧೋನಿ ಬಂದರು ಅಷ್ಟೇನು ಸಂತೋಷಪಡಲಿಲ್ಲ.

IPL 2025: 43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್, Suresh Raina ದಾಖಲೆ ಮುರಿದ MS Dhoni
ಕ್ರಿಕೆಟ್

IPL 2025: 43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್, Suresh Raina ದಾಖಲೆ ಮುರಿದ MS Dhoni

9ನೇ ಕ್ರಮಾಂಕದಲ್ಲಿ ಬಂದು ವೇಗವಾಗಿ ಬ್ಯಾಟಿಂಗ್ ಮಾಡಿದರಾದರೂ ಅಷ್ಟು ಹೊತ್ತಿಗೆ ಸಮಯ ಮಿಂಚಿ ಹೋಗಿತ್ತು. ಚೆನ್ನೈ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.

IPL 2025: ಸೋತರೂ ಮೀಸೆ ಮಣ್ಣಾಗಲಿಲ್ಲ! RCB ವಿರುದ್ಧ ಸೋಲಿನ ನಂತರ CSK ನಾಯಕ ಹೇಳಿದ್ದೇನು?
ಕ್ರಿಕೆಟ್

IPL 2025: ಸೋತರೂ ಮೀಸೆ ಮಣ್ಣಾಗಲಿಲ್ಲ! RCB ವಿರುದ್ಧ ಸೋಲಿನ ನಂತರ CSK ನಾಯಕ ಹೇಳಿದ್ದೇನು?

17 ವರ್ಷಗಳ ಬಳಿಕ ಸಿಎಸ್‌ಕೆ ತವರು ಮೈದಾನದಲ್ಲಿ ಆರ್‌ಸಿಬಿ ಮೊದಲ ಗೆಲುವು ದಾಖಲಿಸಿದೆ. 2008ರಲ್ಲಿ ಆರ್‌ಸಿಬಿ ತವರಿನಲ್ಲಿ ಸಿಎಸ್‌ಕೆಯನ್ನು ಸೋಲಿಸಿತ್ತು.

IPL 2025: ತವರು ನೆಲದಲ್ಲೇ CSK ಗೆ ಸೋಲಿನ ರುಚಿ ತೋರಿಸಿದ RCB; ಚೆನ್ನೈ ಅಭಿಮಾನಿಗಳ ಸದ್ದಡಗಿಸಿದ ರಾಯಲ್ ಚಾಲೆಂಜರ್ಸ್!
ಕ್ರಿಕೆಟ್

IPL 2025: ತವರು ನೆಲದಲ್ಲೇ CSK ಗೆ ಸೋಲಿನ ರುಚಿ ತೋರಿಸಿದ RCB; ಚೆನ್ನೈ ಅಭಿಮಾನಿಗಳ ಸದ್ದಡಗಿಸಿದ ರಾಯಲ್ ಚಾಲೆಂಜರ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ IPL ಪಂದ್ಯದಲ್ಲಿ ಧೋನಿ ಪಡೆಯನ್ನು ಆರ್ ಸಿಬಿ 50 ರನ್ ಗಳ ಅಂತರದಿಂದ ಸೋಲಿಸಿ ಗೆಲುವಿನ ಸರಣಿಯನ್ನು ಮುಂದುವರೆಸಿದೆ.