IPL 2025

IPL 2025: ತವರಿನಲ್ಲೇ ಸಂಜೀವ್ ಗೋಯೆಂಕಾ ತಂಡಕ್ಕೆ ಮುಖಭಂಗ; ಪಂಜಾಬ್​ಗೆ 2ನೇ ಗೆಲುವು!
ಕ್ರಿಕೆಟ್

IPL 2025: ತವರಿನಲ್ಲೇ ಸಂಜೀವ್ ಗೋಯೆಂಕಾ ತಂಡಕ್ಕೆ ಮುಖಭಂಗ; ಪಂಜಾಬ್​ಗೆ 2ನೇ ಗೆಲುವು!

ಪಿಬಿಕೆಎಸ್ 16.2 ಓವರ್‌ಗಳಲ್ಲಿ ಸುಲಭವಾಗಿ ಬೆನ್ನಟ್ಟಿತು. ಪ್ರಭ್ಸಿಮ್ರನ್ ಸಿಂಗ್ (34 ಎಸೆತಗಳಲ್ಲಿ 69) ಮತ್ತು ಶ್ರೇಯಸ್ ಅಯ್ಯರ್ (30 ಎಸೆತಗಳಲ್ಲಿ ಅಜೇಯ 52) ಅರ್ಧಶತಕ ಬಾರಿಸಿದರು.

IPL 2025: RCB vs GT: ಆರ್‌ಸಿಬಿಗೆ ಗುಜರಾತ್ ಟೈಟಾನ್ಸ್‌ ಸವಾಲು; ಪಿಚ್‌ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಕ್ರಿಕೆಟ್

IPL 2025: RCB vs GT: ಆರ್‌ಸಿಬಿಗೆ ಗುಜರಾತ್ ಟೈಟಾನ್ಸ್‌ ಸವಾಲು; ಪಿಚ್‌ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಮೈದಾನದಲ್ಲಿ ಎರಡೂ ತಂಡಗಳು ಇಲ್ಲಿಯವರೆಗೆ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿವೆ.

KKR, CSK, RR ನಿಂದ ತಿರಸ್ಕಾರ; ಆಟೋಗಾಗಿ ಮೂವತ್ತು ರೂಪಾಯಿಗೂ ಕಷ್ಟ ಪಡುತ್ತಿದ್ದವ ಇಂದು ₹30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು!
ಕ್ರಿಕೆಟ್

KKR, CSK, RR ನಿಂದ ತಿರಸ್ಕಾರ; ಆಟೋಗಾಗಿ ಮೂವತ್ತು ರೂಪಾಯಿಗೂ ಕಷ್ಟ ಪಡುತ್ತಿದ್ದವ ಇಂದು ₹30 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು!

ಮೊಹಾಲಿಯ ಝಂಝೇರಿಯವರಾದ 23 ವರ್ಷದ ಸೀಮರ್, ತಮ್ಮ ಮೂರು ಓವರ್‌ಗಳಲ್ಲಿ 24 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಕೆಕೆಆರ್ ಅನ್ನು 116 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

IPL 2025: 'ನೀವು ರೋಹಿತ್ ಶರ್ಮಾ ಆಗಿದ್ದಕ್ಕೆ, ಇನ್ನೂ MI ಪ್ರಾಂಚೈಸಿಯಲ್ಲಿ ಉಳಿದುಕೊಂಡಿದ್ದೀರಿ'; ಇಂಗ್ಲೆಂಡ್ ಮಾಜಿ ಆಟಗಾರ ಟೀಕೆ
ಕ್ರಿಕೆಟ್

IPL 2025: 'ನೀವು ರೋಹಿತ್ ಶರ್ಮಾ ಆಗಿದ್ದಕ್ಕೆ, ಇನ್ನೂ MI ಪ್ರಾಂಚೈಸಿಯಲ್ಲಿ ಉಳಿದುಕೊಂಡಿದ್ದೀರಿ'; ಇಂಗ್ಲೆಂಡ್ ಮಾಜಿ ಆಟಗಾರ ಟೀಕೆ

ರೋಹಿತ್ ಶರ್ಮಾ ಅವರನ್ನು ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಬ್ಯಾಟ್ಸ್‌ಮನ್ ಆಗಿ ಮಾತ್ರ ನೋಡಲಾಗುತ್ತಿದೆ. ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಬಳಸಲಾಗುತ್ತಿದೆ. ಫ್ರಾಂಚೈಸಿ ಹೆಚ್ಚಿನ ಪಂದ್ಯಗಳಲ್ಲಿ ಅವರ ಅನುಭವವನ್ನು ಬಳಸದಿರಲು ನಿರ್ಧರಿಸಿದೆ.

IPL 2025: ಚೊಚ್ಚಲ ಪಂದ್ಯದಲ್ಲೇ ದಾಖಲೆ, ಹೊಟ್ಟೆಗೆ ಏನ್ ತಿಂದ್ರಿ?; ‘ನಾನು ಊಟ ಮಾಡಲಿಲ್ಲ, ಬಾಳೆಹಣ್ಣು ತಿಂದೆ’
ಕ್ರಿಕೆಟ್

IPL 2025: ಚೊಚ್ಚಲ ಪಂದ್ಯದಲ್ಲೇ ದಾಖಲೆ, ಹೊಟ್ಟೆಗೆ ಏನ್ ತಿಂದ್ರಿ?; ‘ನಾನು ಊಟ ಮಾಡಲಿಲ್ಲ, ಬಾಳೆಹಣ್ಣು ತಿಂದೆ’

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 16.2 ಓವರ್‌ಗಳಲ್ಲಿಯೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 116 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ತಂಡವು 12.5 ಓವರ್‌ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ ಜಯ ಸಾಧಿಸಿತು.

IPL 2025: RCB 'ಗರೀಬ್' ತಂಡ, ಇನ್ನೆಷ್ಟು ದಿನ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್‌ನಲ್ಲಿರುತ್ತೋ'- ಸೆಹ್ವಾಗ್
ಕ್ರಿಕೆಟ್

IPL 2025: RCB 'ಗರೀಬ್' ತಂಡ, ಇನ್ನೆಷ್ಟು ದಿನ ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್‌ನಲ್ಲಿರುತ್ತೋ'- ಸೆಹ್ವಾಗ್

ಪಂದ್ಯಾವಳಿಯ ಆರಂಭದಿಂದಲೂ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಸೆಹ್ವಾಗ್ ಈ ಹೇಳಿಕೆ ನೀಡಿದ್ದಾರೆ.

IPL 2025 ಪಾಯಿಂಟ್ಸ್ ಟೇಬಲ್: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರಿಗೆ?
ಕ್ರಿಕೆಟ್

IPL 2025 ಪಾಯಿಂಟ್ಸ್ ಟೇಬಲ್: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರಿಗೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2,266 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ದೆಹಲಿ ಕ್ಯಾಪಿಟಲ್ಸ್ 2, ಲಕ್ನೋ ಸೂಪರ್ ಜೈಂಟ್ಸ್ 3ನೇ ಸ್ಥಾನದಲ್ಲಿದೆ.

IPL 2025: ಸತತ ವೈಫಲ್ಯ; ರೋಹಿತ್ ಶರ್ಮಾ, ಧೋನಿ ಕುರಿತು ವ್ಯಾಪಕ ಟೀಕೆ!
ಕ್ರಿಕೆಟ್

IPL 2025: ಸತತ ವೈಫಲ್ಯ; ರೋಹಿತ್ ಶರ್ಮಾ, ಧೋನಿ ಕುರಿತು ವ್ಯಾಪಕ ಟೀಕೆ!

3 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಗಳಿಸಿರುವುದು ಕೇವಲ 21 ರನ್. ಹೀಗಾಗಿ ಸದ್ಯ ನಡೆಯುತ್ತಿರುವ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್ ಬಗ್ಗೆ ಅಭಿಮಾನಿಗಳು ಹಾಗೂ ಪರಿಣಿತರು ತೀವ್ರವಾಗಿ ಟೀಕಿಸುತ್ತಿದ್ದಾರೆ.

IPL 2025: ಹಾಲಿ ಚಾಂಪಿಯನ್ KKR ಗೆ ಮುಖಭಂಗ; ತವರಿನಲ್ಲಿ Mumbai ತಂಡಕ್ಕೆ 8 ವಿಕೆಟ್ ರೋಚಕ ಜಯ!
ಕ್ರಿಕೆಟ್

IPL 2025: ಹಾಲಿ ಚಾಂಪಿಯನ್ KKR ಗೆ ಮುಖಭಂಗ; ತವರಿನಲ್ಲಿ Mumbai ತಂಡಕ್ಕೆ 8 ವಿಕೆಟ್ ರೋಚಕ ಜಯ!

ಹಾಲಿ ಚಾಂಪಿಯನ್ಸ್ ಕೆಕೆಆರ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ 16.2 ಎರಡು ಓವರ್ ಗಳಲ್ಲಿ ಎದುರಾಳಿ ತಂಡವನ್ನು 116 ರನ್ ಗಳಿಗೆ ನಿರ್ಬಂಧಿಸಿತು.