IPL 2025

IPL 2025: RCB ಬೌಲಿಂಗ್ ಬಗ್ಗೆ ಮಾತು; ವೀಕ್ಷಕ ವಿವರಣೆಕಾರರ ವಿರುದ್ಧ AB De Villiers ಅಸಮಾಧಾನ
ಕ್ರಿಕೆಟ್

IPL 2025: RCB ಬೌಲಿಂಗ್ ಬಗ್ಗೆ ಮಾತು; ವೀಕ್ಷಕ ವಿವರಣೆಕಾರರ ವಿರುದ್ಧ AB De Villiers ಅಸಮಾಧಾನ

ನಿನ್ನೆ (ಮಂಗಳವಾರ) ರಾತ್ರಿ ನಾನು ಕಾಮೆಂಟೇಟರ್‌ಗಳ ಮಾತುಗಳನ್ನು ಕೇಳಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರ ಮಾತುಗಳು ನನಗೆ ತುಂಬಾ ಕೋಪ ತರಿಸಿತು.

"ಜಟಿಲವೇನಲ್ಲ...": ನಾಯಕತ್ವ ಕುರಿತು Ravindra Jadeja ಮಾರ್ಮಿಕ ಹೇಳಿಕೆ
ಕ್ರಿಕೆಟ್

"ಜಟಿಲವೇನಲ್ಲ...": ನಾಯಕತ್ವ ಕುರಿತು Ravindra Jadeja ಮಾರ್ಮಿಕ ಹೇಳಿಕೆ

ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ನಡೆಸಿದ ಪಾಡ್ ಕಾಸ್ಟ್ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ರವೀಂದ್ರ ಜಡೇಜಾ, ನಾಯಕತ್ವ ಎಂಬುದು ಸಂಕೀರ್ಣವಲ್ಲ ಎಂದು ಹೇಳುವ ಮೂಲಕ ತಮ್ಮ ನಾಯಕತ್ವದ ಆಕಾಂಕ್ಷೆಗಳ ಬಗ್ಗೆಮಾರ್ಮಿಕವಾಗಿ ಉತ್ತರಿಸಿದ್ದಾರೆ.

'ಕಂಪ್ಲೀಟ್ ಸಿನಿಮಾ': 'Rishab Pant ಔಟ್ ಮನವಿ ಹಿಂಪಡೆದದ್ದು Digvesh Rathiಗೆ ಮಾಡಿದ ಅಪಮಾನ'; R Ashwin
ಕ್ರಿಕೆಟ್

'ಕಂಪ್ಲೀಟ್ ಸಿನಿಮಾ': 'Rishab Pant ಔಟ್ ಮನವಿ ಹಿಂಪಡೆದದ್ದು Digvesh Rathiಗೆ ಮಾಡಿದ ಅಪಮಾನ'; R Ashwin

ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕ್ರೀಡಾ ಸ್ಪೂರ್ತಿ ವಿಚಾರ ಆಗಾಗ್ಗೆ ಸುದ್ದಿಗೆ ಬರುತ್ತಿದ್ದು, ಪ್ರಮುಖವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಪಂದ್ಯ ಬಳಿಕ ವ್ಯಾಪಕ ಚರ್ಚೆಯಾಗುತ್ತಿದೆ.

IPL 2025: ಮಳೆಯಿಂದ ಕ್ವಾಲಿಫೈಯರ್ 1 ರದ್ದಾದರೆ ಮುಂದೇನು? ಹೀಗಿದೆ ಲೆಕ್ಕಾಚಾರ
ಕ್ರಿಕೆಟ್

IPL 2025: ಮಳೆಯಿಂದ ಕ್ವಾಲಿಫೈಯರ್ 1 ರದ್ದಾದರೆ ಮುಂದೇನು? ಹೀಗಿದೆ ಲೆಕ್ಕಾಚಾರ

ಮುಲ್ಲನ್‌ಪುರದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಕ್ವಾಲಿಫೈಯರ್ 1ಕ್ಕೆ ಯಾವುದೇ ಮೀಸಲು ದಿನಾಂಕವಿಲ್ಲ.

IPL 2025: LSG ಬೌಲರ್ ದಿಗ್ವೇಶ್ ರಾಠಿಯನ್ನು ಅಣಕಿಸಿದ RCB ಅಭಿಮಾನಿಗಳು! ವಿಡಿಯೋ
ಕ್ರಿಕೆಟ್

IPL 2025: LSG ಬೌಲರ್ ದಿಗ್ವೇಶ್ ರಾಠಿಯನ್ನು ಅಣಕಿಸಿದ RCB ಅಭಿಮಾನಿಗಳು! ವಿಡಿಯೋ

ಪಂದ್ಯದ ನಂತರ, ಆರ್‌ಸಿಬಿ ಅಭಿಮಾನಿಗಳು ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಹೊರಗೆ ದಿಗ್ವೇಶ್ ಅವರ ಸಂಭ್ರಮಾಚರಣೆಯನ್ನು ಅನುಕರಿಸುವ ಮೂಲಕ ಅಣಕಿಸಿದರು.

IPL 2025: 'PBKS vs RCB ಕ್ವಾಲಿಫೈಯರ್ 1 ಪಂದ್ಯ ಅತ್ಯಂತ ಅದ್ಭುತವಾಗಿರುತ್ತದೆ'; ರಾಬಿನ್ ಉತ್ತಪ್ಪ
ಕ್ರಿಕೆಟ್

IPL 2025: 'PBKS vs RCB ಕ್ವಾಲಿಫೈಯರ್ 1 ಪಂದ್ಯ ಅತ್ಯಂತ ಅದ್ಭುತವಾಗಿರುತ್ತದೆ'; ರಾಬಿನ್ ಉತ್ತಪ್ಪ

ಕ್ವಾಲಿಫೈಯರ್ 1ರ ವಿಜೇತ ತಂಡವು ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ನೇರ ಪ್ರವೇಶ ಪಡೆಯಲಿದ್ದು, ಸೋತ ತಂಡ ಜೂನ್ 1 ರಂದು ಅದೇ ಸ್ಥಳದಲ್ಲಿ ಎಲಿಮಿನೇಟರ್‌ನಲ್ಲಿ ಗೆದ್ದ ತಂಡದೊಂದಿಗೆ ಸೆಣಸಲಿದೆ.

ಒಂದೇ ಪಂದ್ಯದಲ್ಲಿ ಇಬ್ಬರು LSG ಬೌಲರ್‌ಗಳ ಮದ ಇಳಿಸಿದ RCB ನಾಯಕ ಜಿತೇಶ್; ಅವೇಶ್ ಖಾನ್‌ಗೆ ತಿರುಗೇಟು; Video Viral
ಕ್ರಿಕೆಟ್

ಒಂದೇ ಪಂದ್ಯದಲ್ಲಿ ಇಬ್ಬರು LSG ಬೌಲರ್‌ಗಳ ಮದ ಇಳಿಸಿದ RCB ನಾಯಕ ಜಿತೇಶ್; ಅವೇಶ್ ಖಾನ್‌ಗೆ ತಿರುಗೇಟು; Video Viral

ಹಳೆಯದ್ದನ್ನೆಲ್ಲ ನಮ್ಮ ಆಟಗಾರರು ಮರೆತಂತಿಲ್ಲ. ಹೌದು... ಪದೇ ಪದೇ ವಿಕೆಟ್ ಬೀಳುತ್ತಿದ್ದಂತೆ ದಿಗ್ವೇಶ್ ರಾಥಿ ನೋಟ್ ಬುಕ್ ಸೆಲೆಬ್ರೆಷನ್ ಮಾಡುತ್ತ ಎದುರಾಳಿ ಬ್ಯಾಟರ್ ಗಳನ್ನ ಅವಮಾನಿಸುತ್ತಿದ್ದರು.

IPL 2025: ಫೈನಲ್ ಪಂದ್ಯದಲ್ಲಿ 'ಆಪರೇಷನ್ ಸಿಂಧೂರ್' ಹಿರೋಗಳಿಗೆ ಸನ್ಮಾನ; ಸೇನಾಪಡೆ ಮುಖ್ಯಸ್ಥರಿಗೆ ಆಹ್ವಾನ!
ಕ್ರಿಕೆಟ್

IPL 2025: ಫೈನಲ್ ಪಂದ್ಯದಲ್ಲಿ 'ಆಪರೇಷನ್ ಸಿಂಧೂರ್' ಹಿರೋಗಳಿಗೆ ಸನ್ಮಾನ; ಸೇನಾಪಡೆ ಮುಖ್ಯಸ್ಥರಿಗೆ ಆಹ್ವಾನ!

ಆಪರೇಷನ್ ಸಿಂಧೂರ್ ಹಿರೋಗಳನ್ನು ಸನ್ಮಾನಿಸುವುದು ಇದರ ಉದ್ದೇಶವಾಗಿದೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧುಮಲ್ ತಿಳಿಸಿರುವುದಾಗಿ ಸುದ್ದಿಸಂಸ್ಥೆ IANS ವರದಿ ಮಾಡಿದೆ.

IPL 2025: RCB ವಿರುದ್ಧದ ಕ್ವಾಲಿಫೈಯರ್ 1ಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಭೇಟಿಯಾದ ಎಎಪಿ ಸಂಸದ ರಾಘವ್ ಚಡ್ಡಾ
ಕ್ರಿಕೆಟ್

IPL 2025: RCB ವಿರುದ್ಧದ ಕ್ವಾಲಿಫೈಯರ್ 1ಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಭೇಟಿಯಾದ ಎಎಪಿ ಸಂಸದ ರಾಘವ್ ಚಡ್ಡಾ

ಮೇ 29ರಂದು ಗುರುವಾರ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.