IPL 2025

IPL 2025: ಪ್ರಶಸ್ತಿಗೆ ಇನ್ನೊಂದು ಹೆಜ್ಜೆ....; ಫೈನಲ್‌ಗೂ ಮುನ್ನ ಅಹಮದಾಬಾದ್‌ನಲ್ಲಿ  RCB 3 ಗಂಟೆ ತರಬೇತಿ
ಕ್ರಿಕೆಟ್

IPL 2025: ಪ್ರಶಸ್ತಿಗೆ ಇನ್ನೊಂದು ಹೆಜ್ಜೆ....; ಫೈನಲ್‌ಗೂ ಮುನ್ನ ಅಹಮದಾಬಾದ್‌ನಲ್ಲಿ RCB 3 ಗಂಟೆ ತರಬೇತಿ

ಐಪಿಎಲ್ 2025ರ ಫೈನಲ್‌ಗೆ ಆರ್‌ಸಿಬಿಯ ಎದುರಾಳಿ ಯಾರಾಗಲಿದ್ದಾರೆ ಎಂಬುದನ್ನು ಭಾನುವಾರ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದ ಮೂಲಕ ನಿರ್ಧರಿಸಲಾಗುತ್ತದೆ.

IPL 2025: ಲಕ್ ಯಾವಾಗಲೂ ಮುಂಬೈ ಇಂಡಿಯನ್ಸ್‌ ಪರ ಇರುತ್ತೆ...; MI ಫೈನಲ್ ಬರೋದನ್ನ ತಡೆಯಿರಿ ಎಂದಿದ್ದ ಆರ್ ಅಶ್ವಿನ್
ಕ್ರಿಕೆಟ್

IPL 2025: ಲಕ್ ಯಾವಾಗಲೂ ಮುಂಬೈ ಇಂಡಿಯನ್ಸ್‌ ಪರ ಇರುತ್ತೆ...; MI ಫೈನಲ್ ಬರೋದನ್ನ ತಡೆಯಿರಿ ಎಂದಿದ್ದ ಆರ್ ಅಶ್ವಿನ್

ಮುಂಬೈ ತಂಡ ಇಂದು ಕ್ವಾಲಿಫೈಯರ್ 2 ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಎದುರಿಸಲಿದೆ. ವಿಜೇತರು ಜೂನ್ 3 ರಂದು ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದ್ದಾರೆ.

IPL 2025: 'ಕ್ಯಾಚ್ ಕೈಬಿಟ್ಟ ನಂತರ...'; ಶುಭಮನ್ ಗಿಲ್ ನಾಯಕತ್ವದ ಬಗ್ಗೆ ರಾಬಿನ್ ಉತ್ತಪ್ಪ ಅಸಮಾಧಾನ
ಕ್ರಿಕೆಟ್

IPL 2025: 'ಕ್ಯಾಚ್ ಕೈಬಿಟ್ಟ ನಂತರ...'; ಶುಭಮನ್ ಗಿಲ್ ನಾಯಕತ್ವದ ಬಗ್ಗೆ ರಾಬಿನ್ ಉತ್ತಪ್ಪ ಅಸಮಾಧಾನ

'ಜಿಟಿಯ ತಂತ್ರವು ಪೂರ್ವಭಾವಿಯಾಗಿರುವುದಕ್ಕಿಂತ ಹೆಚ್ಚು ಪ್ರತಿಕ್ರಿಯಾತ್ಮಕವಾಗಿತ್ತು. ಮಧ್ಯಮ ಓವರ್‌ಗಳಲ್ಲಿ ಅವರ ಯಶಸ್ಸಿನ ಹೊರತಾಗಿಯೂ, ಪ್ರಸಿದ್ಧ್ ಅವರನ್ನು ಪವರ್‌ಪ್ಲೇನಲ್ಲಿ ಬಳಸಿದ್ದು ತಪ್ಪು ಹೆಜ್ಜೆಯಾಗಿತ್ತು' ಎಂದರು.

IPL 2025: ಮಳೆಯಿಂದ PBKS vs MI ಕ್ವಾಲಿಫೈಯರ್ 2 ರದ್ದಾದರೆ ಫೈನಲ್ ಹೋಗೋದು ಯಾರು?
ಕ್ರಿಕೆಟ್

IPL 2025: ಮಳೆಯಿಂದ PBKS vs MI ಕ್ವಾಲಿಫೈಯರ್ 2 ರದ್ದಾದರೆ ಫೈನಲ್ ಹೋಗೋದು ಯಾರು?

ಶ್ರೇಯಸ್ ಅಯ್ಯರ್-ರಿಕಿ ಪಾಂಟಿಂಗ್ ಜೋಡಿಗೆ, ಕೊನೆಯ ಪಂದ್ಯದಲ್ಲಿನ ಹೀನಾಯ ಸೋಲಿನಿಂದ ಹೊರಬರಲು ಯತ್ನಿಸಲಿದೆ.

IPL 2025: Hardik Pandya ಜೊತೆ ಮುನಿಸು; ಕೊನೆಗೂ ಮೌನ ಮುರಿದ Shubman Gill; ಹೇಳಿದ್ದೇನು?
ಕ್ರಿಕೆಟ್

IPL 2025: Hardik Pandya ಜೊತೆ ಮುನಿಸು; ಕೊನೆಗೂ ಮೌನ ಮುರಿದ Shubman Gill; ಹೇಳಿದ್ದೇನು?

ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಗುಜರಾತ್‌ ಟೈಟನ್ಸ್‌ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸ್ಟಾರ್ ಆಟಗಾರರ ನಡುವೆ ಮುನಿಸು ಏರ್ಪಟ್ಟಿದ್ದು, ಇದು ಪಂದ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

IPL 2025: 'ಫೋಟೋದಲ್ಲಾದ್ರೂ ನಮಗೆ ಬಿಡು..'; Virat Kohliಯಿಂದ Swastik Chikara ದೂರ ತಳ್ಳಿದ Tim David
ಕ್ರಿಕೆಟ್

IPL 2025: 'ಫೋಟೋದಲ್ಲಾದ್ರೂ ನಮಗೆ ಬಿಡು..'; Virat Kohliಯಿಂದ Swastik Chikara ದೂರ ತಳ್ಳಿದ Tim David

ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾಲಿಫೈಯರ್ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿರುವ ಆರ್ ಸಿಬಿ ತಂಡ ಫೋಟೋ ಶೂಟ್ ನಲ್ಲಿ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ ಕೊಹ್ಲಿ ಹಿಂದೆ ಹೋಗಿ ನಿಂತಿದ್ದರು.

IPL 2025: 'ಇಲ್ಲೇನೋ ಸಮಸ್ಯೆ ಇದೆ..!'; Hardik Pandya-Shubman Gill ಮುನಿಸು, ಕಾರಣ ಏನು? Video
ಕ್ರಿಕೆಟ್

IPL 2025: 'ಇಲ್ಲೇನೋ ಸಮಸ್ಯೆ ಇದೆ..!'; Hardik Pandya-Shubman Gill ಮುನಿಸು, ಕಾರಣ ಏನು? Video

ನಿನ್ನೆ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಗುಜರಾತ್‌ ಟೈಟನ್ಸ್‌ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸ್ಟಾರ್ ಆಟಗಾರರ ನಡುವೆ ಮುನಿಸು ಏರ್ಪಟ್ಟಿದ್ದು, ಇದು ಪಂದ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

IPL 2025: RCB ವೇಗಿ ಜಾಶ್ ಹೇಜಲ್‌ವುಡ್ ಆಡಿದ ಯಾವ ತಂಡವೂ ಫೈನಲ್‌ನಲ್ಲಿ ಸೋತೇ ಇಲ್ಲ!
ಕ್ರಿಕೆಟ್

IPL 2025: RCB ವೇಗಿ ಜಾಶ್ ಹೇಜಲ್‌ವುಡ್ ಆಡಿದ ಯಾವ ತಂಡವೂ ಫೈನಲ್‌ನಲ್ಲಿ ಸೋತೇ ಇಲ್ಲ!

ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಆರ್‌ಸಿಬಿ ತಂಡದ ವೇಗಿ ಜಾಶ್ ಹೇಜಲ್‌ವುಡ್, ಪ್ಲೇಆಫ್‌ಗೆ ಮುನ್ನ ತಂಡಕ್ಕೆ ಮರಳಿದ್ದಾರೆ.

IPL 2025: ಸೋಲಿನ ಜೊತೆಗೆ ಕೆಟ್ಟ ದಾಖಲೆಯೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಗುಜರಾತ್ ಟೈಟಾನ್ಸ್!
ಕ್ರಿಕೆಟ್

IPL 2025: ಸೋಲಿನ ಜೊತೆಗೆ ಕೆಟ್ಟ ದಾಖಲೆಯೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಗುಜರಾತ್ ಟೈಟಾನ್ಸ್!

ಎಲಿಮಿನೇಟರ್‌ನಲ್ಲಿ ಮುಂಬೈ ತಂಡದ ಇನಿಂಗ್ಸ್‌ನ ಆರಂಭದಲ್ಲಿಯೇ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಲು ಜಿಟಿಗೆ ಎರಡು ಸುವರ್ಣ ಅವಕಾಶಗಳು ಸಿಕ್ಕಿದ್ದವು. ಆದರೆ, ಕ್ಯಾಚ್ ಕೈಬಿಟ್ಟಿದ್ದರಿಂದಾಗಿ ಹೆಚ್ಚಿನ ಬೆಲೆ ತೆರುವಂತಾಯಿತು.