IPL 2024

RCB ವಿರುದ್ಧ DC: ಮುಂದಿನ ಪಂದ್ಯಕ್ಕೆ ರಿಷಬ್ ಪಂತ್ ಅಮಾನತು; ಇದು ಆರ್‌ಸಿಬಿಗೆ ವರವಾಗುತ್ತಾ?
ಕ್ರಿಕೆಟ್

RCB ವಿರುದ್ಧ DC: ಮುಂದಿನ ಪಂದ್ಯಕ್ಕೆ ರಿಷಬ್ ಪಂತ್ ಅಮಾನತು; ಇದು ಆರ್‌ಸಿಬಿಗೆ ವರವಾಗುತ್ತಾ?

ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಪ್ಲೇಆಫ್‌ಗೆ ಪ್ರವೇಶಿಸಲು ಹೆಣಗಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡಕ್ಕೆ ಮತ್ತೊಂದು ದೊಡ್ಡ ಹಿನ್ನಡೆ ಎದುರಾಗಿದೆ.

IPL 2024: ​ಸಚಿನ್ ತೆಂಡೂಲ್ಕರ್, ರುತುರಾಜ್ ಐಪಿಎಲ್​ ದಾಖಲೆ ಮುರಿದ Sai Sudharsan
ಕ್ರಿಕೆಟ್

IPL 2024: ​ಸಚಿನ್ ತೆಂಡೂಲ್ಕರ್, ರುತುರಾಜ್ ಐಪಿಎಲ್​ ದಾಖಲೆ ಮುರಿದ Sai Sudharsan

ಹಾಲಿ ಐಪಿಎಲ್ ಟೂರ್ನಿಯಲ್ಲಿ ಬ್ಯಾಟರ್ ಗಳ ಅಬ್ಬರ ಮುಂದವೆರೆದಿದ್ದು, ಚೆನ್ನೈ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್ ತಂಡದ ಬ್ಯಾಟರ್ ಸಾಯಿಸುದರ್ಶನ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ರುತುರಾಜ್ ಗಾಯಕ್ವಾಡ್ ರ ದಾಖಲೆ ಮುರಿದಿದ್ದಾರೆ.

IPL 2024: ಚೆನ್ನೈ ವಿರುದ್ಧ ಗೆದ್ದರೂ ಗುಜರಾತ್ ನಾಯಕ Shubman Gill ಅಸಮಾಧಾನ, ಇಡೀ ತಂಡಕ್ಕೆ ಭಾರಿ ದಂಡ!
ಕ್ರಿಕೆಟ್

IPL 2024: ಚೆನ್ನೈ ವಿರುದ್ಧ ಗೆದ್ದರೂ ಗುಜರಾತ್ ನಾಯಕ Shubman Gill ಅಸಮಾಧಾನ, ಇಡೀ ತಂಡಕ್ಕೆ ಭಾರಿ ದಂಡ!

ಐಪಿಎಲ್ 2024 ಟೂರ್ನಿಯ ನಿನ್ನೆಯ ನಿರ್ಣಾಯಕ ಹಣಾಹಣಿಯಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗೆದ್ದರೂ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭ್ ಮನ್ ಗಿಲ್ ತೀವ್ರ ಅಸಮಾಧಾನಗೊಂಡಿದ್ದು, ಇದರ ನಡುವೆ ಗಾಯದ ಮೇಲೆ ಬರೆ ಎಂಬಂತೆ ಬಿಸಿಸಿಐ ಗುಜರಾತ್ ಟೈಟನ್ಸ್ ಇಡೀ ತಂಡಕ್ಕೆ ಭಾರಿ ದಂಡ ಹೇರಿದೆ.

IPL 2024: ಕೆ.ಎಲ್. ರಾಹುಲ್ ವಿರುದ್ಧ ರೇಗಾಟ; ಗೋಯಂಕ ವರ್ತನೆಗೆ ಮೊಹಮ್ಮದ್ ಶಮಿ ಕಿಡಿ
ಕ್ರಿಕೆಟ್

IPL 2024: ಕೆ.ಎಲ್. ರಾಹುಲ್ ವಿರುದ್ಧ ರೇಗಾಟ; ಗೋಯಂಕ ವರ್ತನೆಗೆ ಮೊಹಮ್ಮದ್ ಶಮಿ ಕಿಡಿ

ಸಾರ್ವಜನಿಕವಾಗಿ, ಟಿ. ವಿ. ಕ್ಯಾಮರಾಗಳ ಮುಂದೆಯೇ ಕನ್ನಡಿಗ, ಟೀಂ ಇಂಡಿಯಾ ಆಟಗಾರ ಕೆ. ಎಲ್. ರಾಹುಲ್ ವಿರುದ್ಧ ರೇಗಾಡಿದ ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ ಗೋಯಂಕ ಅವರ ವರ್ತನೆಯನ್ನು ವೇಗಿ ಮೊಹಮ್ಮದ್ ಖಂಡಿಸಿದ್ದಾರೆ.

ICC T20 World Cup: ಆರಂಭಿಕನಾಗಿ Virat Kohli  ಕಣಕ್ಕಿಳಿಯಲಿ - ಸೌರವ್ ಗಂಗೂಲಿ
ಕ್ರಿಕೆಟ್

ICC T20 World Cup: ಆರಂಭಿಕನಾಗಿ Virat Kohli ಕಣಕ್ಕಿಳಿಯಲಿ - ಸೌರವ್ ಗಂಗೂಲಿ

ಹಾಲಿ ಐಪಿಎಲ್ ಟೂರ್ನಿಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿರುವ ವಿರಾಟ್ ಕೊಹ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿ ಎಂದು ಭಾರತದ ಮಾಜಿ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಹೇಳಿದ್ದಾರೆ.

IPL 2024: ವಿರಾಟ್ ಕೊಹ್ಲಿ ಆಟಕ್ಕೆ ಅಭಿಮಾನಿಗಳು ಫಿದಾ, ಹಲವು ದಾಖಲೆ ಸೃಷ್ಟಿಸಿದ RCB ಆಟಗಾರ!
ಕ್ರಿಕೆಟ್

IPL 2024: ವಿರಾಟ್ ಕೊಹ್ಲಿ ಆಟಕ್ಕೆ ಅಭಿಮಾನಿಗಳು ಫಿದಾ, ಹಲವು ದಾಖಲೆ ಸೃಷ್ಟಿಸಿದ RCB ಆಟಗಾರ!

ವಿರಾಟ್ ಕೊಹ್ಲಿ ಕೇವಲ 47 ಎಸೆತಗಳಲ್ಲಿ 92 ರನ್‌ ಸಿಡಿಸಿದ ಅವರು, ಆರ್‌ಸಿಬಿ 241 ರನ್‌ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾದರು.

IPL 2024: ಕೊಹ್ಲಿ ಸ್ಫೋಟಕ ಬ್ಯಾಟಿಂಗ್, ಫೀಲ್ಡಿಂಗ್; ಪಂಜಾಬ್ ವಿರುದ್ಧ RCB ಭರ್ಜರಿ ಗೆಲುವು
ಕ್ರಿಕೆಟ್

IPL 2024: ಕೊಹ್ಲಿ ಸ್ಫೋಟಕ ಬ್ಯಾಟಿಂಗ್, ಫೀಲ್ಡಿಂಗ್; ಪಂಜಾಬ್ ವಿರುದ್ಧ RCB ಭರ್ಜರಿ ಗೆಲುವು

ಐಪಿಎಲ್ 2024ರ 58ನೇ ಪಂದ್ಯದಲ್ಲಿ ವಿರಾಟ್​ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

Come to RCB: ಕ್ಯಾಮೆರಾಗಳ ಮುಂದೆ KL Rahul ರನ್ನು ಅವಮಾನಿಸಿದ LSG ಮಾಲೀಕ; ಇದೆಲ್ಲ ಬೇಕಾ ಎಂದು ನೆಟ್ಟಿಗರು ಗರಂ
ಕ್ರಿಕೆಟ್

Come to RCB: ಕ್ಯಾಮೆರಾಗಳ ಮುಂದೆ KL Rahul ರನ್ನು ಅವಮಾನಿಸಿದ LSG ಮಾಲೀಕ; ಇದೆಲ್ಲ ಬೇಕಾ ಎಂದು ನೆಟ್ಟಿಗರು ಗರಂ

ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಖನೌ ಸೂಪರ್‌ಜೈಂಟ್ಸ್ ನಡುವಿನ ಪಂದ್ಯದ ನಂತರ ವಿವಾದವೊಂದು ಬೆಳಕಿಗೆ ಬಂದಿದ್ದು, ಇದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶಗೊಳ್ಳುವಂತೆ ಮಾಡಿದೆ.

ಐಪಿಎಲ್ 2024: ಲಕ್ನೋ ವಿರುದ್ಧ 9.4 ಓವರ್​ಗಳಲ್ಲೇ ಗೆದ್ದು ಬೀಗಿದ ಹೈದರಾಬಾದ್​
ಕ್ರಿಕೆಟ್

ಐಪಿಎಲ್ 2024: ಲಕ್ನೋ ವಿರುದ್ಧ 9.4 ಓವರ್​ಗಳಲ್ಲೇ ಗೆದ್ದು ಬೀಗಿದ ಹೈದರಾಬಾದ್​

ಐಪಿಎಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೇವಲ 9.4 ಓವರ್​ಗಳಲ್ಲೇ ಗೆದ್ದು ಬೀಗಿದೆ.