IPL 2019

ಮಂಕಡ್ ವಿವಾದ: ನಿಯಮ ಸಮರ್ಥಿಸಿಕೊಂಡ ಎಂಸಿಸಿ, ಅಶ್ವಿನ್ ಗೆ ಪರೋಕ್ಷ ಬೆಂಬಲ!
ಕ್ರಿಕೆಟ್

ಮಂಕಡ್ ವಿವಾದ: ನಿಯಮ ಸಮರ್ಥಿಸಿಕೊಂಡ ಎಂಸಿಸಿ, ಅಶ್ವಿನ್ ಗೆ ಪರೋಕ್ಷ ಬೆಂಬಲ!

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ರ ಮಂಕಡ್ ವಿವಾದ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಈ ಬಗ್ಗೆ ಎಂಸಿಸಿ ಸ್ಪಷ್ಟನೆ ನೀಡಿದ್ದು, ತನ್ನ ನಿಯಮಾವಳಿಯನ್ನು ಸಮರ್ಥಿಸಿಕೊಂಡಿದೆ.

ಐಪಿಎಲ್ 2019: ಡೆಲ್ಲಿ ವಿರುದ್ಧ ಚೆನ್ನೈಗೆ 6 ವಿಕೆಟ್ ಸೂಪರ್ ಜಯ, ಧೋನಿ ಪಡೆಗೆ ಸತತ ಎರಡನೇ ಗೆಲುವಿನ ಸಿಹಿ
ಕ್ರಿಕೆಟ್

ಐಪಿಎಲ್ 2019: ಡೆಲ್ಲಿ ವಿರುದ್ಧ ಚೆನ್ನೈಗೆ 6 ವಿಕೆಟ್ ಸೂಪರ್ ಜಯ, ಧೋನಿ ಪಡೆಗೆ ಸತತ ಎರಡನೇ ಗೆಲುವಿನ ಸಿಹಿ

ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಅಂತರದ ಜಯ ಸಾಧಿಸಿದೆ.

ಗೋ ಪಾಪಾ.. ಗೋ.. ಎನ್ನುತಲ್ಲೇ ಎದುರಿಗೆ ಇದ್ದವರ ಚಿವುಟಿದ ಧೋನಿ ಪುತ್ರಿ ಜೀವಾ, ವಿಡಿಯೋ ವೈರಲ್!
ಕ್ರಿಕೆಟ್

ಗೋ ಪಾಪಾ.. ಗೋ.. ಎನ್ನುತಲ್ಲೇ ಎದುರಿಗೆ ಇದ್ದವರ ಚಿವುಟಿದ ಧೋನಿ ಪುತ್ರಿ ಜೀವಾ, ವಿಡಿಯೋ ವೈರಲ್!

ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಅಂತೆಯೇ ಅತ್ತ ಮೈದಾನದಲ್ಲಿ ಧೋನಿ ಪುತ್ರಿ ಜೀವಾಳ ತುಂಟಾಟ ಕೂಡ ಮುಂದುವರೆದಿದೆ.

ಏನಿದು 'ಮಂಕಡ್'? ಕ್ರಿಕೆಟ್ ಜಗತ್ತಿನ ವಿವಾದಿತ ನಿಯಮದ ಕುರಿತು ನಿಮಗೆಷ್ಟು ಗೊತ್ತು?
ಕ್ರಿಕೆಟ್

ಏನಿದು 'ಮಂಕಡ್'? ಕ್ರಿಕೆಟ್ ಜಗತ್ತಿನ ವಿವಾದಿತ ನಿಯಮದ ಕುರಿತು ನಿಮಗೆಷ್ಟು ಗೊತ್ತು?

ಆರ್ ಅಶ್ವಿನ್ ಮಂಕಡ್ ಮೂಲಕ ಔಟ್ ಮಾಡಿದ ಪರಿ ಇದೀಗ ಕ್ರಿಕೆಟ್ ಜಗತ್ತಿನ ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಇಷ್ಟಕ್ಕೂ ಏನಿದು ಮಂಕಡ್?.. ಕ್ರಿಕೆಟ್ ಜಗತ್ತಿನಲ್ಲಿ ಇದು ವಿವಾದವೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಐಪಿಎಲ್ 2019:  ರಾಜಸ್ಥಾನ ರಾಯಲ್ಸ್ ವಿರುದ್ಧ ಪಂಜಾಬ್ ಗೆ 14 ರನ್ ರೋಚಕ ಜಯ
ಕ್ರಿಕೆಟ್

ಐಪಿಎಲ್ 2019: ರಾಜಸ್ಥಾನ ರಾಯಲ್ಸ್ ವಿರುದ್ಧ ಪಂಜಾಬ್ ಗೆ 14 ರನ್ ರೋಚಕ ಜಯ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಹನ್ನೆರಡನೇ ಆವೃತ್ತಿಯ ಮೂರನೇ ದಿನದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 14 ರನ್ ಅಂತರದ ಗೆಲುವು ಸಾಧಿಸಿದೆ.

ಐಪಿಎಲ್ 2019: ಮೂರು ಬಾರಿಯ ಚಾಂಪಿಯನ್ ಮುಂಬೈಗೆ ಆಘಾತ, ಡೆಲ್ಲಿಗೆ 37 ರನ್ ಜಯ!
ಕ್ರಿಕೆಟ್

ಐಪಿಎಲ್ 2019: ಮೂರು ಬಾರಿಯ ಚಾಂಪಿಯನ್ ಮುಂಬೈಗೆ ಆಘಾತ, ಡೆಲ್ಲಿಗೆ 37 ರನ್ ಜಯ!

ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯ ದ್ವಿತೀಯ ದಿನವಾದ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 37 ರನ್ ಗಳ ಜಯ ಸಾಧಿಸಿದೆ.

ವಿಶ್ವಕಪ್ 2019: ಟೀಂ ಇಂಡಿಯಾಗೆ ಸಂಕಷ್ಟ, ಐಪಿಎಲ್ ಪಂದ್ಯದ ವೇಳೆ ಗಾಯಗೊಂಡ ಬುಮ್ರಾ
ಕ್ರಿಕೆಟ್

ವಿಶ್ವಕಪ್ 2019: ಟೀಂ ಇಂಡಿಯಾಗೆ ಸಂಕಷ್ಟ, ಐಪಿಎಲ್ ಪಂದ್ಯದ ವೇಳೆ ಗಾಯಗೊಂಡ ಬುಮ್ರಾ

ಐಸಿಸಿ ವಿಶ್ವಕಪ್ ಮಹಾ ಸಮರಕ್ಕೆ ಇನ್ನು ಕೆಲ ತಿಂಗಳು ಬಾಕಿಯಿದ್ದು ಈ ಮಧ್ಯೆ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿರುವುದು ಆಯ್ಕೆಗಾರರ ನಿದ್ದೆಗೆಡಿಸಿದೆ.

ಎಂಎಸ್ ಧೋನಿ ಪ್ರಶ್ನೆಗಳಿಗೆ ಪುತ್ರಿ ಜೀವಾ 6 ಭಾಷೆಯಲ್ಲಿ ಪಟಾ ಪಟ್ ಉತ್ತರ, ವಿಡಿಯೋ ವೈರಲ್!
ಕ್ರಿಕೆಟ್

ಎಂಎಸ್ ಧೋನಿ ಪ್ರಶ್ನೆಗಳಿಗೆ ಪುತ್ರಿ ಜೀವಾ 6 ಭಾಷೆಯಲ್ಲಿ ಪಟಾ ಪಟ್ ಉತ್ತರ, ವಿಡಿಯೋ ವೈರಲ್!

ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಪುತ್ರಿ ಜೀವಾ ನಡುವಿನ ಥಟ್ ಅಂತಾ ಹೇಳಿ ಪ್ರಶ್ನೆಗಳ ಮುದ್ದಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಐಪಿಎಲ್ 2019: ಭುಜದ ಗಾಯದಿಂದ ಜಸ್ ಪ್ರೀತ್ ಬುಮ್ರಾ ಗುಣಮುಖ, ಟೀಂ ಇಂಡಿಯಾಗೆ ಆತಂಕ ದೂರ!
ಕ್ರಿಕೆಟ್

ಐಪಿಎಲ್ 2019: ಭುಜದ ಗಾಯದಿಂದ ಜಸ್ ಪ್ರೀತ್ ಬುಮ್ರಾ ಗುಣಮುಖ, ಟೀಂ ಇಂಡಿಯಾಗೆ ಆತಂಕ ದೂರ!

2019ರ ಐಪಿಎಲ್ ಪಂದ್ಯಾವಳಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಭುಜದ ನೋವಿಗೆ ಒಳಗಾಗಿದ್ದ ಮುಂಬೈ ಇಂಡಿಯನ್ಸ್ ಹಾಗೂ ಭಾರತದ ವೇಗಿ ಜಸ್ಪ್ರಿತ್ ಬುಮ್ರಾ ಗುಣಮುಖರಾಗಿದ್ದಾರೆ