IPL 2019

ಬ್ರೈಸ್ಟೋವ್, ವಾರ್ನರ್ ಭರ್ಜರಿ ಶತಕ; ಆರ್‌ಸಿಬಿಗೆ 232 ರನ್ ಬೃಹತ್ ಟಾರ್ಗೆಟ್!
ಐಪಿಎಲ್ ಪಂದ್ಯಾವಳಿಯಲ್ಲಿ ಬ್ರೈಸ್ಟೋವ್ ಮತ್ತು ಡೇವಿಡ್ ವಾರ್ನರ್ ಭರ್ಜರಿ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 231 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.

ಮಂಕಡ್ ರನೌಟ್: ಮೈದಾನದಲ್ಲಿ ಅಶ್ವಿನ್‌ರನ್ನು ಅಣುಕಿಸಿದ ಕೃನಾಲ್ ಪಾಂಡ್ಯ, ವಿಡಿಯೋ ವೈರಲ್!
ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಅವರು ರಾಜಸ್ತಾನ ತಂಡದ ಜಾಸ್ ಬಟ್ಲರ್ ಮಂಕಡ್ ರನೌಟ್ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಅಶ್ವಿನ್ ಕ್ರೀಡಾ ಸ್ಪೂರ್ತಿ ಇಲ್ಲದ ಕ್ರಿಕೆಟಿಗ ಎಂಬ...

ವಾರ್ನರ್ ರಿಂದ ನನ್ನ ಶತಕ ಕೂಡ ವ್ಯರ್ಥವಾಯಿತು, 200 ಅಲ್ಲ, 250 ರನ್ ಕೂಡ ಕಡಿಮೆಯೇ: ಸಂಜು ಸ್ಯಾಮ್ಸನ್
ಡೇವಿಡ್ ವಾರ್ನರ್ ರಿಂದ ನನ್ನ ಶತಕದ ಆಟ ಕೂಡ ವ್ಯರ್ಥವಾಯಿತು ಎಂದು ರಾಜಸ್ತಾನ್ ರಾಯಲ್ಸ್ ತಂಡದ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಐಪಿಎಲ್ 2019: ಸಂಜು ಶತಕ ವ್ಯರ್ಥ, ರಾಜಸ್ಥಾನ ವಿರುದ್ಧ ಹೈದರಾಬಾದ್‌ಗೆ 5 ವಿಕೆಟ್ ಗೆಲುವು
ಜಸ್ಥಾನ್ ರಾಯಲ್ಸ್ (ಆರ್‌ಆರ್) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2019 ಆವೃತ್ತಿಯ ಪಂದ್ಯದಲ್ಲಿ ರಾಜಸ್ಥಾನದ ಸಂಜು ಸ್ಯಾಮ್ಸನ್ ಚೊಚ್ಚಲ....

ಐಪಿಎಲ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡೇವಿಡ್ ವಿಲ್ಲೆ ಔಟ್
ವೈಯಕ್ತಿಕ ಕಾರಣಗಳಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ಡೇವಿಡ್ ವಿಲ್ಲೆ ಪ್ರಸಕ್ತ ಆವೃತ್ತಿಯ ಇಂಡಿಯನ್ ಟೂರ್ನಿಯಿಂದ ಹೊರ ನಡೆಯುತ್ತಿದ್ದಾರೆ...

ಅಂಪೈರ್‌ಗಳಿಂದ ನೋಬಾಲ್ ಎಡವಟ್ಟು: ಪಂದ್ಯದ ಬಳಿಕ ಮ್ಯಾಚ್ ರೆಫ್ರಿ ರೂಂಗೆ ನುಗ್ಗಿದ್ದ ಕೊಹ್ಲಿ!
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ಗಳ ನೋಬಾಲ್ ಎಡವಟ್ಟಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ 6 ರನ್ ಗಳಿಂ ರೋಚಕ ಸೋಲು ಅನುಭವಿಸಿತ್ತು.

ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿ ಬಂಧನ
2019ರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ ಎರಡೂವರೆ ಲಕ್ಷ ರೂ. ನಗದು ಹಾಗೂ 18 ಮೊಬೈಲ್...

'ಗೆಲುವು ಕಸಿದ ನೋಬಾಲ್': ಅಂಪೈರ್ ಗಳ ಮಹಾ ಎಡವಟ್ಟಿಗೆ ಆರ್ ಸಿಬಿ ಅಭಿಮಾನಿಗಳ ರೌದ್ರಾವತಾರ!
ಗೆದ್ದೇ ಬಿಟ್ಟುವು ಎಂದು ಭಾವಿಸಿದ್ದ ಪಂದ್ಯದಲ್ಲಿ ಅಂಪೈರ್ ಗಳ ಮಹಾ ಎಡವಟ್ಟಿನಿಂದಾಗಿ ಆರ್ ಸಿಬಿ ಸೋಲು ಕಂಡಿದ್ದು, ಇದೀಗ ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಆರ್ ಸಿಬಿ ಅಭಿಮಾನಿಗಳು ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದಾರೆ.

ಇದೇನು ಕ್ಲಬ್ ಕ್ರಿಕೆಟ್ ಅಲ್ಲ: ಅಂಪೈರ್ ನೋಬಾಲ್ ಎಡವಟ್ಟಿಗೆ ಕೊಹ್ಲಿ ಆಕ್ರೋಶ
ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋಬಾಲ್ ಆಗಿದ್ದರೂ ಅಂಪೈರ್ ಗಳ ಎಡವಟ್ಟಿನಿಂದ ಆರ್ ಸಿಬಿ ಸೋಲುವಂತಾಗಿತ್ತು. ಇದೀಗ ಅಂಪೈರ್ ಗಳ ವಿರುದ್ಧ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಕಿಡಿಕಾರಿದ್ದು, ಇದೇನು ಕ್ಲಬ್ ಕ್ರಿಕೆಟ್ ಅಲ್ಲ ಹೇಳಿದ್ದಾರೆ.

