Investment

ಹೊಸ ಹೂಡಿಕೆ ಪ್ರಸ್ತಾವನೆ ಸಿದ್ಧ
ಜಿಲ್ಲಾ ಸುದ್ದಿ

ಹೊಸ ಹೂಡಿಕೆ ಪ್ರಸ್ತಾವನೆ ಸಿದ್ಧ

ಫೆಬ್ರವರಿ 3 ರಿಂದ 5ರವರೆಗೆ ಅರಮನೆ ಮೈದಾನದಲ್ಲಿ ನಡೆಯುವ ಕರ್ನಾಟಕ ಇನ್ವೆಸ್ಟ್-2016ರಲ್ಲಿ ಬಂಡವಾಳ ಹೂಡಿಕೆದಾರರಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮೂಲ ಸೌಕರ್ಯ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.

ರು. 65 ಸಾವಿರ ಕೋಟಿ ಹೂಡಿಕೆ
ವಾಣಿಜ್ಯ

ರು. 65 ಸಾವಿರ ಕೋಟಿ ಹೂಡಿಕೆ

ಭಾರತದ ಕಂಪನಿಗಳಲ್ಲಿ ಜಪಾನ್‍ನ ಸಾಫ್ಟ್ ಬ್ಯಾಂಕ್ ಈ ವರ್ಷ ರು. 65 ಸಾವಿರ ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ...

ರು.18 ಸಾವಿರ ಕೋಟಿ ಹೂಡಿಕೆಗೆ ಅಸ್ತು
ಜಿಲ್ಲಾ ಸುದ್ದಿ

ರು.18 ಸಾವಿರ ಕೋಟಿ ಹೂಡಿಕೆಗೆ ಅಸ್ತು

ರಾಜ್ಯದಲ್ಲಿ ಒಟ್ಟು ರು.18,042.02 ಕೋಟಿ ನೂತನ ಉದ್ಯಮ ಹೂಡಿಕೆಗೆ ಸಿಎಂ ನೇತೃತ್ವದ 42ನೇ ರಾಜ್ಯ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿದೆ. ಜೊತೆಗೆ 3 ವಿಸ್ತರಣಾ ಯೋಜನೆಗೂ ಒಪ್ಪಿಗೆ ನೀಡಲಾಗಿದ್ದು, ರು.23, 382, 20 ಕೋಟಿ ಹೂಡಿಕೆ ಮಾಡಲು ಸಮ್ಮತಿ ಸೂಚಿಸಲಾಗಿದ್ದು...

ಕರ್ನಾಟಕದಲ್ಲಿ ಹೂಡಿಕೆಗೆ ಅಮೆರಿಕ ಕಂಪನಿಗಳಿಗೆ ಆಹ್ವಾನ
ವಾಣಿಜ್ಯ

ಕರ್ನಾಟಕದಲ್ಲಿ ಹೂಡಿಕೆಗೆ ಅಮೆರಿಕ ಕಂಪನಿಗಳಿಗೆ ಆಹ್ವಾನ

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅಮೆರಿಕದಲ್ಲಿನ ಉದ್ಯಮಿಗಳನ್ನು ಆಹ್ವಾನಿಸುವ ಪ್ರಕ್ರಿಯೆಯಲ್ಲಿ ರಾಜ್ಯದ ನಿಯೋಗ...

ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್: ಏರ್ ಟೆಲ್ ನಿಂದ 60 ಸಾವಿರ ಕೋಟಿ ಹೂಡಿಕೆ
ವಾಣಿಜ್ಯ

ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್: ಏರ್ ಟೆಲ್ ನಿಂದ 60 ಸಾವಿರ ಕೋಟಿ ಹೂಡಿಕೆ

ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೆಟ್ವರ್ಕ್ ನೀಡುವುದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವುದಾಗಿ ಭಾರತಿ ಏರ್ ಟೆಲ್ ಸಂಸ್ಥೆ ತಿಳಿಸಿದೆ.

ರು.13 ಸಾವಿರ ಕೋಟಿ ಹೂಡಿಕೆ
ದೇಶ

ರು.13 ಸಾವಿರ ಕೋಟಿ ಹೂಡಿಕೆ

ಭಾರತದಲ್ಲಿ ವಾಣಿಜ್ಯ ಮತ್ತು ಸಾಮಥ್ರ್ಯ ವಿಸ್ತರಣೆಗೆ ರು.13,000 ಕೋಟಿ ಬಂಡವಾಳ ತೊಡಗಿಸುವುದಾಗಿ...

ಹೂಡಿಕೆಗೆ ಭಾರತ ಅತ್ಯಾಕರ್ಷಕ ದೇಶ: ಅರ್ನ್ಸ್ಟ್ ಅಂಡ್ ಯಂಗ್ ಸಮೀಕ್ಷೆ
ವಾಣಿಜ್ಯ

ಹೂಡಿಕೆಗೆ ಭಾರತ ಅತ್ಯಾಕರ್ಷಕ ದೇಶ: ಅರ್ನ್ಸ್ಟ್ ಅಂಡ್ ಯಂಗ್ ಸಮೀಕ್ಷೆ

ಜಾಗತಿಕವಾಗಿ ೫೦೦ ಕ್ಕೂ ಹೆಚ್ಚು ಹೂಡಿಕೆದಾರರನ್ನು ಸಂದರ್ಶಿಸಿ ನಡೆಸಿರುವ ಸಮೀಕ್ಷೆಯಲ್ಲಿ ಭಾರತ ಹೂಡಿಕೆಗೆ ಅತ್ಯಾಕರ್ಷಕ ದೇಶವಾಗಿ ಹೊರಹೊಮ್ಮಿದೆ ಎಂದು

ರಾಜ್ಯದಲ್ಲಿ ಜವಳಿ, ಉಕ್ಕು ಕ್ಷೇತ್ರಕ್ಕೆ ರು.558 ಕೋಟಿ ಹೂಡಿಕೆ
ವಾಣಿಜ್ಯ

ರಾಜ್ಯದಲ್ಲಿ ಜವಳಿ, ಉಕ್ಕು ಕ್ಷೇತ್ರಕ್ಕೆ ರು.558 ಕೋಟಿ ಹೂಡಿಕೆ

ರಾಜ್ಯದ ಜವಳಿ ಹಾಗೂ ಉಕ್ಕು ಉದ್ಯಮದಲ್ಲಿ ಎರಡು ಪ್ರತಿಷ್ಠಿತ ಕಂಪನಿಗಳು ಸುಮಾರು ರು.558.72 ಕೋಟಿ ಹೂಡಿಕೆ...

ರಾಜ್ಯಕ್ಕೆ ಬಹುಕೋಟಿ ಬಂಡವಾಳ ನಿರೀಕ್ಷೆ
ಜಿಲ್ಲಾ ಸುದ್ದಿ

ರಾಜ್ಯಕ್ಕೆ ಬಹುಕೋಟಿ ಬಂಡವಾಳ ನಿರೀಕ್ಷೆ

ಕರ್ನಾಟಕದಲ್ಲಿ ಸುಮಾರು ರು.2,500 ಕೋಟಿ ಬಂಡವಾಳ ಹೂಡಿಕೆ ಮಾಡುವ ಇಚ್ಛೆಯನ್ನು ವಿವಿಧ ವಲಯಗಳ ಉದ್ಯಮಿಗಳು...