
ಇನ್ ಸ್ಟಾಗ್ರಾಮ್ ಪೋಸ್ಟ್ ಗೆ ವಿರಾಟ್ ಕೊಹ್ಲಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೇ ಹಲವು ವಿಚಾರಗಳಿಂದಾಗಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಕೊಹ್ಲಿ ತಮ್ಮ ಇನ್ ಸ್ಟಾಗ್ರಾಮ್ ಪೋಸ್ಚ್ ವೊಂದಕ್ಕೆ ತಾವು ಪಡೆಯುವ ಸಂಭಾವನೆಯಿಂದಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಮೋದಿ, ಬಿಗ್ ಬಿ ಹಿಂದಿಕ್ಕಿದ ಪ್ರಿಯಾಂಕಾ ಚೋಪ್ರಾ. ಇನ್ ಸ್ಟಾಗ್ರಾಮ್ ನಲ್ಲಿ 25 ಮಿಲಿಯನ್ ಫಾಲೋವರ್ಸ್
ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಮಿಂಚುತ್ತಿರುವ ವಿಶ್ವದ ಸೆಕ್ಸಿ ಮಹಿಳೆ ಪ್ರಿಯಾಂಕಾ ಚೋಪ್ರಾ ಅವರು ಫೋಟೋ ಶೇರಿಂಗ್...

ಇನ್‌ಸ್ಟಾಗ್ರಾಮ್ ಬಳಕೆದಾರರು ಇನ್ನುಂದೆ ನಿಮ್ಮ ಪೋಸ್ಟ್‌ಗಳಿಗೆ ಹಿನ್ನಲೆ ಸಂಗೀತ ಹಾಕಬಹುದು!
ಫೇಸ್ ಬುಕ್ ಒಡೆತನದ ಇನ್‌ಸ್ಟಾಗ್ರಾಮ್ ನಲ್ಲಿ ಹೊಸ ಫಿಚರ್ ಅನ್ನು ಅಳವಡಿಸಿದ್ದು ಇನ್ನುಂದೆ ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಪೋಸ್ಟ್‌ಗಳಿಗೆ ಹಿನ್ನಲೆ ಸಂಗೀತ ಹಾಕಬಹುದು...

ಕೇವಲ ಎರಡೇ ವಾರದಲ್ಲಿ ಡಬ್ ಸ್ಚಾರ್ ಗಳ ಹಿಂದಿಕ್ಕಿದ 7 ವರ್ಷದ ಪೋರಿ!
ನಿವೇದಿತಾ, ಅಲ್ಲು ರಘು, ಸುಷ್ಮಿತಾ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎಲ್ಲರೂ ತಮ್ಮದೇ ರೀತಿಯಲ್ಲಿ ಡಬ್ ಸ್ಮಾಷ್ ಮಾಡಿ ಹಿಟ್ ಆದವರೇ.. ಆದರೆ ಈ ಪಟ್ಟಿಗೆ ನೂತನ ಸೇರ್ಪಡೆಯಾಗಿ 7 ವರ್ಷದ ಪುಟ್ಟ ಪೋರಿ ಪದಾರ್ಪಣೆ ಮಾಡಿದ್ದಾಳೆ.

ಬಿಗ್‌ಬಾಸ್ ಖ್ಯಾತಿಯ ನಟಿಯ ನಗ್ನ ವಿಡಿಯೋ ವೈರಲ್, ಪೋಸ್ಟ್ ಮಾಡಿದ್ದು ಸೋದರಿಯೇ ಅಸಲಿಗೆ ಆಗಿದ್ದೇನು?
ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಟಿ ಸಾರಾ ಖಾನ್ ಬಾತ್ ಟಬ್ ನಲ್ಲಿ ನಗ್ನವಾಗಿರುವ ವಿಡಿಯೋ...

ಇನ್ಸ್ಟಾಗ್ರಾಮ್ ಗೆ ಕಾಲಿಟ್ಟ ಐಶ್ವರ್ಯಾ ರೈ ಬಚ್ಚನ್; ಮೊದಲ ಪೋಸ್ಟ್ ಮಗಳು ಆರಾಧ್ಯಗೆ ಅರ್ಪಣೆ
ಕೊನೆಗೂ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಸಾಮಾಜಿಕ ಮಾಧ್ಯಮಕ್ಕೆ ...

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಮ್ ನ ಒಂದು ಪೋಸ್ಟ್ ನಿಂದ ಎಷ್ಟು ಸಂಪಾದಿಸುತ್ತಾರೆ ಗೊತ್ತಾ?
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಜನಪ್ರಿಯತೆ ಎಲ್ಲರಿಗೂ ತಿಳಿದ ವಿಚಾರವೇ.. ಆದರೆ ಅವರ ಇಂದಿನ ಜನಪ್ರಿಯತೆಯೇ ಅೃವರು ಕೋಟಿ ಕೋಟಿ ಹಣ ಸಂಪಾದನೆ ಮಾಡುವಂತೆ ಆಗಿದೆ.

ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ 1 ಕೋಟಿ ಮೀರಿದ ಬೆಂಬಲಿಗರ ಸಂಖ್ಯೆ!
2014ರಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಖಾತೆ ತೆರದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರ ಸಂಖ್ಯೆ 1 ಕೋಟಿ ಮೀರಿದೆ. ಆದರೆ ಮೋದಿ ಮಾತ್ರ ಇನ್‌ಸ್ಟಾಗ್ರಾಮ್‌ನಲ್ಲಿ...

ದೀಪಿಕಾ ಗೆ ಅಪೌಷ್ಟಿಕತೆ ಕಾಡುತ್ತಿದೆ: ಬಾಲಿವುಡ್ ಬೆಡಗಿಯ ಹೊಸ ಫೋಟೋಗೆ ಇನ್‌ಸ್ಟ್ರಾಗ್ರಾಮ್ ನಲ್ಲಿ ಟ್ರಾಲ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತೂಕ ಇಳಿಸಿಕೊಂಡಿದ್ದು, ವ್ಯಾನಿಟಿ ಫೇರ್ ನಿಯತಕಾಲಿಕೆಗಾಗಿ ನಡೆಸಿದ್ದ ಇತ್ತೀಚಿನ ಫೋಟೋ ಶೂಟ್ ನ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿ....

