Instagram

'ಇನ್‌ಸ್ಟಾಗ್ರಾಂ ಇರುವುದು ಹುಡುಗಿಯರಿಗಾಗಿ': ಎಲಾನ್ ಮಸ್ಕ್ ಹೇಳಿಕೆ ಚರ್ಚೆಗೆ ಗ್ರಾಸ
ವಿದೇಶ

'ಇನ್‌ಸ್ಟಾಗ್ರಾಂ ಇರುವುದು ಹುಡುಗಿಯರಿಗಾಗಿ': ಎಲಾನ್ ಮಸ್ಕ್ ಹೇಳಿಕೆ ಚರ್ಚೆಗೆ ಗ್ರಾಸ

ಈ ವರ್ಷದ ಮೇ ತಿಂಗಳಲ್ಲಿ, ಸಾಮಾಜಿಕ ಜಾಲತಾಣದ ಅಭ್ಯಾಸಗಳು ಮತ್ತು ಆನ್‌ಲೈನ್ ಪ್ರವೃತ್ತಿಗಳ ಕುರಿತಾದ ವೈರಲ್ ಚರ್ಚೆಯೊಂದಕ್ಕೆ ಪ್ರತಿಕ್ರಿಯಿಸುವಾಗ ಮಸ್ಕ್ ಇನ್‌ಸ್ಟಾಗ್ರಾಂ ಕುರಿತು ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು.

ಇನ್‌ಸ್ಟಾಗ್ರಾಂನಲ್ಲಿ ಪರಿಚಯ, ಬಳಿಕ ಲೈಂಗಿಕ ದೌರ್ಜನ್ಯ; 16ರ ಬಾಲಕಿ ಪ್ರಕರಣದಲ್ಲಿ 19ರ ಯುವಕ ಅರೆಸ್ಟ್
ದೇಶ

ಇನ್‌ಸ್ಟಾಗ್ರಾಂನಲ್ಲಿ ಪರಿಚಯ, ಬಳಿಕ ಲೈಂಗಿಕ ದೌರ್ಜನ್ಯ; 16ರ ಬಾಲಕಿ ಪ್ರಕರಣದಲ್ಲಿ 19ರ ಯುವಕ ಅರೆಸ್ಟ್

19 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿಯನ್ನು ನಗರದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು..

Deepika Padukone-ರಣವೀರ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನನ; ಪೋಸ್ಟ್ ಮೂಲಕ ಸಂತಸ!
ಬಾಲಿವುಡ್

Deepika Padukone-ರಣವೀರ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನನ; ಪೋಸ್ಟ್ ಮೂಲಕ ಸಂತಸ!

ಪುಟ್ಟ ಮಗುವಿನ ಪಾದದ ಗುರುತಿನ ಮುದ್ದಾದ ಚಿತ್ರವನ್ನು ಹಂಚಿಕೊಂಡಿರುವ ದಂಪತಿ, ತಮ್ಮ ಕುಟುಂಬ ಇದೀಗ ಮೂವರಿಂದ ನಾಲ್ವರಿಗೆ ವಿಸ್ತರಿಸಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಬಾಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ಹಬ್ಬಕ್ಕೆ ಅವಮಾನ, ಸ್ವಿಸ್ ಪ್ರವಾಸಿಗನಿಗೆ ಜೈಲು ಶಿಕ್ಷೆ!
ವಿದೇಶ

ಬಾಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ಹಬ್ಬಕ್ಕೆ ಅವಮಾನ, ಸ್ವಿಸ್ ಪ್ರವಾಸಿಗನಿಗೆ ಜೈಲು ಶಿಕ್ಷೆ!

ಹಬ್ಬದ ಸಂದರ್ಭದಲ್ಲಿ ಪಾಲಿಸಬೇಕಾದ ನಿರ್ಬಂಧಗಳನ್ನು ಉಲ್ಲಂಘಿಸಿ ವಿಡಿಯೋ ಮಾಡಿ, ಅದಕ್ಕೆ ಅಶ್ಲೀಲ ಪದಗಳನ್ನು ಒಳಗೊಂಡ ಶೀರ್ಷಿಕೆ ಕೊಟ್ಟಿದ್ದರು ಎನ್ನಲಾಗಿದೆ.

ಕಾಕ್ರೋಚ್ ಜನತಾ ಪಾರ್ಟಿ ಬಳಿಕ ರಾತ್ರೋರಾತ್ರಿ ಹುಟ್ಟಿದ 'ದಿಮಾಗಿ ನಕ್ಸಲ್ ಪಾರ್ಟಿ'; 24 ಗಂಟೆಗಳಲ್ಲಿ 1.6 ಲಕ್ಷ ಫಾಲೋವರ್ಸ್!
ದೇಶ

ಕಾಕ್ರೋಚ್ ಜನತಾ ಪಾರ್ಟಿ ಬಳಿಕ ರಾತ್ರೋರಾತ್ರಿ ಹುಟ್ಟಿದ 'ದಿಮಾಗಿ ನಕ್ಸಲ್ ಪಾರ್ಟಿ'; 24 ಗಂಟೆಗಳಲ್ಲಿ 1.6 ಲಕ್ಷ ಫಾಲೋವರ್ಸ್!

ಈ ಖಾತೆಯನ್ನು ಈ ತಿಂಗಳು ತೆರೆಯಲಾಗಿದೆ ಮತ್ತು ಬಳಕೆದಾರರ ಹೆಸರನ್ನು ಒಮ್ಮೆ ಬದಲಾಯಿಸಲಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿನ ಮಾಹಿತಿ ತಿಳಿಸುತ್ತದೆ.

ಪ್ರದೋಷ್ ಮಾಫಿ ಸಾಕ್ಷಿ ದರ್ಶನ್‌ಗೆ ದೊಡ್ಡ ಕಂಟಕ: 'ದೇವರಿಗೆ ಗೊತ್ತು ಅಷ್ಟೇ ಸಾಕು' ಎಂದು ಪೋಸ್ಟ್ ಹಾಕಿದ ವಿಜಯಲಕ್ಷ್ಮಿ, ಕಾರಣವೇನು?
ಸಿನಿಮಾ ಸುದ್ದಿ

ಪ್ರದೋಷ್ ಮಾಫಿ ಸಾಕ್ಷಿ ದರ್ಶನ್‌ಗೆ ದೊಡ್ಡ ಕಂಟಕ: 'ದೇವರಿಗೆ ಗೊತ್ತು ಅಷ್ಟೇ ಸಾಕು' ಎಂದು ಪೋಸ್ಟ್ ಹಾಕಿದ ವಿಜಯಲಕ್ಷ್ಮಿ, ಕಾರಣವೇನು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​​ಗೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಪ್ರಕರಣದ ಮತ್ತೋರ್ವ ಆರೋಪಿ ಪ್ರದೋಷ್ ಮಾಫಿ ಸಾಕ್ಷಿ ವಿರುದ್ಧ ಹೈಕೋರ್ಟ್ ನಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದು ಅಲ್ಲಿಯೂ ಅವರಿಗೆ ಹಿನ್ನಡೆಯಾಗಿದೆ.

ರಾಹುಲ್ ಜೊತೆ ನೇರ ಸಂವಾದ: Gen-Z ಗಾಗಿ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಕಾರ್ಯಕ್ರಮ ಆರಂಭ!
ದೇಶ

ರಾಹುಲ್ ಜೊತೆ ನೇರ ಸಂವಾದ: Gen-Z ಗಾಗಿ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಕಾರ್ಯಕ್ರಮ ಆರಂಭ!

ವಿದ್ಯಾರ್ಥಿಗಳೇ, Gen-Z -- ನಾನು ನಿಮ್ಮೊಂದಿಗೆ ಮಾತನಾಡಲು ಇಲ್ಲಿದ್ದೇನೆ. Instagram ನಲ್ಲಿ ನನ್ನನ್ನು ಕೇಳಿ ಮತ್ತು ನಾನು ಸಾಧ್ಯವಾದಷ್ಟು ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

ಮಧ್ಯರಾತ್ರಿ 'ಸೆಲ್ಫಿ ವಿಡಿಯೋ' ಎಫೆಕ್ಟ್: ಇನ್​​ಸ್ಟಾಗ್ರಾಂನಲ್ಲಿ ಮೋದಿ ಹೊಸ ದಾಖಲೆ; 105 ಮಿಲಿಯನ್ ದಾಟಿದ ಫಾಲೋವರ್ಸ್!
ದೇಶ

ಮಧ್ಯರಾತ್ರಿ 'ಸೆಲ್ಫಿ ವಿಡಿಯೋ' ಎಫೆಕ್ಟ್: ಇನ್​​ಸ್ಟಾಗ್ರಾಂನಲ್ಲಿ ಮೋದಿ ಹೊಸ ದಾಖಲೆ; 105 ಮಿಲಿಯನ್ ದಾಟಿದ ಫಾಲೋವರ್ಸ್!

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದು, ಅವರ ಫಾಲೋವರ್ಸ್ ಸಂಖ್ಯೆ ಈಗ 105 ಮಿಲಿಯನ್ ದಾಟಿದೆ.

ಪ್ರಧಾನ್ ರಾಜಿನಾಮೆ: ವಿದ್ಯಾರ್ಥಿಗಳು, Rahul Gandhi ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ- ನಟಿ Ramya
ಸಿನಿಮಾ ಸುದ್ದಿ

ಪ್ರಧಾನ್ ರಾಜಿನಾಮೆ: ವಿದ್ಯಾರ್ಥಿಗಳು, Rahul Gandhi ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ- ನಟಿ Ramya

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಗೆ ಮಣಿದ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇದಕ್ಕೆ ಹಲವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.