Injury

ಐದನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ಮಾತ್ರವಲ್ಲ, ಮತ್ತೊಬ್ಬ ಭಾರತದ ಸ್ಟಾರ್ ಕೂಡ ಗಾಯದಿಂದ ಬಳಲುತ್ತಿದ್ದರು: ವರದಿ
ಕ್ರಿಕೆಟ್

ಐದನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ಮಾತ್ರವಲ್ಲ, ಮತ್ತೊಬ್ಬ ಭಾರತದ ಸ್ಟಾರ್ ಕೂಡ ಗಾಯದಿಂದ ಬಳಲುತ್ತಿದ್ದರು: ವರದಿ

ರಿಷಭ್ ಪಂತ್ ಅವರ ಕಾಲಿನ ಬೆರಳು ಮುರಿದು ಐದನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಅವರನ್ನು ಹೊರತುಪಡಿಸಿ, ನಿತೀಶ್ ಕುಮಾರ್ ರೆಡ್ಡಿ, ಅರ್ಶದೀಪ್ ಸಿಂಗ್ ಮತ್ತು ಆಕಾಶ್ ದೀಪ್ ಕೂಡ ಗಾಯಗೊಂಡಿದ್ದರು.

India vs England, 5Th Test: ರಿಷಭ್ ಪಂತ್ ಸ್ಫೂರ್ತಿ; ಗಾಯಗೊಂಡಿದ್ದರೂ ಮತ್ತೆ ಬ್ಯಾಟಿಂಗ್ ಮಾಡಲು ಸಿದ್ಧ ಎಂದ ಕ್ರಿಸ್ ವೋಕ್ಸ್
ಕ್ರಿಕೆಟ್

India vs England, 5Th Test: ರಿಷಭ್ ಪಂತ್ ಸ್ಫೂರ್ತಿ; ಗಾಯಗೊಂಡಿದ್ದರೂ ಮತ್ತೆ ಬ್ಯಾಟಿಂಗ್ ಮಾಡಲು ಸಿದ್ಧ ಎಂದ ಕ್ರಿಸ್ ವೋಕ್ಸ್

ಇದಕ್ಕೂ ಮೊದಲು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 4 ನೇ ಟೆಸ್ಟ್ ಪಂದ್ಯದಲ್ಲಿ, ರಿಷಭ್ ಪಂತ್ ಗಾಯಗೊಂಡಿದ್ದರು ಮರುದಿನ ಬ್ಯಾಟಿಂಗ್ ಮಾಡಲು ಬಂದರು ಮತ್ತು ಕಾಲ್ಬೆರಳಿನ ಮೂಳೆ ಮುರಿತದ ಹೊರತಾಗಿಯೂ ಭರ್ಜರಿ ಅರ್ಧಶತಕ ಗಳಿಸಿದರು.

IND vs ENG 5th test: ಅಂತಿಮ ಟೆಸ್ಟ್ ಪಂದ್ಯದಿಂದ ಕ್ರಿಸ್ ವೋಕ್ಸ್ ಔಟ್; ಇಂಗ್ಲೆಂಡ್‌ಗೆ ದೊಡ್ಡ ಹಿನ್ನಡೆ
ಕ್ರಿಕೆಟ್

IND vs ENG 5th test: ಅಂತಿಮ ಟೆಸ್ಟ್ ಪಂದ್ಯದಿಂದ ಕ್ರಿಸ್ ವೋಕ್ಸ್ ಔಟ್; ಇಂಗ್ಲೆಂಡ್‌ಗೆ ದೊಡ್ಡ ಹಿನ್ನಡೆ

ಕರುಣ್ ನಾಯರ್ ಅವರ ಹೊಡೆತದಲ್ಲಿ ಲಾಂಗ್-ಆಫ್‌ನಲ್ಲಿ ಬೌಂಡರಿಯನ್ನು ತಪ್ಪಿಸಲು ವೋಕ್ಸ್ ಡೈವ್ ಮಾಡುವಾಗ ಬಲವಾಗಿ ಬಿದ್ದ ನಂತರ ಕ್ರಿಸ್ ವೋಕ್ಸ್ ಗಾಯಗೊಂಡರು.

ಆಪತ್ತಿಗೆ ಕಾರಣವಾಯ್ತು ಕುತೂಹಲ: ಸ್ನೇಹಿತನ ಪಿಸ್ತೂಲ್ ನೋಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ ಸಿಡಿದ ಗುಂಡು, ಸಾವು-ಬದುಕಿನ ನಡುವೆ ಹೋರಾಟ
ರಾಜ್ಯ

ಆಪತ್ತಿಗೆ ಕಾರಣವಾಯ್ತು ಕುತೂಹಲ: ಸ್ನೇಹಿತನ ಪಿಸ್ತೂಲ್ ನೋಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ ಸಿಡಿದ ಗುಂಡು, ಸಾವು-ಬದುಕಿನ ನಡುವೆ ಹೋರಾಟ

ಕಾಕ್ಸ್ ಟೌನ್‌ನ ನಿವಾಸಿ ರೇಚಲ್ ಅವರು ಜುಲೈ 28ರಂದು ರಾತ್ರಿ ಹೊರಮಾವು ಸಮೀಪದ ಆಶೀರ್ವಾದ ಕಾಲೊನಿಯಲ್ಲಿ ಇರುವ ನಿಖಿಲ್ ನಾಯಕ್‌ ಅವರ ಮನೆಗೆ ತೆರಳಿದ್ದರು.

ನ್ಯೂಯಾರ್ಕ್‌: ಮ್ಯಾನ್‌ಹ್ಯಾಟನ್‌ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ; ಪೊಲೀಸ್‌ ಅಧಿಕಾರಿ ಸೇರಿ ನಾಲ್ವರ ಸಾವು, ಬಂದೂಕುಧಾರಿ ಆತ್ಮಹತ್ಯೆ..!
ವಿದೇಶ

ನ್ಯೂಯಾರ್ಕ್‌: ಮ್ಯಾನ್‌ಹ್ಯಾಟನ್‌ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ; ಪೊಲೀಸ್‌ ಅಧಿಕಾರಿ ಸೇರಿ ನಾಲ್ವರ ಸಾವು, ಬಂದೂಕುಧಾರಿ ಆತ್ಮಹತ್ಯೆ..!

ದಾಳಿಕೋರನನ್ನು ಲಾಸ್ ವೇಗಾಸ್‌ನ 27 ವರ್ಷದ ಶೇನ್ ಟಮುರಾ ಎಂದು ಗುರುತಿಸಲಾಗಿದ್ದು, ಗುುಂಡಿನ ದಾಳಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.

ಉತ್ತರಪ್ರದೇಶ: ಅವಸಾನೇಶ್ವರ ದೇವಾಲಯದಲ್ಲಿ ಕಾಲ್ತುಳಿತ; ಇಬ್ಬರು ಭಕ್ತರು ಸಾವು; 5 ಲಕ್ಷ ರೂ ಪರಿಹಾರ
ದೇಶ

ಉತ್ತರಪ್ರದೇಶ: ಅವಸಾನೇಶ್ವರ ದೇವಾಲಯದಲ್ಲಿ ಕಾಲ್ತುಳಿತ; ಇಬ್ಬರು ಭಕ್ತರು ಸಾವು; 5 ಲಕ್ಷ ರೂ ಪರಿಹಾರ

ಶ್ರಾವಣ ಮಾಸದ ಪವಿತ್ರ ದಿನ ಹಿನ್ನೆಲೆಯಲ್ಲಿ ಹೈದರ್ ಘರ್ ಪ್ರದೇಶದ ಅವಸಾನೇಶ್ವರ ದೇವಸ್ಥಾನದಲ್ಲಿ 'ಜಲಾಭಿಷೇಕ' ಹಿನ್ನೆಲೆಯಲ್ಲಿ ನೂರಾರು ಭಕ್ತರು ದೇವಾಲಯದಲ್ಲಿ ಜಮಾಯಿಸಿದ್ದರು.

ಮುಂದುವರಿದ ಗಾಯದ ಸಮಸ್ಯೆ; IND A vs AUS A ಪ್ರವಾಸದಿಂದ ಕನ್ನಡತಿ ಶ್ರೇಯಾಂಕ ಪಾಟೀಲ್ ಹೊರಕ್ಕೆ!
ಕ್ರಿಕೆಟ್

ಮುಂದುವರಿದ ಗಾಯದ ಸಮಸ್ಯೆ; IND A vs AUS A ಪ್ರವಾಸದಿಂದ ಕನ್ನಡತಿ ಶ್ರೇಯಾಂಕ ಪಾಟೀಲ್ ಹೊರಕ್ಕೆ!

ಭಾರತದ ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ ಅವರನ್ನು ಸದ್ಯಕ್ಕೆ ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಧಾರಾ ಗುಜ್ಜರ್ ಮತ್ತು ಪ್ರೇಮಾ ರಾವತ್ ಅವರನ್ನು ಸ್ಪಿನ್ ಬದಲಿ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.

ಆಸ್ಪತ್ರೆ ICUನಲ್ಲಿದ್ದ ಗ್ಯಾಂಗ್‌ಸ್ಟಾರ್ ಕೊಲೆ: ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್, ಇಬ್ಬರಿಗೆ ಗಾಯ
ದೇಶ

ಆಸ್ಪತ್ರೆ ICUನಲ್ಲಿದ್ದ ಗ್ಯಾಂಗ್‌ಸ್ಟಾರ್ ಕೊಲೆ: ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್, ಇಬ್ಬರಿಗೆ ಗಾಯ

ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ಜುಲೈ 17 ರಂದು ಪಾಟ್ನಾದ ಪರಾಸ್ ಆಸ್ಪತ್ರೆಯಲ್ಲಿ ಚಂದನ್ ಮಿಶ್ರಾ ಅವರ ಕೊಲೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಕಾರವಾರ: ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಉರುಳಿದ ಖಾಸಗಿ ಬಸ್; ಓರ್ವ ಸಾವು, 21 ಮಂದಿಗೆ ಗಾಯ
ರಾಜ್ಯ

ಕಾರವಾರ: ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಉರುಳಿದ ಖಾಸಗಿ ಬಸ್; ಓರ್ವ ಸಾವು, 21 ಮಂದಿಗೆ ಗಾಯ

ಉತ್ತರ ಕನ್ನಡ ಜಿಲ್ಲೆಯ ಅಗಸೂರು ಗ್ರಾಮದ ಬಳಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪ್ರಯಾಣಿಕರನ್ನು ಹೊತ್ತು ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ.